summaryrefslogtreecommitdiff
path: root/chromium/chrome/app/resources/chromium_strings_kn.xtb
blob: d740fc5a6329b0c835f4f87581269eb2810ba4e2 (plain)
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
115
116
117
118
119
120
121
122
123
124
125
126
127
128
129
130
131
132
133
134
135
136
137
138
139
140
141
142
143
144
145
146
147
148
149
150
151
152
153
154
155
156
157
158
159
160
161
162
163
164
165
166
167
168
169
170
171
172
173
174
175
176
177
178
179
180
181
182
183
184
185
186
187
188
189
190
191
192
193
194
195
196
197
198
199
200
201
202
203
204
205
206
207
208
209
210
211
212
213
214
215
216
217
218
219
220
221
222
223
224
225
226
227
228
229
230
231
232
233
234
235
236
237
238
239
240
241
242
243
244
245
246
247
248
249
250
251
252
253
254
255
256
257
258
259
260
261
262
263
264
265
266
267
268
269
270
271
272
273
274
275
276
277
278
279
<?xml version="1.0" ?>
<!DOCTYPE translationbundle>
<translationbundle lang="kn">
<translation id="1065672644894730302">ನಿಮ್ಮ ಪ್ರಾಶಸ್ತ್ಯಗಳನ್ನು ರೀಡ್‌ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು ಮತ್ತು ಪ್ರಾಶಸ್ತ್ಯಗಳಲ್ಲಿ ಮಾಡಿದ ಬದಲಾವಣೆಗಳನ್ನು ಉಳಿಸಲಾಗುವುದಿಲ್ಲ.</translation>
<translation id="1098170124587656448">ಡೇಟಾ ಉಲ್ಲಂಘನೆಗಳು, ಕಳಪೆ ವಿಸ್ತರಣೆಗಳು ಮತ್ತು ಇತ್ಯಾದಿಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು Chromium ಸಹಾಯ ಮಾಡಬಹುದು</translation>
<translation id="1104942323762546749">Chromium ನಿಮ್ಮ ಪಾಸ್‌ವರ್ಡ್‌ಗಳನ್ನು ರಫ್ತು ಮಾಡಲು ಬಯಸುತ್ತದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ.</translation>
<translation id="113122355610423240">Chromium ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿದೆ.</translation>
<translation id="1131805035311359397">ನಿಮ್ಮ ಇತರ ಪಾಸ್‌ವರ್ಡ್‌ಗಳು ಡೇಟಾ ಉಲ್ಲಂಘನೆ ಮತ್ತು ಭದ್ರತಾ ಸಮಸ್ಯೆಗಳಿಂದ ಸುರಕ್ಷಿತವಾಗಿವೆಯೇ ಎಂದು ಪರಿಶೀಲಿಸಲು, <ph name="BEGIN_LINK" />Chromium ಗೆ ಸೈನ್ ಇನ್ ಮಾಡಿ<ph name="END_LINK" />.</translation>
<translation id="1185134272377778587">Chromium ಕುರಿತು</translation>
<translation id="1315551408014407711">ನಿಮ್ಮ ಹೊಸ Chromium ಪ್ರೊಫೈಲ್ ಅನ್ನು ಸೆಟಪ್ ಮಾಡಿ</translation>
<translation id="1396446129537741364">Chromium ಪಾಸ್‌ವರ್ಡ್‌ಗಳನ್ನು ತೋರಿಸಲು ಪ್ರಯತ್ನಿಸುತ್ತಿದೆ.</translation>
<translation id="1414495520565016063">ನೀವು Chromium ಗೆ ಸೈನ್ ಇನ್ ಮಾಡಿರುವಿರಿ!</translation>
<translation id="1414973082589232775">ಸುರಕ್ಷಿತ ಮಾಧ್ಯಮವನ್ನು ಪ್ಲೇ ಮಾಡುವುದಕ್ಕೆ Rosetta ಅನ್ನು ಬಳಸಲು, ನೀವು Chromium ಅನ್ನು ಮರುಪ್ರಾರಂಭಿಸಬೇಕು.</translation>
<translation id="151962892725702025">ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಮಾಡುವ ಸೌಲಭ್ಯವಿಲ್ಲದ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗುತ್ತಿಲ್ಲ.</translation>
<translation id="1524282610922162960">Chromium ಟ್ಯಾಬ್ ಹಂಚಿಕೊಳ್ಳಿ</translation>
<translation id="1553461853655228091">ನಿಮ್ಮ ಸುತ್ತಮುತ್ತಲಿನ ಪರಿಸರದ 3D ನಕ್ಷೆಯನ್ನು ರಚಿಸುವುದಕ್ಕಾಗಿ ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲು Chromium ಗೆ ಅನುಮತಿ ಬೇಕಾಗಿದೆ</translation>
<translation id="1607715478322902680">{COUNT,plural, =0{ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ}=1{ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ. ನಿಮ್ಮ ಅಜ್ಞಾತ ವಿಂಡೋವನ್ನು ತೆರೆಯಲಾಗುವುದಿಲ್ಲ.}one{ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}other{ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}}</translation>
<translation id="1708666629004767631">ಹೊಸದಾದ, ಸುರಕ್ಷಿತವಾದ Chromium ನ ಆವೃತ್ತಿ ಲಭ್ಯವಿದೆ.</translation>
<translation id="1774152462503052664">Chromium ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ</translation>
<translation id="1779356040007214683">Chromium  ಅನ್ನು ಸುರಕ್ಷಿತವಾಗಿರಿಸಲು, <ph name="IDS_EXTENSION_WEB_STORE_TITLE" /> ನಲ್ಲಿ ನಾವು ಪಟ್ಟಿ ಮಾಡಲಾದ ಕೆಲವು ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ಗಮನಕ್ಕೆ ಬಾರದೇ ಸೇರಿಸಿರಬಹುದು.</translation>
<translation id="1808667845054772817">Chromium ಅನ್ನು ಮರುಸ್ಥಾಪಿಸು</translation>
<translation id="1881322772814446296">ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು <ph name="USER_NAME" /> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ Chromium ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಐಚ್ಛಿಕವಾಗಿ ಹೊಸ ಪ್ರೊಫೈಲ್ ಅನ್ನು ರಚಿಸಬಹುದು. <ph name="LEARN_MORE" /></translation>
<translation id="1911763535808217981">ಇದನ್ನು ಆಫ್ ಮಾಡುವ ಮೂಲಕ, ನೀವು Chromium ಗೆ ಸೈನ್ ಇನ್ ಮಾಡದೆಯೇ Gmail ನಂತಹ Google ಸೈಟ್‌ಗಳಿಗೆ ಸೈನ್ ಇನ್ ಮಾಡಬಹುದು</translation>
<translation id="1929939181775079593">Chromium ಸ್ಪಂದಿಸುತ್ತಿಲ್ಲ. ಇದೀಗ ಮರುಪ್ರಾರಂಭಿಸುವುದೇ?</translation>
<translation id="1966382378801805537">ಡಿಫಾಲ್ಟ್ ಬ್ರೌಸರ್ ಅನ್ನು ನಿರ್ಧರಿಸಲು ಅಥವಾ ಹೊಂದಿಸಲು Chromium ಗೆ ಸಾಧ್ಯವಾಗುವುದಿಲ್ಲ</translation>
<translation id="2008474315282236005">ಈ ಸಾಧನದಿಂದ 1 ಐಟಂ ಅನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chromium ಗೆ ಸೈನ್‌ಇನ್ ಮಾಡಿ.</translation>
<translation id="2020032459870799438">ನಿಮ್ಮ ಇತರ ಪಾಸ್‌ವರ್ಡ್‌ಗಳು ಡೇಟಾ ಉಲ್ಲಂಘನೆ ಮತ್ತು ಇತರ ಭದ್ರತಾ ಸಮಸ್ಯೆಗಳಿಂದ ಸುರಕ್ಷಿತವಾಗಿವೆಯೇ ಎಂದು ಪರಿಶೀಲಿಸಲು, <ph name="BEGIN_LINK" />Chromium ಗೆ ಸೈನ್ ಇನ್ ಮಾಡಿ<ph name="END_LINK" />.</translation>
<translation id="2185166961232948079">Chromium - ನೆಟ್‌ವರ್ಕ್ ಸೈನ್ ಇನ್ - <ph name="PAGE_TITLE" /></translation>
<translation id="2225696941839557119">ನಿಮ್ಮ ಪಾಸ್‌ವರ್ಡ್ ಅನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ.</translation>
<translation id="2241627712206172106">ನೀವು ಕಂಪ್ಯೂಟರ್ ಅನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chromium ಅನ್ನು ಅವರಿಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು.</translation>
<translation id="2294245788148774212">ಐಚ್ಛಿಕ: ಡಯಗ್ನೊಸ್ಟಿಕ್ ಮತ್ತು ಬಳಕೆಯ ಡೇಟಾವನ್ನು Google ಗೆ ಸ್ವಯಂಚಾಲಿತವಾಗಿ ಕಳುಹಿಸುವ ಮೂಲಕ Chromium OS ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡಿ.</translation>
<translation id="2343156876103232566">ಇಲ್ಲಿಂದ ನಿಮ್ಮ Android ಫೋನ್‌ಗೆ ಸಂಖ್ಯೆಯನ್ನು ಕಳುಹಿಸಲು, ಎರಡೂ ಸಾಧನಗಳಲ್ಲಿ Chromium ಗೆ ಸೈನ್ ಇನ್ ಮಾಡಿ.</translation>
<translation id="2347108572062610441">ನೀವು Chromium ಪ್ರಾರಂಭಿಸಿದಾಗ ಯಾವ ಪುಟ ತೋರಿಸಬೇಕೆಂಬುದನ್ನು ಈ ವಿಸ್ತರಣೆಯು ಬದಲಾಯಿಸಿದೆ.</translation>
<translation id="2396765026452590966">ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು "<ph name="EXTENSION_NAME" />" ವಿಸ್ತರಣೆಯು ಬದಲಾಯಿಸಿದೆ.</translation>
<translation id="2483889755041906834">Chromium ನಲ್ಲಿ</translation>
<translation id="2485422356828889247">ಅನ್‌ಇನ್‌ಸ್ಟಾಲ್</translation>
<translation id="2535480412977113886">ನಿಮ್ಮ ಖಾತೆಯ ಸೈನ್ ಇನ್ ವಿವರಗಳು ತೀರಾ ಹಳೆಯದಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ.</translation>
<translation id="2560420686485554789">ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು Chromium ಗೆ ಸಂಗ್ರಹಣೆಯನ್ನು ಪ್ರವೇಶಿಸುವ ಅಗತ್ಯವಿದೆ</translation>
<translation id="2572494885440352020">Chromium ಸಹಾಯಕ</translation>
<translation id="2577788541081224677">ನಿಮ್ಮ Chromium ವಿಷಯಗಳನ್ನು ಎಲ್ಲಾ ಸಾಧನಗಳಾದ್ಯಂತ ಪ್ರವೇಶಿಸಲು, ಸೈನ್ ಇನ್ ಮಾಡಿ, ಇದರಿಂದ ನೀವು ಸಿಂಕ್ ಅನ್ನು ಆನ್ ಮಾಡಬಹುದು.</translation>
<translation id="2583187216237139145">ಈ ಪ್ರೊಫೈಲ್‌ನ ಬಳಕೆಯ ಸಮಯದಲ್ಲಿ ಉತ್ಪತ್ತಿಯಾಗುವ ಯಾವುದೇ Chromium ಡೇಟಾವನ್ನು (ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಮತ್ತು ಇತರ ಸೆಟ್ಟಿಂಗ್‌ಗಳ ರಚನೆಯಂತಹ) ಉದ್ಯೋಗ ಪ್ರೊಫೈಲ್‌ ನಿರ್ವಾಹಕರು ತೆಗೆದುಹಾಕಬಹುದು. <ph name="LEARN_MORE" /></translation>
<translation id="2587578672395088481">ಅಪ್‌ಡೇಟ್ ಅನ್ವಯಿಸಲು Chromium OS ಅನ್ನು ಮರುಪ್ರಾರಂಭಿಸಬೇಕಾಗುತ್ತದೆ.</translation>
<translation id="2615699638672665509">ಈ ಕಂಪ್ಯೂಟರ್ ಶೀಘ್ರದಲ್ಲಿಯೆ Chromium ನವೀಕರಣಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತದೆ ಏಕೆಂದರೆ ಅದರ ಹಾರ್ಡ್‌ವೇರ್ ಇನ್ನು ಮುಂದೆ ಬೆಂಬಲಿಸುವುದಿಲ್ಲ.</translation>
<translation id="2648074677641340862">ಸ್ಥಾಪಿಸುತ್ತಿರುವಾಗ ಆಪರೇಟಿಂಗ್ ಸಿಸ್ಟಂ ದೋಷ ಸಂಭವಿಸಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
<translation id="2661879430930417727">ನೀವು ಸಾಧನವನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chromium ಅನ್ನು ಅವರಿಗೆ ಬೇಕಾದಂತೆ ಸೆಟಪ್ ಮಾಡಬಹುದು</translation>
<translation id="270245676623587882">ಈ ವಿಸ್ತರಣೆಯನ್ನು ನಿಷ್ಕ್ರಿಯಗೊಳಿಸಲು Chromium ಶಿಫಾರಸು ಮಾಡುತ್ತದೆ ಏಕೆಂದರೆ ಇದು ಪ್ರಸ್ತುತ ವರ್ಧಿತ ಸುರಕ್ಷಿತ ಬ್ರೌಸಿಂಗ್ ಮಾನದಂಡಗಳನ್ನು ಪೂರೈಸುತ್ತಿಲ್ಲ.</translation>
<translation id="2711502716910134313">Chromium ಟ್ಯಾಬ್</translation>
<translation id="2718390899429598676">ಹೆಚ್ಚುವರಿ ಭದ್ರತೆಗಾಗಿ, Chromium ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ.</translation>
<translation id="2770231113462710648">ಡಿಫಾಲ್ಟ್ ಬ್ರೌಸರ್ ಅನ್ನು ಇದ್ಕಕೆ ಬದಲಿಸಿ:</translation>
<translation id="2799223571221894425">ಮರುಪ್ರಾರಂಭಿಸು</translation>
<translation id="2816712596130903444">Chromium ಪ್ರೊಫೈಲ್ ಅನ್ನು ಪ್ರತ್ಯೇಕಿಸಬೇಕೆ?</translation>
<translation id="2837693172913560447">ಇದು <ph name="USER_EMAIL_ADDRESS" /> ಗಾಗಿ ಹೊಸ Chromium ಪ್ರೊಫೈಲ್ ಅನ್ನು ರಚಿಸುತ್ತದೆ</translation>
<translation id="2847479871509788944">Chromium ನಿಂದ ತೆಗೆದುಹಾಕಿ...</translation>
<translation id="2885378588091291677">ಕಾರ್ಯ ನಿರ್ವಾಹಕ</translation>
<translation id="2910007522516064972">&amp;Chromium ಕುರಿತು</translation>
<translation id="2942419255987443909">ಹೆಚ್ಚುವರಿ <ph name="BEGIN_LINK_CROS_OSS" />ಓಪನ್ ಸೋರ್ಸ್ ಸಾಫ್ಟ್‌ವೇರ್‌<ph name="END_LINK_CROS_OSS" /> ನಿಂದ Chromium OS ನ ರಚನೆ, ಹಾಗೆಯೇ <ph name="BEGIN_LINK_LINUX_OSS" />Linux ಡೆವಲಪ್‌ಮೆಂಟ್ ಎನ್ವಿರಾನ್‌ಮೆಂಟ್ (ಬೀಟಾ ಆವೃತ್ತಿ)<ph name="END_LINK_LINUX_OSS" /> ರಚನೆ ಸಹ ಸಾಧ್ಯವಾಯಿತು.</translation>
<translation id="2977470724722393594">Chromium ಅಪ್‌ ಟು ಡೇಟ್‌ ಆಗಿದೆ</translation>
<translation id="2983934633046890458">Chromium, ಪಾಸ್‌ವರ್ಡ್‌ಗಳನ್ನು ಎಡಿಟ್ ಮಾಡಲು ಪ್ರಯತ್ನಿಸುತ್ತಿದೆ.</translation>
<translation id="3032706164202344641">Chromium ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ನಂತರ ಪುನಃ ಪ್ರಯತ್ನಿಸಿ.</translation>
<translation id="3032787606318309379">Chromium ಗೆ ಸೇರಿಸಲಾಗುತ್ತಿದೆ...</translation>
<translation id="3068515742935458733">Google ಗೆ ಕ್ರ್ಯಾಶ್ ವರದಿಗಳನ್ನು ಮತ್ತು <ph name="UMA_LINK" /> ಕಳುಹಿಸುವುದರಿಂದ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ</translation>
<translation id="3103660991484857065">ಆರ್ಕೈವ್ ಅನ್ನು ಸಂಕ್ಷೇಪ ಮಾಡದಿರಲು ಸ್ಥಾಪಕ ವಿಫಲಗೊಂಡಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
<translation id="3130323860337406239">Chromium ನಿಮ್ಮ ಮೈಕ್ರೋಫೋನ್ ಬಳಸುತ್ತಿದೆ.</translation>
<translation id="3155163173539279776">Chromium ಮರುಪ್ರಾರಂಭಿಸಿ</translation>
<translation id="3179665906251668410">Chromium ಅ&amp;ದೃಶ್ಯ ವಿಂಡೋದಲ್ಲಿ ಲಿಂಕ್ ತೆರೆಯಿರಿ</translation>
<translation id="3190315855212034486">ಓಹ್! Chromium ಕ್ರ್ಯಾಶ್ ಆಗಿದೆ. ಮತ್ತೊಮ್ಮೆ ಪ್ರಾರಂಭಿಸುವುದೇ?</translation>
<translation id="3229526316128325841">Chromium ನಿಮ್ಮ ಪಾಸ್‌ವರ್ಡ್‌ಗಳನ್ನು ರಫ್ತು ಮಾಡಲು ಬಯಸುತ್ತದೆ.</translation>
<translation id="3258596308407688501">Chromium ಗೆ ಇದರ ಡೇಟಾ ಡೈರೆಕ್ಟರಿಯನ್ನು ಓದಲಾಗುವುದಿಲ್ಲ ಮತ್ತು ಬರೆಯಲಾಗುವುದಿಲ್ಲ: <ph name="USER_DATA_DIRECTORY" /></translation>
<translation id="3283186697780795848">Chromium ಆವೃತ್ತಿ <ph name="PRODUCT_VERSION" /> ಅನ್ನು ಇನ್‌ಸ್ಟಾಲ್ ಮಾಡಲಾಗಿದೆ</translation>
<translation id="328888136576916638">Google API ಕೀಗಳು ಕಾಣೆಯಾಗಿವೆ. Chromium ನ ಕೆಲವು ಕಾರ್ಯವಿಧಾನಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.</translation>
<translation id="3296368748942286671">Chromium ಮುಚ್ಚಿದಾಗ ರನ್‌ ಆಗುತ್ತಿರುವ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸು</translation>
<translation id="331951419404882060">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗುತ್ತಿಲ್ಲ.</translation>
<translation id="3350761136195634146">ಈ ಖಾತೆಯೊಂದಿಗೆ Chromium ಪ್ರೊಫೈಲ್ ಈಗಾಗಲೇ ಅಸ್ತಿತ್ವದಲ್ಲಿದೆ</translation>
<translation id="3406848076815591792">ಈಗಿರುವ Chromium ಪ್ರೊಫೈಲ್‌ಗೆ ಬದಲಿಸಬೇಕೆ?</translation>
<translation id="3430503420100763906">Chromium ಪ್ರೊಫೈಲ್‌ಗಳನ್ನು ಬಳಸಿಕೊಂಡು Chromium ಗೆ ಸಂಬಂಧಿಸಿದ ನಿಮ್ಮ ಎಲ್ಲಾ ಸಂಗತಿಗಳನ್ನು ನೀವು ಪ್ರತ್ಯೇಕವಾಗಿಸಬಹುದು. ಸ್ನೇಹಿತರು ಮತ್ತು ಕುಟುಂಬದವರಿಗಾಗಿ ಪ್ರೊಫೈಲ್‌ಗಳನ್ನು ರಚಿಸಿ ಅಥವಾ ಕೆಲಸ ಮತ್ತು ಮೋಜಿನ ವಿಷಯಗಳನ್ನು ಪ್ರತ್ಯೇಕವಾಗಿಸಿ.</translation>
<translation id="347328004046849135">ಅಪಾಯಕ್ಕೀಡಾದ ಪಾಸ್‌ವರ್ಡ್ ಬಳಸಿ ನೀವು ಸೈನ್ ಇನ್ ಮಾಡಿದಾಗ, Chromium ನಿಮಗೆ ಸೂಚನೆ ನೀಡುತ್ತದೆ</translation>
<translation id="3474745554856756813">ಈ ಸಾಧನದಿಂದ <ph name="ITEMS_COUNT" /> ಐಟಂಗಳನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chromium ಗೆ ಸೈನ್‌ಇನ್ ಮಾಡಿ.</translation>
<translation id="3509308970982693815">ದಯವಿಟ್ಟು ಎಲ್ಲಾ Chromium ವಿಂಡೋಗಳನ್ನು ಮುಚ್ಚಿರಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="3575459661164320785">ನಿಮ್ಮ ಕಂಪ್ಯೂಟರ್‌ನಲ್ಲಿ ಹಾನಿಕಾರಕ ಸಾಫ್ಟ್‌ವೇರ್ ಕಂಡುಬಂದಿದೆ. Chromium ಅದನ್ನು ತೆಗೆದುಹಾಕಬಹುದು, ನಿಮ್ಮ ಸೆಟ್ಟಿಂಗ್‌ಗಳನ್ನು ಮರುಸ್ಥಾಪಿಸಬಹುದು ಮತ್ತು ನಿಮ್ಮ ಬ್ರೌಸರ್ ಅನ್ನು ಪುನಃ ಸಾಮಾನ್ಯವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಬಹುದು.</translation>
<translation id="3639635944603682591">ಈ ವ್ಯಕ್ತಿಯ ಬ್ರೌಸಿಂಗ್ ಡೇಟಾವನ್ನು ಈ ಸಾಧನದಿಂದ ಅಳಿಸಲಾಗುತ್ತದೆ. ಡೇಟಾವನ್ನು ಪುನಃ ಪಡೆದುಕೊಳ್ಳಲು, Chromium ನಲ್ಲಿ <ph name="USER_EMAIL" /> ಎಂದು ಸೈನ್ ಇನ್ ಮಾಡಿ.</translation>
<translation id="364817392622123556">{COUNT,plural, =0{Chromium ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಮತ್ತು ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ.}=1{Chromium ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಮತ್ತು ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ. ನಿಮ್ಮ ಅಜ್ಞಾತ ವಿಂಡೋವನ್ನು ತೆರೆಯಲಾಗುವುದಿಲ್ಲ.}one{Chromium ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಮತ್ತು ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}other{Chromium ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಮತ್ತು ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}}</translation>
<translation id="3651803019964686660"><ph name="ORIGIN" /> ನಿಂದ ನಿಮ್ಮ Android ಫೋನ್‌ಗೆ ಸಂಖ್ಯೆಯನ್ನು ಕಳುಹಿಸಲು, ಎರಡೂ ಸಾಧನಗಳಲ್ಲಿ Chromium ಗೆ ಸೈನ್ ಇನ್ ಮಾಡಿ.</translation>
<translation id="3685209450716071127">ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ ನೋಡಿ.</translation>
<translation id="370962675267501463">{COUNT,plural, =0{ಈ ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ}=1{ಈ ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ. ನಿಮ್ಮ ಅಜ್ಞಾತ ವಿಂಡೋವನ್ನು ತೆರೆಯಲಾಗುವುದಿಲ್ಲ.}one{ಈ ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}other{ಈ ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}}</translation>
<translation id="371088601698879021">ರೀಬೂಟ್ ಮಾಡಿದ ನಂತರ ಪ್ರತಿಯೊಂದು ಬಾರಿಯೂ ಕೇಳದೆಯೇ, ನಿಮ್ಮ ಆ್ಯಪ್‌ಗಳು ಮತ್ತು ಪುಟಗಳನ್ನು Chromium OS ಯಾವಾಗಲೂ ಮರುಸ್ಥಾಪಿಸಬಹುದು.</translation>
<translation id="3713809861844741608">ಹೊಸ Chromium &amp;ಟ್ಯಾಬ್‌ನಲ್ಲಿ ಲಿಂಕ್ ತೆರೆಯಿರಿ</translation>
<translation id="3728336900324680424">ವಿಳಾಸಪಟ್ಟಿಯಲ್ಲಿ ಸಲಹೆ ನೀಡಲು, Chromium ನಿಮ್ಮ ಡ್ರೈವ್‌ಗೆ ಪ್ರವೇಶಿಸುತ್ತದೆ</translation>
<translation id="378917192836375108">Chromium ನೀವು ವೆಬ್‌ನಲ್ಲಿ ಫೋನ್ ಸಂಖ್ಯೆಯನ್ನು ಕ್ಲಿಕ್ ಮಾಡಲು ಅವಕಾಶ ಮಾಡುತ್ತದೆ ಮತ್ತು Skype ನೊಂದಿಗೆ ಕರೆ ಮಾಡುತ್ತದೆ!</translation>
<translation id="3848258323044014972"><ph name="PAGE_TITLE" /> - Chromium</translation>
<translation id="388648406173476553">Chromium ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ. ನೀವು ಕೆಲವು ಸಂಗತಿಗಳ ಕುರಿತು ಗಮನಹರಿಸಬೇಕಿದೆ - ವಿವರಗಳಿಗಾಗಿ ಕ್ಲಿಕ್ ಮಾಡಿ.</translation>
<translation id="3889543394854987837">Chromium ತೆರೆಯಲು ಮತ್ತು ಬ್ರೌಸ್ ಮಾಡುವುದನ್ನು ಪ್ರಾರಂಭಿಸಲು ನಿಮ್ಮ ಹೆಸರನ್ನು ಕ್ಲಿಕ್ ಮಾಡಿ.</translation>
<translation id="390528597099634151">ಈ Chromium ಪ್ರೊಫೈಲ್‌ಗೆ ಈಗಾಗಲೇ <ph name="EXISTING_USER" /> ಅವರು ಸೈನ್ ಇನ್ ಮಾಡಿದ್ದಾರೆ. ನಿಮ್ಮ ಬ್ರೌಸಿಂಗ್ ಅನ್ನು ಪ್ರತ್ಯೇಕವಾಗಿರಿಸಲು, Chromium ನಿಮಗಾಗಿ ನಿಮ್ಮ ಸ್ವಂತ ಪ್ರೊಫೈಲ್ ಅನ್ನು ರಚಿಸಬಹುದು.</translation>
<translation id="3945058413678539331">Chromium, ಪಾಸ್‌ವರ್ಡ್‌ಗಳನ್ನು ನಕಲಿಸಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಅನ್ನು ಟೈಪ್ ಮಾಡಿ.</translation>
<translation id="4036079820698952681"><ph name="BEGIN_LINK" />ಪ್ರಸ್ತುತ ಸೆಟ್ಟಿಂಗ್‌ಗಳನ್ನು<ph name="END_LINK" /> ವರದಿ ಮಾಡುವ ಮೂಲಕ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ</translation>
<translation id="4050175100176540509">ಇತ್ತೀಚಿನ ಆವೃತ್ತಿಯಲ್ಲಿ ಪ್ರಮುಖವಾದ ಭದ್ರತಾ ಸುಧಾರಣೆಗಳು ಮತ್ತು ಹೊಸ ವೈಶಿಷ್ಟ್ಯಗಳು ಲಭ್ಯವಿದೆ.</translation>
<translation id="419998258129752635"><ph name="PAGE_TITLE" /> - ನೆಟ್‌ವರ್ಕ್ ಸೈನ್ ಇನ್ - Chromium</translation>
<translation id="421369550622382712">Chromium ಗಾಗಿ ಅದ್ಭುತ ಅಪ್ಲಿಕೇಶನ್‌‌ಗಳು, ಗೇಮ್‌ಗಳು, ವಿಸ್ತರಣೆಗಳು ಹಾಗೂ ಥೀಮ್‌ಗಳನ್ನು ಅನ್ವೇಷಿಸಿ.</translation>
