ಇನ್‌ಸ್ಟಾಲೇಶನ್ ಅನ್ನು ಪುನರಾರಂಭಿಸಿ &ChromiumOS ಅಪ್‌ಡೇಟ್ ಮಾಡಲು ಮರುಪ್ರಾರಂಭಿಸಿ ನಿಮ್ಮ ಪ್ರಾಶಸ್ತ್ಯಗಳನ್ನು ರೀಡ್‌ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು ಮತ್ತು ಪ್ರಾಶಸ್ತ್ಯಗಳಲ್ಲಿ ಮಾಡಿದ ಬದಲಾವಣೆಗಳನ್ನು ಉಳಿಸಲಾಗುವುದಿಲ್ಲ. ಡೇಟಾ ಉಲ್ಲಂಘನೆಗಳು, ಕಳಪೆ ವಿಸ್ತರಣೆಗಳು ಮತ್ತು ಇತ್ಯಾದಿಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು Chromium ಸಹಾಯ ಮಾಡಬಹುದು Chromium ನಿಮ್ಮ ಪಾಸ್‌ವರ್ಡ್‌ಗಳನ್ನು ರಫ್ತು ಮಾಡಲು ಬಯಸುತ್ತದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ. Chromium ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿದೆ. ನಿಮ್ಮ ಇತರ ಪಾಸ್‌ವರ್ಡ್‌ಗಳು ಡೇಟಾ ಉಲ್ಲಂಘನೆ ಮತ್ತು ಭದ್ರತಾ ಸಮಸ್ಯೆಗಳಿಂದ ಸುರಕ್ಷಿತವಾಗಿವೆಯೇ ಎಂದು ಪರಿಶೀಲಿಸಲು, Chromium ಗೆ ಸೈನ್ ಇನ್ ಮಾಡಿ. Chromium ಕುರಿತು ಇನ್‌ಸ್ಟಾಲ್ ಮಾಡಿದಕ್ಕಾಗಿ ಧನ್ಯವಾದಗಳು. ಅನ್ನು ಬಳಸುವ ಮೊದಲು ನೀವು ನಿಮ್ಮ ಬ್ರೌಸರ್ ಅನ್ನು ಮರುಪ್ರಾರಂಭಿಸಬೇಕು. ನಿಮ್ಮ ಹೊಸ Chromium ಪ್ರೊಫೈಲ್ ಅನ್ನು ಸೆಟಪ್ ಮಾಡಿ Chromium ನಲ್ಲಿ Google Assistant Chromium ಪಾಸ್‌ವರ್ಡ್‌ಗಳನ್ನು ತೋರಿಸಲು ಪ್ರಯತ್ನಿಸುತ್ತಿದೆ. ನೀವು Chromium ಗೆ ಸೈನ್ ಇನ್ ಮಾಡಿರುವಿರಿ! Chromium ಟ್ಯಾಬ್ ಹಂಚಿಕೊಳ್ಳಿ ನಿಮ್ಮ ಸುತ್ತಮುತ್ತಲಿನ ಪರಿಸರದ 3D ನಕ್ಷೆಯನ್ನು ರಚಿಸುವುದಕ್ಕಾಗಿ ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲು Chromium ಗೆ ಅನುಮತಿ ಬೇಕಾಗಿದೆ {COUNT,plural, =0{ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ}=1{ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ. ನಿಮ್ಮ ಅಜ್ಞಾತ ವಿಂಡೋವನ್ನು ತೆರೆಯಲಾಗುವುದಿಲ್ಲ.}one{ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}other{ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}} Chromium ನಲ್ಲಿ ಪ್ರಮುಖ ಗೌಪ್ಯತೆ ಮತ್ತು ಭದ್ರತಾ ನಿಯಂತ್ರಣಗಳನ್ನು ಪರಿಶೀಲಿಸಿ ಈ ಖಾತೆಯನ್ನು ನೀವು ಒಂದು ಬಾರಿ ಮಾತ್ರ ಬಳಸಲು ಬಯಸಿದರೆ, ನೀವು Chromium ಬ್ರೌಸರ್‌ನಲ್ಲಿ ಅತಿಥಿ ಮೋಡ್ ಅನ್ನು ಬಳಸಬಹುದು. ನೀವು ಬೇರೊಬ್ಬರಿಗಾಗಿ ಖಾತೆಯನ್ನು ಸೇರಿಸಲು ಬಯಸಿದರೆ, ನಿಮ್ಮ ಗೆ ಹೊಸ ವ್ಯಕ್ತಿಯನ್ನು ಸೇರಿಸಿ. ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಿಗೆ ನೀವು ಈಗಾಗಲೇ ನೀಡಿರುವ ಅನುಮತಿಗಳು ಈ ಖಾತೆಗೆ ಅನ್ವಯಿಸಬಹುದು. ನೀವು ಸೆಟ್ಟಿಂಗ್‌ಗಳಲ್ಲಿ ನಿಮ್ಮ Google ಖಾತೆಗಳನ್ನು ನಿರ್ವಹಿಸಬಹುದು. ಡೌನ್‌ಲೋಡ್ ಆಗುತ್ತಿದೆ... ಹೊಸದಾದ, ಸುರಕ್ಷಿತವಾದ Chromium ನ ಆವೃತ್ತಿ ಲಭ್ಯವಿದೆ. ನಿಮಗೆ ಜಾಹೀರಾತುಗಳನ್ನು ತೋರಿಸಲು ಬಳಸುವ ಆಸಕ್ತಿ ಹೊಂದಿರುವ ವಿಷಯಗಳನ್ನು ಒಳಗೊಂಡಿರುವ ಸೈಟ್‌ಗಳನ್ನು ನೀವು ನೋಡಬಹುದು ಮತ್ತು ತೆಗೆದುಹಾಕಬಹುದು. ನಿಮ್ಮ ಇತ್ತೀಚಿನ ಬ್ರೌಸಿಂಗ್ ಇತಿಹಾಸವನ್ನು ಆಧರಿಸಿ Chromium ನಿಮ್ಮ ಆಸಕ್ತಿಗಳನ್ನು ಅಂದಾಜು ಮಾಡುತ್ತದೆ. Chromium ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ Chromium ಅನ್ನು ಸುರಕ್ಷಿತವಾಗಿರಿಸಲು, ನಲ್ಲಿ ನಾವು ಪಟ್ಟಿ ಮಾಡಲಾದ ಕೆಲವು ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ಗಮನಕ್ಕೆ ಬಾರದೇ ಸೇರಿಸಿರಬಹುದು. Chromium ಅನ್ನು ಮರುಸ್ಥಾಪಿಸು ನೀವು ಸೈನ್ ಇನ್ ಮಾಡಿದ Google ಖಾತೆಗಳನ್ನು ನೀವು ನಿರ್ವಹಿಸಬಹುದು. ನಿಮ್ಮ Google ಖಾತೆಗಳನ್ನು Chromium ಬ್ರೌಸರ್, Play Store ‌‌, Gmail ಹಾಗೂ ಮುಂತಾದವುಗಳಲ್ಲಿ ಬಳಸಲಾಗುತ್ತದೆ. ಕುಟುಂಬದ ಸದಸ್ಯರಂತಹ ಬೇರೊಬ್ಬರಿಗೆ ನೀವು ಖಾತೆಯನ್ನು ಸೇರಿಸಲು ಬಯಸಿದರೆ, ಬದಲಿಗೆ ನಿಮ್ಮ ಗೆ ಹೊಸ ವ್ಯಕ್ತಿಯನ್ನು ಸೇರಿಸಿ. ಇನ್ನಷ್ಟು ತಿಳಿಯಿರಿ ಸೈಟ್‌ಗಳು ನಿಮ್ಮ ಆಸಕ್ತಿಗಳ ಕುರಿತಾದ ಮಾಹಿತಿಯನ್ನು Chromium ನಲ್ಲಿ ಸಂಗ್ರಹಿಸಿಡಬಲ್ಲವು. ಉದಾಹರಣೆಗೆ, ನೀವು ಮ್ಯಾರಥಾನ್‌ಗಾಗಿ ಶೂ ಖರೀದಿಸಲು ಸೈಟ್ ಒಂದಕ್ಕೆ ಭೇಟಿ ನೀಡಿದರೆ, ಮ್ಯಾರಥಾನ್‌ಗಳಲ್ಲಿ ಓಡುವುದನ್ನು ನಿಮ್ಮ ಆಸಕ್ತಿಯೆಂದು ಆ ಸೈಟ್ ವ್ಯಾಖ್ಯಾನಿಸುತ್ತದೆ. ತದನಂತರ, ನೀವು ರೇಸ್ ಒಂದಕ್ಕೆ ನೋಂದಾಯಿಸಲು ಬೇರೊಂದು ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ಆ ಸೈಟ್ ನಿಮ್ಮ ಆಸಕ್ತಿಗಳನ್ನು ಆಧರಿಸಿ ನಿಮಗೆ ರನ್ನಿಂಗ್ ಶೂಗಳ ಜಾಹೀರಾತನ್ನು ತೋರಿಸಬಹುದು. ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ Chromium ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಐಚ್ಛಿಕವಾಗಿ ಹೊಸ ಪ್ರೊಫೈಲ್ ಅನ್ನು ರಚಿಸಬಹುದು. ಇದನ್ನು ಆಫ್ ಮಾಡುವ ಮೂಲಕ, ನೀವು Chromium ಗೆ ಸೈನ್ ಇನ್ ಮಾಡದೆಯೇ Gmail ನಂತಹ Google ಸೈಟ್‌ಗಳಿಗೆ ಸೈನ್ ಇನ್ ಮಾಡಬಹುದು Chromium ಸ್ಪಂದಿಸುತ್ತಿಲ್ಲ. ಇದೀಗ ಮರುಪ್ರಾರಂಭಿಸುವುದೇ? ಅಪ್‌ಡೇಟ್ ಅನ್ವಯಿಸಲು ChromiumOS ಅನ್ನು ಮರುಪ್ರಾರಂಭಿಸಬೇಕಾಗುತ್ತದೆ. ಈ ಖಾತೆಯನ್ನು ನೀವು ಒಂದು ಬಾರಿ ಮಾತ್ರ ಬಳಸಲು ಬಯಸಿದರೆ, ನೀವು Chromium ಬ್ರೌಸರ್‌ನಲ್ಲಿ ಅತಿಥಿ ಮೋಡ್ ಅನ್ನು ಬಳಸಬಹುದು. ನೀವು ಬೇರೊಬ್ಬರಿಗಾಗಿ ಖಾತೆಯನ್ನು ಸೇರಿಸಲು ಬಯಸಿದರೆ, ನಿಮ್ಮ ಗೆ ಹೊಸ ವ್ಯಕ್ತಿಯನ್ನು ಸೇರಿಸಿ. ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಿಗೆ ನೀವು ಈಗಾಗಲೇ ನೀಡಿರುವ ಅನುಮತಿಗಳು ಈ ಖಾತೆಗೆ ಅನ್ವಯಿಸಬಹುದು. ನೀವು ಸೆಟ್ಟಿಂಗ್‌ಗಳಲ್ಲಿ ನಿಮ್ಮ Google ಖಾತೆಗಳನ್ನು ನಿರ್ವಹಿಸಬಹುದು. ಡೌನ್‌ಲೋಡ್‌ ಮಾಡಲಾಗುತ್ತಿದೆ… ನಿಮಿಷ(ಗಳು) ಬಾಕಿ ಉಳಿದಿವೆ ಡಿಫಾಲ್ಟ್ ಬ್ರೌಸರ್ ಅನ್ನು ನಿರ್ಧರಿಸಲು ಅಥವಾ ಹೊಂದಿಸಲು Chromium ಗೆ ಸಾಧ್ಯವಾಗುವುದಿಲ್ಲ ಈ ಸಾಧನದಿಂದ 1 ಐಟಂ ಅನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, ನಂತೆ Chromium ಗೆ ಸೈನ್‌ಇನ್ ಮಾಡಿ. ಇನ್‌ಸ್ಟಾಲೇಶನ್ ವಿಫಲವಾಗಿದೆ. ಪುನಃ ಪ್ರಯತ್ನಿಸಿ. ನಿಮ್ಮ ಇತರ ಪಾಸ್‌ವರ್ಡ್‌ಗಳು ಡೇಟಾ ಉಲ್ಲಂಘನೆ ಮತ್ತು ಇತರ ಭದ್ರತಾ ಸಮಸ್ಯೆಗಳಿಂದ ಸುರಕ್ಷಿತವಾಗಿವೆಯೇ ಎಂದು ಪರಿಶೀಲಿಸಲು, Chromium ಗೆ ಸೈನ್ ಇನ್ ಮಾಡಿ. Google ಸೇವೆಗಳಲ್ಲಿ ಹೆಚ್ಚು ವೈಯಕ್ತೀಕರಿಸಿದ ಅನುಭವಗಳಿಗಾಗಿ Chromium ಇತಿಹಾಸವನ್ನು ಸೇರಿಸಬೇಕೆ ಬೇಡವೇ ಎಂಬುದನ್ನು ಆಯ್ಕೆಮಾಡಿ Chromium ತನ್ನ ರೂಟ್ ಮಾಣೀಕರಣಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದರ ಕುರಿತ ಮಾಹಿತಿ Chromium ಅನ್ನು ಕಸ್ಟಮೈಸ್ ಮಾಡಿ ಇನ್‌ಸ್ಟಾಲೇಶನ್ ಪೂರ್ಣಗೊಂಡಿಲ್ಲ. ನೀವು ಖಂಡಿತವಾಗಿಯೂ ರದ್ದುಮಾಡಲು ಬಯಸುವಿರಾ? Chromium - ನೆಟ್‌ವರ್ಕ್ ಸೈನ್ ಇನ್ - ನೀವು ಕಂಪ್ಯೂಟರ್ ಅನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chromium ಅನ್ನು ಅವರಿಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು. Chromium ನಲ್ಲಿ ಸಂಗ್ರಹಣೆ ಮಾಡಲಾಗಿರುವ ಅಸುರಕ್ಷಿತ ಸೈಟ್‌ಗಳ ಪಟ್ಟಿಯನ್ನು ಬಳಸಿ, URL ಗಳನ್ನು ಪರಿಶೀಲಿಸುತ್ತದೆ. ಯಾವುದಾದರೂ ಸೈಟ್, ನಿಮ್ಮ ಪಾಸ್‌ವರ್ಡ್ ಅನ್ನು ಕದಿಯಲು ಪ್ರಯತ್ನಿಸಿದರೆ ಅಥವಾ ನೀವು ಹಾನಿಕಾರಕ ಫೈಲ್ ಅನ್ನು ಡೌನ್‌ಲೋಡ್ ಮಾಡಿದಾಗ, ಪುಟದ ಕಂಟೆಂಟ್‌ನ ತುಣುಕುಗಳನ್ನು ಒಳಗೊಂಡ URL ಗಳನ್ನು ಸಹ Chromium, ಸುರಕ್ಷಿತ ಬ್ರೌಸಿಂಗ್‌ಗೆ ಕಳುಹಿಸಬಹುದು. ಇಲ್ಲಿಂದ ನಿಮ್ಮ Android ಫೋನ್‌ಗೆ ಸಂಖ್ಯೆಯನ್ನು ಕಳುಹಿಸಲು, ಎರಡೂ ಸಾಧನಗಳಲ್ಲಿ Chromium ಗೆ ಸೈನ್ ಇನ್ ಮಾಡಿ. ನೀವು Chromium ಪ್ರಾರಂಭಿಸಿದಾಗ ಯಾವ ಪುಟ ತೋರಿಸಬೇಕೆಂಬುದನ್ನು ಈ ವಿಸ್ತರಣೆಯು ಬದಲಾಯಿಸಿದೆ. ಮುಂದುವರೆಸಿ ನಿಮ್ಮ ಖಾತೆಯ ಸೈನ್ ಇನ್ ವಿವರಗಳು ತೀರಾ ಹಳೆಯದಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ChromiumOS ಗೆ ಸಾಧ್ಯವಾಗಲಿಲ್ಲ. ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು "" ವಿಸ್ತರಣೆಯು ಬದಲಾಯಿಸಿದೆ. ಈ ಸೈಟ್‌ಗೆ ಸಂಬಂಧಿಸಿದಂತೆ Chromium ಗೆ ಕ್ಯಾಮರಾ ಮತ್ತು ಮೈಕ್ರೊಫೋನ್ ಅನುಮತಿಗಳ ಅಗತ್ಯವಿದೆ Chromium ನಲ್ಲಿ ಅನ್‌ಇನ್‌ಸ್ಟಾಲ್ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು Chromium ಗೆ ಸಂಗ್ರಹಣೆಯನ್ನು ಪ್ರವೇಶಿಸುವ ಅಗತ್ಯವಿದೆ Chromium ಸಹಾಯಕ ಈ ಪ್ರೊಫೈಲ್‌ನ ಬಳಕೆಯ ಸಮಯದಲ್ಲಿ ಉತ್ಪತ್ತಿಯಾಗುವ ಯಾವುದೇ Chromium ಡೇಟಾವನ್ನು (ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಮತ್ತು ಇತರ ಸೆಟ್ಟಿಂಗ್‌ಗಳ ರಚನೆಯಂತಹ) ಉದ್ಯೋಗ ಪ್ರೊಫೈಲ್‌ ನಿರ್ವಾಹಕರು ತೆಗೆದುಹಾಕಬಹುದು. ಸ್ಥಾಪಿಸುತ್ತಿರುವಾಗ ಆಪರೇಟಿಂಗ್ ಸಿಸ್ಟಂ ದೋಷ ಸಂಭವಿಸಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ. ನೀವು ಸಾಧನವನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chromium ಅನ್ನು ಅವರಿಗೆ ಬೇಕಾದಂತೆ ಸೆಟಪ್ ಮಾಡಬಹುದು Chromium ಗೆ ಸುಸ್ವಾಗತ ಅವರೇ Chromium ಟ್ಯಾಬ್ ಹೆಚ್ಚುವರಿ ಭದ್ರತೆಗಾಗಿ, Chromium ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ. ಡಿಫಾಲ್ಟ್ ಬ್ರೌಸರ್ ಅನ್ನು ಇದ್ಕಕೆ ಬದಲಿಸಿ: ಮರುಪ್ರಾರಂಭಿಸು ಇದು ಗಾಗಿ ಹೊಸ Chromium ಪ್ರೊಫೈಲ್ ಅನ್ನು ರಚಿಸುತ್ತದೆ Chromium ನಿಂದ ತೆಗೆದುಹಾಕಿ... ನೀವು ಸೈನ್ ಇನ್ ಮಾಡಿದಾಗ, Chromium ನಲ್ಲಿ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಇತರ Google ಆ್ಯಪ್‌ಗಳಲ್ಲಿ ನಿಮ್ಮ ಸುರಕ್ಷತೆಯನ್ನು ಸುಧಾರಿಸಲು ಬಳಸಬಹುದು ಕಾರ್ಯ ನಿರ್ವಾಹಕ &Chromium ಕುರಿತು ನಂತರ ಮರುಪ್ರಾರಂಭಿಸಿ ಇನ್‌ಸ್ಟಾಲೇಶನ್ ಪೂರ್ಣಗೊಂಡಿದೆ. Chromium ಅಪ್‌ ಟು ಡೇಟ್‌ ಆಗಿದೆ ಯಾವುದಾದರೂ ಸೈಟ್ ನಿಮ್ಮ ಪಾಸ್‌ವರ್ಡ್ ಅನ್ನು ಕದಿಯಲು ಪ್ರಯತ್ನಿಸಿದರೆ ಅಥವಾ ನೀವು ಹಾನಿಕಾರಕ ಫೈಲ್ ಅನ್ನು ಡೌನ್‌ಲೋಡ್ ಮಾಡಿದಾಗ, ಪುಟದ ವಿಷಯದ ತುಣುಕುಗಳನ್ನು ಒಳಗೊಂಡ URL ಗಳನ್ನು ಸಹ Chromium, ಸುರಕ್ಷಿತ ಬ್ರೌಸಿಂಗ್‌ಗೆ ಕಳುಹಿಸುತ್ತದೆ Chromium, ಪಾಸ್‌ವರ್ಡ್‌ಗಳನ್ನು ಎಡಿಟ್ ಮಾಡಲು ಪ್ರಯತ್ನಿಸುತ್ತಿದೆ. Chromium ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ನಂತರ ಪುನಃ ಪ್ರಯತ್ನಿಸಿ. Chromium ಗೆ ಸೇರಿಸಲಾಗುತ್ತಿದೆ... ಇನ್‌ಸ್ಟಾಲ್ ಮಾಡಲು ನಿರೀಕ್ಷಿಸಲಾಗುತ್ತಿದೆ... Google ಗೆ ಕ್ರ್ಯಾಶ್ ವರದಿಗಳನ್ನು ಮತ್ತು ಕಳುಹಿಸುವುದರಿಂದ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ ನಿಮ್ಮ ಬ್ರೌಸಿಂಗ್ ಇತಿಹಾಸ ನಿಮಗೆ ಕಾಣಿಸುವ ಜಾಹೀರಾತುಗಳು ಮತ್ತು ಆಸಕ್ತಿಗಳ ಮೇಲೆ, ಕೆಳಗೆ ಅಂದಾಜು ಮಾಡಿರುವಂತೆ ಪ್ರಭಾವ ಬೀರುತ್ತದೆ. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು, Chromium ನಿಮ್ಮ ಆಸಕ್ತಿಗಳನ್ನು ಪ್ರತಿ ತಿಂಗಳು ರೋಲಿಂಗ್ ಆಧಾರದಲ್ಲಿ ಸ್ವಯಂ-ಅಳಿಸುತ್ತದೆ. ನೀವು ಆಸಕ್ತಿಗಳನ್ನು ತೆಗೆದುಹಾಕದ ಹೊರತು ಅವು ರಿಫ್ರೆಶ್ ಆಗಬಹುದು. ಆರ್ಕೈವ್ ಅನ್ನು ಸಂಕ್ಷೇಪ ಮಾಡದಿರಲು ಸ್ಥಾಪಕ ವಿಫಲಗೊಂಡಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ. Chromium ನಿಮ್ಮ ಮೈಕ್ರೋಫೋನ್ ಬಳಸುತ್ತಿದೆ. Chromium ಮರುಪ್ರಾರಂಭಿಸಿ Chromium ಅ&ದೃಶ್ಯ ವಿಂಡೋದಲ್ಲಿ ಲಿಂಕ್ ತೆರೆಯಿರಿ ನಿಮ್ಮ ಹೊಸ Chromium ಪ್ರೊಫೈಲ್ ಅನ್ನು ಕಸ್ಟಮೈಸ್ ಮಾಡಿ ಓಹ್! Chromium ಕ್ರ್ಯಾಶ್ ಆಗಿದೆ. ಮತ್ತೊಮ್ಮೆ ಪ್ರಾರಂಭಿಸುವುದೇ? Chromium ನಿಮ್ಮ ಪಾಸ್‌ವರ್ಡ್‌ಗಳನ್ನು ರಫ್ತು ಮಾಡಲು ಬಯಸುತ್ತದೆ. Chromium ಗೆ ಇದರ ಡೇಟಾ ಡೈರೆಕ್ಟರಿಯನ್ನು ಓದಲಾಗುವುದಿಲ್ಲ ಮತ್ತು ಬರೆಯಲಾಗುವುದಿಲ್ಲ: Chromium ಆವೃತ್ತಿ ಅನ್ನು ಇನ್‌ಸ್ಟಾಲ್ ಮಾಡಲಾಗಿದೆ ಈಗ ಮರುಪ್ರಾರಂಭಿಸಿ Google API ಕೀಗಳು ಕಾಣೆಯಾಗಿವೆ. Chromium ನ ಕೆಲವು ಕಾರ್ಯವಿಧಾನಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. Chromium ಮುಚ್ಚಿದಾಗ ರನ್‌ ಆಗುತ್ತಿರುವ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸು ಈ ಖಾತೆಯೊಂದಿಗೆ Chromium ಪ್ರೊಫೈಲ್ ಈಗಾಗಲೇ ಅಸ್ತಿತ್ವದಲ್ಲಿದೆ ChromiumOS ಈಗಿರುವ Chromium ಪ್ರೊಫೈಲ್‌ಗೆ ಬದಲಿಸಬೇಕೆ? ಈ ಸಾಧನದಲ್ಲಿನ Password Manager ನಲ್ಲಿ Chromium ಪ್ರೊಫೈಲ್‌ಗಳನ್ನು