<translation id="4216212958613226427">Chromium UI ತೋರಿಸಲು ಈ ಭಾಷೆಯನ್ನು ಬಳಸಲಾಗುತ್ತದೆ</translation>
<translation id="4230135487732243613">ಈ ಖಾತೆಗೆ ನಿಮ್ಮ Chromium ಡೇಟಾವನ್ನು ಲಿಂಕ್ ಮಾಡುವುದೇ?</translation>
<translation id="4264410486868823224"><ph name="MANAGER" /> ನ ನೀತಿಯ ಪ್ರಕಾರ ಈ ಸಾಧನವನ್ನು ಬಳಸುವ ಮೊದಲು ನೀವು ಈ ಕೆಳಗಿನ ಸೇವಾ ನಿಯಮಗಳನ್ನು ಓದಿ, ಅವುಗಳಿಗೆ ಸಮ್ಮತಿಸಬೇಕಾಗುತ್ತದೆ. ಈ ನಿಯಮಗಳು Chromium OS ನಿಯಮಗಳನ್ನು ವಿಸ್ತರಿಸುವುದಿಲ್ಲ, ಮಾರ್ಪಡಿಸುವುದಿಲ್ಲ, ಅಥವಾ ಸೀಮಿತಗೊಳಿಸುವುದಿಲ್ಲ.</translation>
<translation id="4271805377592243930">Chromium ಜೊತೆಗೆ ಸಹಾಯ ಪಡೆಯಿರಿ</translation>
<translation id="4285930937574705105">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆಯು ವಿಫಲಗೊಂಡಿದೆ. Chromium ಪ್ರಸ್ತುತ ಚಾಲನೆಯಲ್ಲಿದ್ದರೆ, ದಯವಿಟ್ಟು ಅದನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="4407044323746248786">ಹೇಗಿದ್ದರೂ Chromium ನಿಂದ ನಿರ್ಗಮಿಸುವುದೇ?</translation>
<translation id="4415566066719264597">Chromium ಹಿನ್ನೆಲೆಯಲ್ಲಿ ರನ್ ಆಗಲು ಅನುಮತಿಸಿ</translation>
<translation id="4423735387467980091">Chromium ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ</translation>
<translation id="4491398312037323794">ಸೈನ್ ಇನ್ ಮಾಡಿದ ನಿಮ್ಮ Google ಖಾತೆಗಳನ್ನು ನಿರ್ವಹಿಸಲು ಈ ಪುಟವು ನಿಮ್ಮನ್ನು ಅನುಮತಿಸುತ್ತದೆ. ಈ ಖಾತೆಗಳು Chromium ಬ್ರೌಸರ್ ಮತ್ತು Play ಸ್ಟೋರ್ ಆ್ಯಪ್‌ಗಳಲ್ಲಿ ಲಭ್ಯವಾಗುವುದರ ಜೊತೆಗೆ Gmail, Drive ಮತ್ತು YouTube ನಂತಹ ಸೇವೆಗಳಲ್ಲಿ ಸಹ ಲಭ್ಯವಿರುತ್ತವೆ. <ph name="LINK_BEGIN" />ಇನ್ನಷ್ಟು ತಿಳಿಯಿರಿ<ph name="LINK_END" /></translation>
<translation id="452711251841752011">Chromium ಗೆ ಸುಸ್ವಾಗತ; ಹೊಸ ಬ್ರೌಸರ್‌ನಲ್ಲಿ ಹೊಸ ವಿಂಡೋವನ್ನು ತೆರೆಯಲಾಗಿದೆ</translation>
<translation id="4544142686420020088">Chromium ಅಪ್‌ಡೇಟ್ ಆಗಲಿಲ್ಲ, ಏನೋ ಸಮಸ್ಯೆಯಾಗಿದೆ. <ph name="BEGIN_LINK" />Chromium ಅಪ್‌ಡೇಟ್ ಸಮಸ್ಯೆಗಳು ಹಾಗೂ ವಿಫಲವಾದ ಅಪ್‌ಡೇಟ್‌ಗಳನ್ನು ಸರಿಪಡಿಸಿ.<ph name="END_LINK" /></translation>
<translation id="454579500955453258">ಹೊಸ Chromium ಪ್ರೊಫೈಲ್‌ನಲ್ಲಿ ಮುಂದುವರಿಯಬೇಕೆ?</translation>
<translation id="4567424176335768812"><ph name="USER_EMAIL_ADDRESS" /> ನಂತೆ ಸೈನ್ ಇನ್ ಮಾಡಿರುವಿರಿ. ನೀವು ಇದೀಗ ನಿಮ್ಮ ಎಲ್ಲಾ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ ಮತ್ತು ಇತರ ಸೆಟ್ಟಿಂಗ್‌ಗಳನ್ನು ಪ್ರವೇಶಿಸಬಹುದು.</translation>
<translation id="459535195905078186">Chromium ಅಪ್ಲಿಕೇಶನ್‌ಗಳು</translation>
<translation id="4677944499843243528">ಮತ್ತೊಂದು ಕಂಪ್ಯೂಟರ್‌ನಲ್ಲಿ (<ph name="HOST_NAME" />) ಇನ್ನೊಂದು Chromium ಪ್ರಕ್ರಿಯೆಯ (<ph name="PROCESS_ID" />) ಮೂಲಕ ಪ್ರೊಫೈಲ್ ಬಳಕೆಯಲ್ಲಿರುವಂತೆ ತೋರುತ್ತಿದೆ. ಪ್ರೊಫೈಲ್ ದೋಷಪೂರಿತಗೊಳ್ಳದಂತೆ ಅದನ್ನು Chromium ಲಾಕ್ ಮಾಡಿದೆ. ಇತರ ಯಾವುದೇ ಪ್ರಕ್ರಿಯೆಗಳು ಈ ಪ್ರೊಫೈಲ್ ಅನ್ನು ಬಳಸುತ್ತಿಲ್ಲವೆಂದು ನಿಮಗೆ ಖಚಿತವಾಗಿದ್ದರೆ, ನೀವು ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಬಹುದು ಮತ್ತು Chromium ಅನ್ನು ಮರುಪ್ರಾರಂಭಿಸಬಹುದು.</translation>
<translation id="469338717132742108">Chromium OS ಕುರಿತಾಗಿ ಸಹಾಯ ಪಡೆಯಿರಿ</translation>
<translation id="4708774505295300557">ಈ ಕಂಪ್ಯೂಟರ್‌ನಲ್ಲಿ <ph name="ACCOUNT_EMAIL_LAST" /> ನಂತೆ Chromium ಗೆ ಯಾರೋ ಈ ಹಿಂದೆಯೇ ಸೈನ್ ಇನ್ ಮಾಡಿದ್ದಾರೆ. ನಿಮ್ಮ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ಹೊಸ Chromium ಬಳಕೆದಾರರನ್ನು ರಚಿಸಿ.</translation>
<translation id="4746050847053251315">ಹೇಗಿದ್ದರೂ Chromium ಅನ್ನು ಮುಚ್ಚುವುದೇ?</translation>
<translation id="4748217263233248895">Chromium ಗೆ ವಿಶೇಷ ಸುರಕ್ಷತೆಯ ಅಪ್‌ಡೇಟ್‌‌ ಅನ್ನು ಈಗ ತಾನೇ ಅನ್ವಯಿಸಲಾಗಿದೆ. ಇದೀಗ ಮರುಪ್ರಾರಂಭಿಸಿ ಮತ್ತು ನಿಮ್ಮ ಟ್ಯಾಬ್‌ಗಳನ್ನು ನಾವು ಮರುಸ್ಥಾಪಿಸುತ್ತೇವೆ.</translation>
<translation id="4750035648288509542">ಬಹುತೇಕ ಅಪ್ ಟು ಡೇಟ್ ಆಗಿದೆ! ಅಪ್‌ಡೇಟ್ ಅನ್ನು ಪೂರ್ಣಗೊಳಿಸಲು Chromium ಅನ್ನು ಮರುಪ್ರಾರಂಭಿಸಿ. ಅಜ್ಞಾತ ವಿಂಡೋಗಳನ್ನು ಮರಳಿ ತೆರೆಯಲಾಗುವುದಿಲ್ಲ.</translation>
<translation id="4788777615168560705">Chromium ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. 24 ಗಂಟೆಗಳ ನಂತರ ಪುನಃ ಪ್ರಯತ್ನಿಸಿ ಅಥವಾ <ph name="BEGIN_LINK" />ನಿಮ್ಮ Google ಖಾತೆಯಲ್ಲಿರುವ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಿ<ph name="END_LINK" />.</translation>
<translation id="479167709087336770">ಇದು Google ಹುಡುಕಾಟದಲ್ಲಿ ಬಳಸಲಾದ ಅದೇ ಕಾಗುಣಿತ ಪರೀಕ್ಷೆಯನ್ನು ಬಳಸುತ್ತದೆ. ನೀವು ಬ್ರೌಸರ್‌ನಲ್ಲಿ ಟೈಪ್ ಮಾಡುವ ಪಠ್ಯವನ್ನು Google ಗೆ ಕಳುಹಿಸಲಾಗುತ್ತದೆ. ಸೆಟ್ಟಿಂಗ್‌ಗಳಲ್ಲಿ ನೀವು ಈ ವರ್ತನೆಯನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು.</translation>
<translation id="4888717733111232871">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Chromium ಗೆ ಒಳಬರುವ ನಿಯಮ.</translation>
<translation id="4943838377383847465">Chromium ಹಿನ್ನೆಲೆ ಮೋಡ್‌ನಲ್ಲಿದೆ.</translation>
<translation id="4987820182225656817">ಅತಿಥಿಗಳು ಏನನ್ನೂ ಉಳಿಸದೆಯೇ Chromium ಬಳಸಬಹುದು.</translation>
<translation id="4994636714258228724">ನೀವಾಗಿಯೇ Chromium ಗೆ ಸೇರಿಕೊಳ್ಳಿ</translation>
<translation id="5224391634244552924">ಯಾವುದೇ ಪಾಸ್‌ವರ್ಡ್‌ಗಳನ್ನು ಉಳಿಸಿಲ್ಲ. ನೀವು ಪಾಸ್‌ವರ್ಡ್‌ಗಳನ್ನು ಉಳಿಸಿದಾಗ, Chromium ಅವುಗಳನ್ನು ಪರಿಶೀಲಿಸಬಹುದು.</translation>
<translation id="5252179775517634216">ಈ Chromium ಪ್ರೊಫೈಲ್‌ಗೆ ಈಗಾಗಲೇ <ph name="EXISTING_USER" /> ಅವರು ಸೈನ್ ಇನ್ ಮಾಡಿದ್ದಾರೆ. ಇದು <ph name="USER_EMAIL_ADDRESS" /> ಗಾಗಿ ಹೊಸ Chromium ಪ್ರೊಫೈಲ್ ಅನ್ನು ರಚಿಸುತ್ತದೆ</translation>
<translation id="5277894862589591112">ನಿಮ್ಮ ಬದಲಾವಣೆಗಳನ್ನು ಅನ್ವಯಿಸಲು, Chromium ಅನ್ನು ಮರುಪ್ರಾರಂಭಿಸಿ</translation>
<translation id="5358375970380395591">ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು <ph name="USER_NAME" /> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. <ph name="LEARN_MORE" /></translation>
<translation id="5386450000063123300">Chromium ಅಪ್‌ಡೇಟ್ ಮಾಡಲಾಗುತ್ತಿದೆ (<ph name="PROGRESS_PERCENT" />)</translation>
<translation id="538767207339317086">Chromium ಸೈನ್-ಇನ್ ಅನ್ನು ಅನುಮತಿಸಿ</translation>
<translation id="5398878173008909840">Chromium ನ ಹೊಸ ಆವೃತ್ತಿ ಲಭ್ಯವಿದೆ.</translation>
<translation id="5416696090975899932">ಅಂತರ್ನಿರ್ಮಿತ PDF ವೀಕ್ಷಕವು ಇಲ್ಲದಿದ್ದರೆ, ಮುದ್ರಣದ ಪೂರ್ವವೀಕ್ಷಣೆಯನ್ನು ತೋರಿಸಲು Chromium ಗೆ ಸಾಧ್ಯವಾಗುವುದಿಲ್ಲ.</translation>
<translation id="5427571867875391349">Chromium ಅನ್ನು ನಿಮ್ಮ ಡಿಫಾಲ್ಟ್ ಬ್ರೌಸರ್‌ ರೂಪದಲ್ಲಿ ಹೊಂದಿಸಿ</translation>
<translation id="5438241569118040789"><ph name="PAGE_TITLE" /> - Chromium ಬೀಟಾ</translation>
<translation id="5479196819031988440">Chromium OS ಗೆ ಈ ಪುಟ ತೆರೆಯಲಾಗುವುದಿಲ್ಲ.</translation>
<translation id="5480860683791598150">ಈ ಸೈಟ್‌ ಜೊತೆಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು Chromium ಗೆ ನಿಮ್ಮ ಸ್ಥಳವನ್ನು ಪ್ರವೇಶಿಸುವ ಅಗತ್ಯವಿದೆ</translation>
<translation id="549669000822060376">ದಯವಿಟ್ಟು ಇತ್ತೀಚಿನ ಸಿಸ್ಟಂ ನವೀಕರಣಗಳನ್ನು Chromium ಸ್ಥಾಪಿಸುವಾಗ ಕಾಯಿರಿ.</translation>
<translation id="5496810170689441661">Chromium, ಪಾಸ್‌ವರ್ಡ್‌ಗಳನ್ನು ಎಡಿಟ್ ಮಾಡಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಅನ್ನು ಟೈಪ್ ಮಾಡಿ.</translation>
<translation id="5623402015214259806">{0,plural, =0{Chromium ಅಪ್‌ಡೇಟ್ ಲಭ್ಯವಿದೆ}=1{Chromium ಅಪ್‌ಡೇಟ್ ಲಭ್ಯವಿದೆ}one{# ದಿನಗಳ ಮಟ್ಟಿಗೆ Chromium ಅಪ್‌ಡೇಟ್ ಲಭ್ಯವಿದೆ}other{# ದಿನಗಳ ಮಟ್ಟಿಗೆ Chromium ಅಪ್‌ಡೇಟ್ ಲಭ್ಯವಿದೆ}}</translation>
<translation id="5634636535844844681">Chromium ಗೆ Windows 7 ಅಥವಾ ಹೆಚ್ಚಿನ ಆವೃತ್ತಿ ಅಗತ್ಯವಿರುತ್ತದೆ.</translation>
<translation id="5653831366781983928">ಇದೀಗ Chromium ಅನ್ನು ಮರುಪ್ರಾರಂಭಿಸಿ</translation>
<translation id="5698481217667032250">ಈ ಭಾಷೆಯಲ್ಲಿ Chromium ಪ್ರದರ್ಶಿಸು</translation>
<translation id="5736967399513123100">ಸುರಕ್ಷಿತ ಮಾಧ್ಯಮವನ್ನು ಪ್ಲೇ ಮಾಡುವುದಕ್ಕೆ Chromium ಅನ್ನು ಸಕ್ರಿಯಗೊಳಿಸಲು, ನೀವು Rosetta ಅನ್ನು ಇನ್‌ಸ್ಟಾಲ್ ಮಾಡಬೇಕಾಗುತ್ತದೆ. ನೀವು ಈಗಲೇ ಅದನ್ನು ಇನ್‌ಸ್ಟಾಲ್ ಮಾಡಲು ಬಯಸುವಿರಾ?</translation>
<translation id="5820394555380036790">Chromium OS</translation>
<translation id="5862307444128926510">Chromium ಗೆ ಸುಸ್ವಾಗತ</translation>
<translation id="5895138241574237353">ಮರುಪ್ರಾರಂಭಿಸಿ</translation>
<translation id="5903106910045431592"><ph name="PAGE_TITLE" /> - ನೆಟ್‌ವರ್ಕ್ ಸೈನ್ ಇನ್</translation>
<translation id="5987687638152509985">ಸಿಂಕ್ ಪ್ರಾರಂಭಿಸಲು Chromium ಅಪ್‌ಡೇಟ್ ಮಾಡಿ</translation>
<translation id="6039377483953237732">Chromium OS ಆವೃತ್ತಿ</translation>
<translation id="6055895534982063517">Chromium ನ ಹೊಸ ಆವೃತ್ತಿ ಲಭ್ಯವಿದೆ, ಮತ್ತು ಇದು ಎಂದಿಗಿಂತಲೂ ವೇಗವಾಗಿದೆ.</translation>
<translation id="6063093106622310249">&amp;Chromium ನಲ್ಲಿ ತೆರೆಯಿರಿ</translation>
<translation id="6072279588547424923">Chromium ಗೆ <ph name="EXTENSION_NAME" /> ಅನ್ನು ಸೇರಿಸಲಾಗಿದೆ</translation>
<translation id="608006075545470555">ಈ ಬ್ರೌಸರ್‌ಗೆ ಉದ್ಯೋಗ ಪ್ರೊಫೈಲ್‌ ಸೇರಿಸಿ</translation>
<translation id="608189560609172163">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium ಗೆ ಸಾಧ್ಯವಾಗಲಿಲ್ಲ.</translation>
<translation id="6096348254544841612">Chromium ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ. ಅಪ್‌ಡೇಟ್ ಲಭ್ಯವಿದೆ.</translation>
<translation id="6120345080069858279">Chromium, ನಿಮ್ಮ Google ಖಾತೆಯಲ್ಲಿ ಈ ಪಾಸ್‌ವರ್ಡ್ ಅನ್ನು ಉಳಿಸುತ್ತದೆ. ನೀವು ಅದನ್ನು ನೆನಪಿಡುವ ಅಗತ್ಯವಿರುವುದಿಲ್ಲ.</translation>
<translation id="6129621093834146363"><ph name="FILE_NAME" /> ಅಪಾಯಕಾರಿಯಾಗಿದೆ, ಹಾಗಾಗಿ Chromium ಅದನ್ನು ನಿರ್ಬಂಧಿಸಿದೆ.</translation>
<translation id="6134968993075716475">ಸುರಕ್ಷಿತ ಬ್ರೌಸಿಂಗ್‌ ಆಫ್ ಆಗಿದೆ. ಅದನ್ನು ಆನ್ ಮಾಡಲು Chromium ಶಿಫಾರಸು ಮಾಡುತ್ತದೆ.</translation>
<translation id="6183079672144801177">ನಿಮ್ಮ <ph name="TARGET_DEVICE_NAME" /> ನಲ್ಲಿ ನೀವು Chromium ಗೆ ಸೈನ್ ಇನ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಂತರ ಪುನಃ ಕಳುಹಿಸಲು ಪ್ರಯತ್ನಿಸಿ.</translation>
<translation id="6212496753309875659">ಈ ಕಂಪ್ಯೂಟರ್ Chromium ನ ಇತ್ತೀಚಿನ ಹೆಚ್ಚಿನ ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯನಿರ್ವಹಿಸದಿದ್ದರೆ, ದಯವಿಟ್ಟು Chromium ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="6219195342503754812">{0,plural, =0{ಇದೀಗ Chromium ಮರುಪ್ರಾರಂಭಗೊಳ್ಳುತ್ತದೆ}=1{1 ಸೆಕೆಂಡಿನಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}one{# ಸೆಕೆಂಡುಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}other{# ಸೆಕೆಂಡುಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}}</translation>
<translation id="623836266260425961">ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ.</translation>
<translation id="6248213926982192922">Chromium ಅನ್ನು ಡಿಫಾಲ್ಟ್ ಬ್ರೌಸರ್ ಮಾಡಿ</translation>
<translation id="6266342355635466082">ಅಪ್‌ಡೇಟ್‌ಗಳಿವೆಯೇ ಎಂದು ಪರಿಶೀಲಿಸಲು Chromium ಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ ನೋಡಿ.</translation>
<translation id="6268381023930128611">Chromium ನಿಂದ ಸೈನ್‌ ಔಟ್‌ ಮಾಡುವುದೇ?</translation>
<translation id="6281746429495226318">ನಿಮ್ಮ Chromium ಪ್ರೊಫೈಲ್ ಅನ್ನು ಕಸ್ಟಮೈಸ್ ಮಾಡಿ</translation>
<translation id="6290827346642914212">ನಿಮ್ಮ Chromium ಪ್ರೊಫೈಲ್ ಅನ್ನು ಹೆಸರಿಸಿ</translation>
<translation id="6295779123002464101"><ph name="FILE_NAME" /> ಅಪಾಯಕಾರಿಯಾಗಿರಬಹುದು, ಹಾಗಾಗಿ Chromium ಅದನ್ನು ನಿರ್ಬಂಧಿಸಿದೆ.</translation>
<translation id="6309712487085796862">Chromium ನಿಮ್ಮ ಕ್ಯಾಮರಾ ಬಳಸುತ್ತಿದೆ.</translation>
<translation id="6333502561965082103">Chromium ನಲ್ಲಿ ಬೇರೆ ಕಾರ್ಯಾಚರಣೆಯು ಪ್ರಗತಿಯಲ್ಲಿದೆ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ.</translation>
<translation id="6334986366598267305">ನಿಮ್ಮ Google ಖಾತೆಯ ಮೂಲಕ ಮತ್ತು ಹಂಚಿದ ಕಂಪ್ಯೂಟರ್‌ಗಳಲ್ಲಿ Chromium ಬಳಕೆಯು ಇದೀಗ ತುಂಬಾ ಸುಲಭವಾಗಿದೆ.</translation>
<translation id="6373523479360886564">Chromium ಅನ್‌ಇನ್‌ಸ್ಟಾಲ್ ಮಾಡಲು ನೀವು ಖಚಿತವಾಗಿ ಬಯಸುವಿರಾ?</translation>
<translation id="6403826409255603130">Chromium ಒಂದು ವೆಬ್ ಬ್ರೌಸರ್ ಆಗಿದ್ದು ವೆಬ್‌ಪುಟಗಳನ್ನು ಮತ್ತು ಅಪ್ಲಿಕೇಶನ್‌ಗಳನ್ನು ವೇಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವೇಗವಾದ, ಸ್ಥಿರವಾದ, ಮತ್ತು ಬಳಸಲು ಸುಲಭವಾಗಿದೆ. ಮಾಲ್‌ವೇರ್‌ನೊಂದಿಗೆ ಹೆಚ್ಚು ಸುರಕ್ಷಿತವಾಗಿ ಹಾಗೂ Chromium ನಲ್ಲಿ ವಿನ್ಯಾಸಗೊಳಿಸಲಾದ ಫಿಶಿಂಗ್ ಸುರಕ್ಷೆಯೊಂದಿಗೆ ವೆಬ್ ಅನ್ನು ಬ್ರೌಸ್ ಮಾಡಿ.</translation>
<translation id="6434250628340475518">Chromium OS ಸಿಸ್ಟಂ</translation>
<translation id="6455857529632101747">Chromium ಪ್ರೊಫೈಲ್‌ಗಳಿಗೆ ಸುಸ್ವಾಗತ</translation>
<translation id="6457450909262716557">{SECONDS,plural, =1{Chromium 1 ಸೆಕೆಂಡ್‌ನಲ್ಲಿ ಮರುಪ್ರಾರಂಭವಾಗುತ್ತದೆ}one{Chromium # ಸೆಕೆಂಡುಗಳಲ್ಲಿ ಮರುಪ್ರಾರಂಭವಾಗುತ್ತದೆ}other{Chromium # ಸೆಕೆಂಡುಗಳಲ್ಲಿ ಮರುಪ್ರಾರಂಭವಾಗುತ್ತದೆ}}</translation>
<translation id="6475912303565314141">ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="6510925080656968729">Chromium ಅನ್‌ಇನ್‌ಸ್ಟಾಲ್ ಮಾಡಿ</translation>
<translation id="6542839706527980775">ಪ್ರತಿಯೊಂದು ಪ್ರೊಫೈಲ್ ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಹಾಗೂ ಇನ್ನಷ್ಟವುಗಳಂತಹ ತನ್ನ ಸ್ವಂತ Chromium ಮಾಹಿತಿಯನ್ನು ಒಳಗೊಂಡಿರುತ್ತವೆ</translation>
<translation id="6570579332384693436">ಕಾಗುಣಿತ ದೋಷಗಳನ್ನು ಸರಿಪಡಿಸಲು, ನೀವು ಪಠ್ಯ ಕ್ಷೇತ್ರಗಳಲ್ಲಿ ಟೈಪ್ ಮಾಡುವ ಪಠ್ಯವನ್ನು Chromium, Google ಗೆ ಕಳುಹಿಸುತ್ತದೆ</translation>
<translation id="6598877126913850652">Chromium ಅಧಿಸೂಚನೆ ಸೆಟ್ಟಿಂಗ್‌ಗಳಿಗೆ ಹೋಗಿ</translation>
<translation id="6613594504749178791">ನೀವು ಮುಂದಿನ ಬಾರಿ Chromium ಅನ್ನು ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ.</translation>
<translation id="6676384891291319759">ಇಂಟರ್ನೆಟ್ ಅನ್ನು ಪ್ರವೇಶಿಸಿ</translation>
<translation id="6717134281241384636">Chromium ನ ಹೊಸ ಆವೃತ್ತಿಯಾಗಿರುವುದರಿಂದ ನಿಮ್ಮ ಪ್ರೊಫೈಲ್ ಅನ್ನು ಬಳಸಲಾಗುವುದಿಲ್ಲ. ಕೆಲವೊಂದು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು. ದಯವಿಟ್ಟು ಬೇರೆ ಒಂದು ಪೊಫೈಲ್ ಡೈರೆಕ್ಟರಿ ಅನ್ನು ನಿರ್ದಿಷ್ಟಪಡಿಸಿ ಅಥವಾ Chromium ನ ಹೊಸ ಆವೃತ್ತಿಯನ್ನು ಬಳಸಿ.</translation>
<translation id="6734080038664603509">&amp;Chromium ಅಪ್‌ಡೇಟ್‌ ಮಾಡಿ</translation>
<translation id="6734291798041940871">ನಿಮ್ಮ ಕಂಪ್ಯೂಟರ್‌ನಲ್ಲಿನ ಎಲ್ಲ ಬಳಕೆದಾರರಿಗೆ ಈಗಾಗಲೇ Chromium ಸ್ಥಾಪಿತವಾಗಿದೆ.</translation>
<translation id="673636774878526923">ನಿಮ್ಮ Chromium ವಿಷಯಗಳನ್ನು ಎಲ್ಲಾ ಸಾಧನಗಳಾದ್ಯಂತ ಪ್ರವೇಶಿಸಲು, ಸೈನ್ ಇನ್ ಮಾಡಿ, ನಂತರ ಸಿಂಕ್ ಅನ್ನು ಆನ್ ಮಾಡಿ.</translation>
<translation id="6774082503108938489">ನಿಮ್ಮ ಪೋಷಕರು Chromium ನಲ್ಲಿ "ಸೈಟ್‌ಗಳು, ಆ್ಯಪ್‌ಗಳು ಮತ್ತು ವಿಸ್ತರಣೆಗಳಿಗಾಗಿ ಅನುಮತಿಗಳನ್ನು" ಆಫ್ ಮಾಡಿದ್ದಾರೆ. ಈ <ph name="EXTENSION_TYPE_PARAMETER" /> ಅನ್ನು ಸಕ್ರಿಯಗೊಳಿಸಲು ಅನುಮತಿಯಿಲ್ಲ.</translation>
<translation id="6847869444787758381">ನಿಮ್ಮ ಪಾಸ್‌ವರ್ಡ್‌ಗಳು ಎಂದಾದರೂ ಹ್ಯಾಕ್‌ ಆಗಿವೆಯೇ ಎಂಬುದನ್ನು Chromium ನಿಮಗೆ ತಿಳಿಸುತ್ತದೆ</translation>
<translation id="6857782730669500492">Chromium - <ph name="PAGE_TITLE" /></translation>
<translation id="6863361426438995919">Google Pay (Chromium ಗೆ ನಕಲಿಸಲಾಗಿದೆ)</translation>
<translation id="6893813176749746474">Chromium ಅಪ್‌ಡೇಟ್‌ ಮಾಡಲಾಗಿದೆ, ಆದರೆ ನೀವು ಕನಿಷ್ಠ 30 ದಿನಗಳವರೆಗಾದರೂ ಇದನ್ನು ಬಳಸಿರಲಿಕ್ಕಿಲ್ಲ.</translation>
<translation id="6897548120660295439">Rosetta, ಈ ಪುಟದಲ್ಲಿ ಸುರಕ್ಷಿತ ಮಾಧ್ಯಮವನ್ನು ಪ್ಲೇ ಮಾಡಲು Chromium ಅನ್ನು ಸಕ್ರಿಯಗೊಳಿಸುತ್ತದೆ.</translation>
<translation id="691026815377248078">ಜೋಡಣೆಯನ್ನು ಮುಂದುವರಿಸಲು Chromium ಗೆ ಬ್ಲೂಟೂತ್ ಪ್ರವೇಶದ ಅಗತ್ಯವಿದೆ. <ph name="IDS_BLUETOOTH_DEVICE_CHOOSER_AUTHORIZE_BLUETOOTH_LINK" /></translation>
<translation id="6964305034639999644">Chromium ಅ&amp;ದೃಶ್ಯ ವಿಂಡೋದಲ್ಲಿ ಲಿಂಕ್ ತೆರೆಯಿರಿ</translation>
<translation id="6978145336957848883">ದುರ್ಬಲ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಊಹಿಸಬಹುದು. Chromium <ph name="BEGIN_LINK" />ನಿಮಗಾಗಿ ಸದೃಢ ಪಾಸ್‌ವರ್ಡ್‌ಗಳನ್ನು ರಚಿಸಲು ಮತ್ತು ನೆನಪಿಟ್ಟುಕೊಳ್ಳಲು<ph name="END_LINK" /> ಅವಕಾಶ ಮಾಡಿಕೊಡಿ.</translation>
<translation id="6990124437352146030">ಈ ಸೈಟ್‌ಗಾಗಿ ನಿಮ್ಮ ಮೈಕ್ರೊಫೋನ್‌ಗೆ ಪ್ರವೇಶಿಸಲು Chromium ಗೆ ಅನುಮತಿಯ ಅಗತ್ಯವಿದೆ</translation>
<translation id="701244094609242530">Chromium ಗೆ ನಿಮ್ಮ ವಿಸ್ತರಣೆಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ನಂತರ ಪುನಃ ಪ್ರಯತ್ನಿಸಿ.</translation>
<translation id="705851970750939768">Chromium ಅಪ್‌ಡೇಟ್‌ ಮಾಡಿ</translation>
<translation id="7066436765290594559">ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ. ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ಅಪ್‌ಡೇಟ್‌ ಮಾಡಿ.</translation>
<translation id="7067091210845072982">ಚಿತ್ರದಲ್ಲಿ ಉಪಯುಕ್ತ ವಿವರಣೆಯು ಇಲ್ಲದಿದ್ದರೆ, Chromium ನಿಮಗಾಗಿ ಒಂದು ವಿವರಣೆಯನ್ನು ಒದಗಿಸಲು ಪ್ರಯತ್ನಿಸುತ್ತದೆ. ವಿವರಣೆಗಳನ್ನು ರಚಿಸಲು, ಚಿತ್ರಗಳನ್ನು Google ಗೆ ಕಳುಹಿಸಲಾಗುತ್ತದೆ.</translation>
<translation id="7196312274710523067">Chromium ಅನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಪುನಃ ಪ್ರಯತ್ನಿಸಿ.</translation>
<translation id="7197677400338048821">Chromium ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. 24 ಗಂಟೆಗಳ ನಂತರ ಪುನಃ ಪ್ರಯತ್ನಿಸಿ.</translation>
<translation id="7205698830395646142">Chromium ಮೆನುವಿನಲ್ಲಿ ಮರೆಮಾಡು</translation>
<translation id="7223968959479464213">ಕಾರ್ಯನಿರ್ವಾಹಕ - Chromium</translation>
<translation id="731644333568559921">&amp;Chromium OS ಅನ್ನು ಅಪ್‌ಡೇಟ್‌ ಮಾಡಿ</translation>
<translation id="731795002583552498">Chromium ಅನ್ನು ಅಪ್‌ಡೇಟ್ ಮಾಡಲಾಗುತ್ತಿದೆ</translation>
<translation id="7318036098707714271">ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Chromium ವಿಫಲಗೊಂಡಿದೆ.</translation>
<translation id="7337881442233988129">Chromium</translation>
<translation id="7339898014177206373">ಹೊಸ ವಿಂಡೊ</translation>
<translation id="734373864078049451">ನಿಮ್ಮ ವೆಬ್, ಬುಕ್‌ಮಾರ್ಕ್‌ಗಳು ಮತ್ತು ಇತರ Chromium ಸಂಗತಿಗಳು ಇಲ್ಲಿ ಲೈವ್ ಆಗುತ್ತವೆ.</translation>
<translation id="7349591376906416160"><ph name="TARGET_URL_HOSTNAME" /> ಗೆ ಪ್ರವೇಶ ಪಡೆಯುವುದಕ್ಕಾಗಿ <ph name="ALTERNATIVE_BROWSER_NAME" /> ಅನ್ನು ತೆರೆಯಲು, ನಿಮ್ಮ ಸಿಸ್ಟಂ ನಿರ್ವಾಹಕರು Chromium ಅನ್ನು ಕಾನ್ಫಿಗರ್ ಮಾಡಿದ್ದಾರೆ.</translation>
<translation id="7448255348454382571">Chromium OS ಮರುಪ್ರಾರಂಭಿಸಿ</translation>
<translation id="7449453770951226939"><ph name="PAGE_TITLE" /> - Chromium Dev</translation>
<translation id="7451052299415159299">ಈ ಸೈಟ್‌ಗಾಗಿ ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲು Chromium ಗೆ ಅನುಮತಿಯ ಅಗತ್ಯವಿದೆ</translation>
<translation id="7483335560992089831">ಪ್ರಸ್ತುತ ಚಾಲನೆಯಲ್ಲಿರುವ Chromium ನ ಅದೇ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ. ದಯವಿಟ್ಟು Chromium ಅನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="753534427205733210">{0,plural, =1{1 ನಿಮಿಷದಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}one{# ನಿಮಿಷಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}other{# ನಿಮಿಷಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}}</translation>
<translation id="7549178288319965365">Chromium OS ಕುರಿತು</translation>
<translation id="7561906087460245826">Chromium ನಿಂದಲೂ ಡೇಟಾವನ್ನು ತೆರವುಗೊಳಿಸಿ (<ph name="URL" />)</translation>
<translation id="7585853947355360626">ಈ ಪುಟದಲ್ಲಿ ಸೆಟ್ಟಿಂಗ್ ಒಂದು ಕಾಣಿಸದಿದ್ದರೆ, ನಿಮ್ಮ <ph name="LINK_BEGIN" />Chromium OS ಸೆಟ್ಟಿಂಗ್‌ಗಳಲ್ಲಿ<ph name="LINK_END" /> ನೋಡಿರಿ</translation>
<translation id="761356813943268536">Chromium ನಿಮ್ಮ ಕ್ಯಾಮರಾ ಮತ್ತು ಮೈಕ್ರೋಫೋನ್ ಬಳಸುತ್ತಿದೆ.</translation>
<translation id="7617377681829253106">Chromium ಇದೀಗ ಉತ್ತಮಗೊಂಡಿದೆ</translation>
<translation id="7686590090926151193">Chromium ನಿಮ್ಮ ಡೀಫಾಲ್ಟ್ ಬ್ರೌಸರ್ ಅಲ್ಲ</translation>
<translation id="7689606757190482937">ನಿಮ್ಮ ಎಲ್ಲಾ ಸಾಧನಗಳಲ್ಲಿ Chromium ಅನ್ನು ಸಿಂಕ್ ಮಾಡಿ ಮತ್ತು ವೈಯಕ್ತೀಕರಿಸಿ</translation>
<translation id="7729447699958282447">ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಸೌಲಭ್ಯ ಲಭ್ಯವಿಲ್ಲದ ಕಾರಣ Chromium ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ.</translation>
<translation id="7745317241717453663">ಈ ಸಾಧನದಿಂದ ನಿಮ್ಮ ಬ್ರೌಸಿಂಗ್ ಡೇಟಾವನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chromium ಗೆ ಸೈನ್‌ ಇನ್ ಮಾಡಿ.</translation>
<translation id="7747138024166251722">ಇನ್‌ಸ್ಟಾಲರ್‌‌‌ಗೆ ತಾತ್ಕಾಲಿಕ ಡೈರೆಕ್ಟರಿಯನ್ನು ರಚಿಸಲಾಗಲಿಲ್ಲ. ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಲು ಮುಕ್ತ ಡಿಸ್ಕ್ ಜಾಗ ಮತ್ತು ಅನುಮತಿಗಾಗಿ ದಯವಿಟ್ಟು ಪರಿಶೀಲಿಸಿ.</translation>
<translation id="7773960292263897147">ಎಚ್ಚರಿಕೆ: ನಿಮ್ಮ ಬ್ರೌಸಿಂಗ್‌ ಇತಿಹಾಸದಲ್ಲಿ ರೆಕಾರ್ಡಿಂಗ್‌ನಿಂದ ವಿಸ್ತರಣೆಗಳನ್ನು ತಡೆಯುವುದಿಲ್ಲ. ಅಜ್ಞಾತ ಮೋಡ್‌ನಲ್ಲಿ ವಿಸ್ತರಣೆಯನ್ನು ನಿಷ್ಕ್ರಿಯಗೊಳಿಸಲು ಈ ಆಯ್ಕೆಯನ್ನು ಆರಿಸಬೇಡಿ.</translation>
<translation id="7790626492778995050"><ph name="PAGE_TITLE" /> - Chromium Canary</translation>
<translation id="7827169012280634081">ನೀವು Chromium ನಿಂದ ನಿರ್ಗಮಿಸಿದಾಗ ಕುಕೀಗಳು ಮತ್ತು ಸೈಟ್ ಡೇಟಾವನ್ನು ತೆರವುಗೊಳಿಸಿ</translation>
<translation id="7828947555739565424">ಈ ಸಾಧನದಲ್ಲಿ ಈ ಖಾತೆಯೊಂದಿಗಿನ Chromium ಪ್ರೊಫೈಲ್ ಈಗಾಗಲೇ ಅಸ್ತಿತ್ವದಲ್ಲಿದೆ</translation>
<translation id="7857220146454061152">ಭವಿಷ್ಯದ Chromium ಅಪ್‌ಡೇಟ್‌ಗಳನ್ನು ಪಡೆಯಲು, ನಿಮಗೆ OS X 10.11 ಅಥವಾ ಅದರ ನಂತರದ ಆವೃತ್ತಿಗಳ ಅಗತ್ಯವಿದೆ. ಈ ಕಂಪ್ಯೂಟರ್ OS X 10.10 ಅನ್ನು ಬಳಸುತ್ತಿದೆ.</translation>
<translation id="7867198900892795913">Chromium ಗೆ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಲು ಸಾಧ್ಯವಾಗಲಿಲ್ಲ, ಈ ಮೂಲಕ ನೀವು ಹೊಸ ವೈಶಿಷ್ಟ್ಯಗಳು ಮತ್ತು ಭದ್ರತೆ ಸರಿಪಡಿಸುವಿಕೆಗಳನ್ನು ಕಳೆದುಕೊಳ್ಳುತ್ತಿರಬಹುದು.</translation>
<translation id="7898472181347242998">ನಿಮ್ಮ ಸಾಧನ ಅಪ್ ಟು ಡೇಟ್ ಆಗಿದೆಯೇ ಎಂಬುದನ್ನು ನೋಡಲು, <ph name="LINK_BEGIN" />Chromium OS ಸೆಟ್ಟಿಂಗ್‌ಗಳಿಗೆ<ph name="LINK_END" /> ಹೋಗಿ</translation>
<translation id="7907774600618164274">Chromium OS ಅನ್ನು ಸರಿಯಾಗಿ ಶಟ್ ಡೌನ್ ಮಾಡಲಾಗಿಲ್ಲ.</translation>
<translation id="7937630085815544518"><ph name="USER_EMAIL_ADDRESS" /> ನಂತೆ Chromium ಅನ್ನು ನೀವು ಸೈನ್ ಇನ್ ಮಾಡಿರುವಿರಿ. ದಯವಿಟ್ಟು ಮತ್ತೆ ಸೈನ್ ಇನ್ ಮಾಡಲು ಅದೇ ಖಾತೆಯನ್ನು ಬಳಸಿ.</translation>
<translation id="7975919845073681630">ಇದು Chromium ನ ದ್ವಿತೀಯ ಸ್ಥಾಪನೆಯಾಗಿದೆ ಮತ್ತು ಅದನ್ನು ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿ ಮಾಡಲಾಗುವುದಿಲ್ಲ.</translation>
<translation id="7979877361127045932">Chromium ಮೆನುವಿನಲ್ಲಿ ಮರೆಮಾಡು</translation>
<translation id="8013436988911883588">Chromium ಒಮ್ಮೆ ಪ್ರವೇಶವನ್ನು ಪಡೆದ ಬಳಿಕ, ಪ್ರವೇಶಕ್ಕಾಗಿ ನಿಮ್ಮನ್ನು ಕೇಳಲು ವೆಬ್‍ಸೈಟ್‍ಗಳಿಗೆ ಸಾಧ್ಯವಾಗುತ್ತದೆ.</translation>
<translation id="81770708095080097">ಈ ಫೈಲ್ ಅಪಾಯಕಾರಿಯಾಗಿದೆ, ಹೀಗಾಗಿ Chromium ಇದನ್ನು ನಿರ್ಬಂಧಿಸಿದೆ.</translation>
<translation id="8248265253516264921">ಚಿತ್ರದಲ್ಲಿ ಉಪಯುಕ್ತ ವಿವರಣೆಯು ಇಲ್ಲದಿದ್ದರೆ, Chromium ನಿಮಗಾಗಿ ಒಂದು ವಿವರಣೆಯನ್ನು ಒದಗಿಸಲು ಪ್ರಯತ್ನಿಸುತ್ತದೆ. ವಿವರಣೆಗಳನ್ನು ರಚಿಸಲು, ಚಿತ್ರಗಳನ್ನು Google ಗೆ ಕಳುಹಿಸಲಾಗುತ್ತದೆ. ಇದನ್ನು ನೀವು ಸೆಟ್ಟಿಂಗ್‌ಗಳಲ್ಲಿ ಯಾವಾಗ ಬೇಕಾದರೂ ಆಫ್ ಮಾಡಬಹುದು.</translation>
<translation id="8266560134891435528">ನೀವು ಸೈನ್ ಇನ್ ಮಾಡಿರದ ಕಾರಣ, Chromium ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ</translation>
<translation id="8276522524898344151">Chromium, ಪಾಸ್‌ವರ್ಡ್‌ಗಳನ್ನು ನಕಲಿಸಲು ಪ್ರಯತ್ನಿಸುತ್ತಿದೆ.</translation>
<translation id="8290862415967981663">ಈ ಫೈಲ್ ಅಪಾಯಕಾರಿಯಾಗಿರಬಹುದು, ಹೀಗಾಗಿ Chromium ಇದನ್ನು ನಿರ್ಬಂಧಿಸಿದೆ.</translation>
<translation id="8330519371938183845">ನಿಮ್ಮ ಸಾಧನಗಳಲ್ಲಿ Chromium ಅನ್ನು ಸಿಂಕ್ ಮಾಡಲು ಮತ್ತು ವೈಯಕ್ತೀಕರಿಸಲು ಸೈನ್ ಇನ್ ಮಾಡಿ</translation>
<translation id="8340674089072921962"><ph name="USER_EMAIL_ADDRESS" /> ಅವರು ಮೊದಲಿನಿಂದಲೆ Chromium ಬಳಸುತ್ತಿದ್ದರು</translation>
<translation id="8417404458978023919">{0,plural, =1{ಒಂದು ದಿನದ ಒಳಗೆ Chromium ಮರುಪ್ರಾರಂಭಿಸಿ}one{# ದಿನಗಳ ಒಳಗೆ Chromium ಮರುಪ್ರಾರಂಭಿಸಿ}other{# ದಿನಗಳ ಒಳಗೆ Chromium ಮರುಪ್ರಾರಂಭಿಸಿ}}</translation>
<translation id="8453117565092476964">ಸ್ಥಾಪಕ ಆರ್ಕೈವ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
<translation id="8493179195440786826">Chromium ನ ಅವಧಿ ಮುಗಿದಿದೆ</translation>
<translation id="8550334526674375523">ಈ ಉದ್ಯೋಗ ಪ್ರೊಫೈಲ್‌ ನಿಮ್ಮ ವೈಯಕ್ತಿಕ ಪ್ರೊಫೈಲ್‌ನಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿದೆ.</translation>
<translation id="8558383651099478961">ನಿಮ್ಮ ಪೋಷಕರು Chromium ನಲ್ಲಿ "ಸೈಟ್‌ಗಳು, ಆ್ಯಪ್‌ಗಳು ಮತ್ತು ವಿಸ್ತರಣೆಗಳಿಗಾಗಿ ಅನುಮತಿಗಳನ್ನು" ಆಫ್ ಮಾಡಿದ್ದಾರೆ. ಈ <ph name="EXTENSION_TYPE_PARAMETER" /> ಅನ್ನು ಸೇರಿಸಲು ಅನುಮತಿಯಿಲ್ಲ.</translation>
<translation id="8568283329061645092">ನೀವು Google ಖಾತೆಯ ಮೂಲಕ ಸೈನ್ ಇನ್ ಮಾಡಿದಾಗ, Chromium ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಬಲ್ಲದು</translation>
<translation id="8586442755830160949">ಹಕ್ಕುಸ್ವಾಮ್ಯ <ph name="YEAR" /> Chromium ಲೇಖಕರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="8619360774459241877">Chromium ಅನ್ನು ಪ್ರಾರಂಭಿಸಲಾಗುತ್ತಿದೆ...</translation>
<translation id="8621669128220841554">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Chromium ಅನ್ನು ಡೌನ್‌ಲೋಡ್ ಮಾಡಿ.</translation>
<translation id="8697124171261953979">ನೀವು Chromium ಪ್ರಾರಂಭಿಸಿದಾಗ ಅಥವಾ ಓಮ್ನಿಬಾಕ್ಸ್‌ನಿಂದ ಹುಡುಕಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="8704119203788522458">ಇದು ನಿಮ್ಮ Chromium</translation>
<translation id="8796602469536043152">ಈ ಸೈಟ್‌ಗಾಗಿ ನಿಮ್ಮ ಕ್ಯಾಮರಾ ಮತ್ತು ಮೈಕ್ರೊಫೋನ್‌ಗೆ ಪ್ರವೇಶಿಸಲು Chromium ಗೆ ಅನುಮತಿಯ ಅಗತ್ಯವಿದೆ</translation>
<translation id="8803635938069941624">Chromium OS ನಿಯಮಗಳು</translation>
<translation id="8821041990367117597">ನಿಮ್ಮ ಖಾತೆಯ ಸೈನ್ ಇನ್ ವಿವರಗಳ ಅವಧಿ ಮುಗಿದಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium ಗೆ ಸಾಧ್ಯವಾಗಲಿಲ್ಲ.</translation>
<translation id="8862326446509486874">ಸಿಸ್ಟಂ ಮಟ್ಟದ ಇನ್‌ಸ್ಟಾಲ್ ಮಾಡಲು ನೀವು ಸರಿಯಾದ ಹಕ್ಕುಗಳನ್ನು ಹೊಂದಿಲ್ಲ. ನಿರ್ವಾಹಕರಂತೆ ಮತ್ತೆ ಇನ್‌ಸ್ಟಾಲರ್ ಅನ್ನು ರನ್ ಮಾಡಲು ಪ್ರಯತ್ನಿಸಿ.</translation>
<translation id="8880203542552872219">ಹಾಗಿದ್ದರೆ, Chromium ನಲ್ಲಿ ನಿಮ್ಮ ಉಳಿಸಿದ ಪಾಸ್‌ವರ್ಡ್ ಅನ್ನು ಎಡಿಟ್ ಮಾಡಿ, ಇದರಿಂದಾಗಿ ಅದು ನಿಮ್ಮ ಹೊಸ ಪಾಸ್‌ವರ್ಡ್‌ಗೆ ಹೊಂದಾಣಿಕೆಯಾಗುತ್ತದೆ.</translation>
<translation id="8897323336392112261">ನೀವು Chromium ಪ್ರಾರಂಭಿಸಿದಾಗ ಅಥವಾ ಹೋಮ್ ಬಟನ್ ಕ್ಲಿಕ್ ಮಾಡಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="8907580949721785412">Chromium ಪಾಸ್‌ವರ್ಡ್‌ಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ.</translation>
<translation id="8941642502866065432">Chromium ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ</translation>
<translation id="8974095189086268230">ಹೆಚ್ಚುವರಿ <ph name="BEGIN_LINK_CROS_OSS" />ಓಪನ್ ಸೋರ್ಸ್ ಸಾಫ್ಟ್‌ವೇರ್<ph name="END_LINK_CROS_OSS" /> ನಿಂದ Chrome OS ಮಾಡಲು ಸಾಧ್ಯ.</translation>
<translation id="8986207147630327271">ನೀವು ಈ ಬ್ರೌಸರ್‌ಗೆ ಉದ್ಯೋಗ ಪ್ರೊಫೈಲ್‌ ಅನ್ನು ಸೇರಿಸುತ್ತಿರುವಿರಿ ಮತ್ತು ನಿಮ್ಮ ನಿರ್ವಾಹಕರಿಗೆ ಕೇವಲ ಉದ್ಯೋಗ ಪ್ರೊಫೈಲ್‌ನ ಮೇಲೆ ನಿಯಂತ್ರಣವನ್ನು ನೀಡುತ್ತಿರುವಿರಿ.</translation>
<translation id="9019929317751753759">Chromium ಅನ್ನು ಸುರಕ್ಷಿತವಾಗಿರಿಸಲು, <ph name="IDS_EXTENSION_WEB_STORE_TITLE" /> ನಲ್ಲಿ ಪಟ್ಟಿ ಮಾಡದಿರುವ ಕೆಳಗಿನ ವಿಸ್ತರಣೆಯನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ನಿಮ್ಮ ಗಮನಕ್ಕೆ ಬಾರದೇ ಸೇರಿಸಲಾಗಿರಬಹುದು.</translation>
<translation id="9047197236183657400">ಖಾತೆಯನ್ನು ಹೊಸ Chromium ಪ್ರೊಫೈಲ್‌ಗೆ ಸರಿಸಬೇಕೆ?</translation>
<translation id="9089354809943900324">Chromium ನ ಅವಧಿ ಮುಗಿದಿದೆ</translation>
<translation id="9093206154853821181">{0,plural, =1{ಒಂದು ಗಂಟೆಯಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}one{# ಗಂಟೆಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}other{# ಗಂಟೆಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}}</translation>
<translation id="91086099826398415">ಹೊಸ Chromium &amp;ಟ್ಯಾಬ್‌ನಲ್ಲಿ ಲಿಂಕ್ ತೆರೆಯಿರಿ</translation>
<translation id="911206726377975832">ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ?</translation>
<translation id="9158494823179993217"><ph name="TARGET_URL_HOSTNAME" /> ಗೆ ಪ್ರವೇಶಿಸಲು ಒಂದು ಪರ್ಯಾಯ ಬ್ರೌಸರ್ ತೆರೆಯುವಂತೆ ನಿಮ್ಮ ಸಿಸ್ಟಂ ನಿರ್ವಾಹಕರು Chromium ಅನ್ನು ಕಾನ್ಫಿಗರ್ ಮಾಡಿದ್ದಾರೆ.</translation>
<translation id="9190841055450128916">Chromium (mDNS-In)</translation>
<translation id="9214764063801632699">Chromium OS ಸಿಸ್ಟಂ</translation>
<translation id="93478295209880648">Windows XP ಅಥವಾ Windows Vista ದಲ್ಲಿ Chromium ಗೆ ಈಗ ಬೆಂಬಲವಿಲ್ಲದೇ ಇರುವುದರಿಂದ ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು</translation>
<translation id="965162752251293939">Chromium ಅನ್ನು ಯಾರು ಬಳಸುತ್ತಿದ್ದಾರೆ?</translation>
<translation id="985602178874221306">Chromium ಲೇಖಕರು</translation>
</translationbundle>