ಬಳಸಿಕೊಂಡು Chromium ಗೆ ಸಂಬಂಧಿಸಿದ ನಿಮ್ಮ ಎಲ್ಲಾ ಸಂಗತಿಗಳನ್ನು ನೀವು ಪ್ರತ್ಯೇಕವಾಗಿಸಬಹುದು. ಸ್ನೇಹಿತರು ಮತ್ತು ಕುಟುಂಬದವರಿಗಾಗಿ ಪ್ರೊಫೈಲ್‌ಗಳನ್ನು ರಚಿಸಿ ಅಥವಾ ಕೆಲಸ ಮತ್ತು ಮೋಜಿನ ವಿಷಯಗಳನ್ನು ಪ್ರತ್ಯೇಕವಾಗಿಸಿ. ಅಪಾಯಕ್ಕೀಡಾದ ಪಾಸ್‌ವರ್ಡ್ ಬಳಸಿ ನೀವು ಸೈನ್ ಇನ್ ಮಾಡಿದಾಗ, Chromium ನಿಮಗೆ ಸೂಚನೆ ನೀಡುತ್ತದೆ ಈ ಸಾಧನದಿಂದ ಐಟಂಗಳನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, ನಂತೆ Chromium ಗೆ ಸೈನ್‌ಇನ್ ಮಾಡಿ. Chromium ಪ್ರೊಫೈಲ್‌ಗಳನ್ನು ಬದಲಾಯಿಸಲು ಅನ್ನು ಬಳಸಬಹುದು ದಯವಿಟ್ಟು ಎಲ್ಲಾ Chromium ವಿಂಡೋಗಳನ್ನು ಮುಚ್ಚಿರಿ ಹಾಗೂ ಮತ್ತೆ ಪ್ರಯತ್ನಿಸಿ. Chromium ನಲ್ಲಿರುವ Google Assistant, ನಿಮಗಾಗಿ ವೆಬ್‌ಸೈಟ್‌ಗಳಾದ್ಯಂತ ಕ್ರಿಯೆಗಳನ್ನು ಪೂರ್ಣಗೊಳಿಸಬಲ್ಲದು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು, 4 ವಾರಗಳಿಗಿಂತ ಹಳೆಯ ಆಸಕ್ತಿಗಳನ್ನು ನಾವು ಸ್ವಯಂ-ಅಳಿಸುತ್ತೇವೆ. ನೀವು ಬ್ರೌಸ್ ಮಾಡುತ್ತಿದ್ದಂತೆ, ಆಸಕ್ತಿಯೊಂದು ಮತ್ತೊಮ್ಮೆ ಪಟ್ಟಿಯಲ್ಲಿ ಕಾಣಿಸಿಕೊಳ್ಳಬಹುದು. ಅಥವಾ Chromium ಪರಿಗಣಿಸಬಾರದೆಂದು ನೀವು ಬಯಸುವ ಆಸಕ್ತಿಗಳನ್ನು ನೀವು ತೆಗೆದುಹಾಕಬಹುದು. ನಿಮ್ಮ ಬ್ರೌಸಿಂಗ್ ಇತಿಹಾಸ, ಎಂದರೆ, ಈ ಸಾಧನದಲ್ಲಿ Chromium ಬಳಸುವಾಗ ನೀವು ಭೇಟಿ ನೀಡಿದ ಸೈಟ್‌ಗಳ ದಾಖಲೆ. ನಿಮ್ಮ ಕಂಪ್ಯೂಟರ್‌ನಲ್ಲಿ ಹಾನಿಕಾರಕ ಸಾಫ್ಟ್‌ವೇರ್ ಕಂಡುಬಂದಿದೆ. Chromium ಅದನ್ನು ತೆಗೆದುಹಾಕಬಹುದು, ನಿಮ್ಮ ಸೆಟ್ಟಿಂಗ್‌ಗಳನ್ನು ಮರುಸ್ಥಾಪಿಸಬಹುದು ಮತ್ತು ನಿಮ್ಮ ಬ್ರೌಸರ್ ಅನ್ನು ಪುನಃ ಸಾಮಾನ್ಯವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಬಹುದು. ಇನ್ನೊಂದು ಖಾತೆಯಿಂದ ಈಗಾಗಲೇ ಸೈನ್ ಇನ್ ಮಾಡಲಾಗಿದೆ. ನಿಮ್ಮ ಬ್ರೌಸಿಂಗ್ ಅನ್ನು ಪ್ರತ್ಯೇಕವಾಗಿರಿಸಲು, Chromium ನಿಮಗಾಗಿ ನಿಮ್ಮ ಸ್ವಂತ ಪ್ರೊಫೈಲ್ ಅನ್ನು ರಚಿಸಬಹುದು. ಈ ವ್ಯಕ್ತಿಯ ಬ್ರೌಸಿಂಗ್ ಡೇಟಾವನ್ನು ಈ ಸಾಧನದಿಂದ ಅಳಿಸಲಾಗುತ್ತದೆ. ಡೇಟಾವನ್ನು ಪುನಃ ಪಡೆದುಕೊಳ್ಳಲು, Chromium ನಲ್ಲಿ ಎಂದು ಸೈನ್ ಇನ್ ಮಾಡಿ. {COUNT,plural, =0{Chromium ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಮತ್ತು ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ.}=1{Chromium ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಮತ್ತು ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ. ನಿಮ್ಮ ಅಜ್ಞಾತ ವಿಂಡೋವನ್ನು ತೆರೆಯಲಾಗುವುದಿಲ್ಲ.}one{Chromium ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಮತ್ತು ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}other{Chromium ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಮತ್ತು ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}} ನಿಂದ ನಿಮ್ಮ Android ಫೋನ್‌ಗೆ ಸಂಖ್ಯೆಯನ್ನು ಕಳುಹಿಸಲು, ಎರಡೂ ಸಾಧನಗಳಲ್ಲಿ Chromium ಗೆ ಸೈನ್ ಇನ್ ಮಾಡಿ. ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ ನೋಡಿ. Chromium ನಲ್ಲಿ ಜಾಹೀರಾತು ವೈಯಕ್ತಿಕಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಿ {COUNT,plural, =0{ಈ ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ}=1{ಈ ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ. ನಿಮ್ಮ ಅಜ್ಞಾತ ವಿಂಡೋವನ್ನು ತೆರೆಯಲಾಗುವುದಿಲ್ಲ.}one{ಈ ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}other{ಈ ಅಪ್‌ಡೇಟ್‌ ಅನ್ವಯಿಸಲು ನೀವು Chromium ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}} ಹೊಸ Chromium &ಟ್ಯಾಬ್‌ನಲ್ಲಿ ಲಿಂಕ್ ತೆರೆಯಿರಿ ವಿಳಾಸಪಟ್ಟಿಯಲ್ಲಿ ಸಲಹೆ ನೀಡಲು, Chromium ನಿಮ್ಮ ಡ್ರೈವ್‌ಗೆ ಪ್ರವೇಶಿಸುತ್ತದೆ Chromium ನೀವು ವೆಬ್‌ನಲ್ಲಿ ಫೋನ್ ಸಂಖ್ಯೆಯನ್ನು ಕ್ಲಿಕ್ ಮಾಡಲು ಅವಕಾಶ ಮಾಡುತ್ತದೆ ಮತ್ತು Skype ನೊಂದಿಗೆ ಕರೆ ಮಾಡುತ್ತದೆ! ChromiumOS ಸಿಸ್ಟಂ - Chromium ChromiumOS ಕುರಿತಾಗಿ ಸಹಾಯ ಪಡೆಯಿರಿ ನಿಂದ ನಿಮ್ಮ Chromium ಬ್ರೌಸರ್‌ನ ವಿಷಯಗಳನ್ನು ಪಡೆಯಿರಿ Chromium ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ. ನೀವು ಕೆಲವು ಸಂಗತಿಗಳ ಕುರಿತು ಗಮನಹರಿಸಬೇಕಿದೆ - ವಿವರಗಳಿಗಾಗಿ ಕ್ಲಿಕ್ ಮಾಡಿ. Chromium ತೆರೆಯಲು ಮತ್ತು ಬ್ರೌಸ್ ಮಾಡುವುದನ್ನು ಪ್ರಾರಂಭಿಸಲು ನಿಮ್ಮ ಹೆಸರನ್ನು ಕ್ಲಿಕ್ ಮಾಡಿ. ಈ Chromium ಪ್ರೊಫೈಲ್‌ಗೆ ಈಗಾಗಲೇ ಅವರು ಸೈನ್ ಇನ್ ಮಾಡಿದ್ದಾರೆ. ನಿಮ್ಮ ಬ್ರೌಸಿಂಗ್ ಅನ್ನು ಪ್ರತ್ಯೇಕವಾಗಿರಿಸಲು, Chromium ನಿಮಗಾಗಿ ನಿಮ್ಮ ಸ್ವಂತ ಪ್ರೊಫೈಲ್ ಅನ್ನು ರಚಿಸಬಹುದು. ನಿಮ್ಮ ಖಾತೆಯನ್ನು ಮೂಲಕ ನಿರ್ವಹಿಸಲಾಗುತ್ತದೆ. ನಿಮ್ಮ ನಿರ್ವಾಹಕರು ಈ Chromium ಬ್ರೌಸರ್ ಪ್ರೊಫೈಲ್ ಹಾಗೂ ಬುಕ್‌ಮಾರ್ಕ್‌ಗಳು, ಇತಿಹಾಸ ಮತ್ತು ಪಾಸ್‌ವರ್ಡ್‌ಗಳಂತಹ ಅದರ ಡೇಟಾವನ್ನು ನೋಡಬಹುದು ಮತ್ತು ಎಡಿಟ್ ಮಾಡಬಹುದು. Chromium, ಪಾಸ್‌ವರ್ಡ್‌ಗಳನ್ನು ನಕಲಿಸಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಅನ್ನು ಟೈಪ್ ಮಾಡಿ. ಈ ಫೈಲ್ ಅಪಾಯಕಾರಿಯಾಗಿರಬಹುದು, ಆದ್ದರಿಂದ ಇದನ್ನು ಸ್ಕ್ಯಾನ್ ಮಾಡಬೇಕೆಂದು Chromium ಶಿಫಾರಸು ಮಾಡುತ್ತದೆ ChromiumOS ಕುರಿತು ಹೆಚ್ಚುವರಿ ಓಪನ್ ಸೋರ್ಸ್ ಸಾಫ್ಟ್‌ವೇರ್‌ ನಿಂದ ChromiumOS ನ ರಚನೆ, ಹಾಗೆಯೇ Linux ಡೆವಲಪ್‌ಮೆಂಟ್ ಎನ್ವಿರಾನ್‌ಮೆಂಟ್ ರಚನೆ ಸಹ ಸಾಧ್ಯವಾಯಿತು. ಪ್ರಸ್ತುತ ಸೆಟ್ಟಿಂಗ್‌ಗಳನ್ನು ವರದಿ ಮಾಡುವ ಮೂಲಕ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ ಇತ್ತೀಚಿನ ಆವೃತ್ತಿಯಲ್ಲಿ ಪ್ರಮುಖವಾದ ಭದ್ರತಾ ಸುಧಾರಣೆಗಳು ಮತ್ತು ಹೊಸ ವೈಶಿಷ್ಟ್ಯಗಳು ಲಭ್ಯವಿದೆ. ಸ್ಥಾಪನೆಗೊಳ್ಳುತ್ತಿದೆ... - ನೆಟ್‌ವರ್ಕ್ ಸೈನ್ ಇನ್ - Chromium Chromium ಗಾಗಿ ಅದ್ಭುತ ಅಪ್ಲಿಕೇಶನ್‌‌ಗಳು, ಗೇಮ್‌ಗಳು, ವಿಸ್ತರಣೆಗಳು ಹಾಗೂ ಥೀಮ್‌ಗಳನ್ನು ಅನ್ವೇಷಿಸಿ. Chromium UI ತೋರಿಸಲು ಈ ಭಾಷೆಯನ್ನು ಬಳಸಲಾಗುತ್ತದೆ ರದ್ದುಗೊಳಿಸಲಾಗುತ್ತಿದೆ... ಈ ಖಾತೆಗೆ ನಿಮ್ಮ Chromium ಡೇಟಾವನ್ನು ಲಿಂಕ್ ಮಾಡುವುದೇ? Chromium ಜೊತೆಗೆ ಸಹಾಯ ಪಡೆಯಿರಿ ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆಯು ವಿಫಲಗೊಂಡಿದೆ. Chromium ಪ್ರಸ್ತುತ ಚಾಲನೆಯಲ್ಲಿದ್ದರೆ, ದಯವಿಟ್ಟು ಅದನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ. ಪಾಸ್‌ವರ್ಡ್ ನಿರ್ವಾಹಕ ಡೌನ್‌ಲೋಡ್ ಪೂರ್ಣಗೊಂಡಿದೆ. ನ ನೀತಿಯ ಪ್ರಕಾರ ಈ ಸಾಧನವನ್ನು ಬಳಸುವ ಮೊದಲು ನೀವು ಈ ಕೆಳಗಿನ ಸೇವಾ ನಿಯಮಗಳನ್ನು ಓದಿ, ಅವುಗಳಿಗೆ ಸಮ್ಮತಿಸಬೇಕಾಗುತ್ತದೆ. ಈ ನಿಯಮಗಳು ChromiumOS ನಿಯಮಗಳನ್ನು ವಿಸ್ತರಿಸುವುದಿಲ್ಲ, ಮಾರ್ಪಡಿಸುವುದಿಲ್ಲ, ಅಥವಾ ಸೀಮಿತಗೊಳಿಸುವುದಿಲ್ಲ. ಹೇಗಿದ್ದರೂ Chromium ನಿಂದ ನಿರ್ಗಮಿಸುವುದೇ? Chromium ಹಿನ್ನೆಲೆಯಲ್ಲಿ ರನ್ ಆಗಲು ಅನುಮತಿಸಿ Chromium ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ ಫಿಶಿಂಗ್ ಮತ್ತು ಮಾಲ್‌ವೇರ್ ಅನ್ನು ನಿರ್ಬಂಧಿಸಲು ವರ್ಧಿತ ಸುರಕ್ಷತೆ ಹೆಚ್ಚಿನ ಸಹಾಯ ಮಾಡುತ್ತದೆ Chromium ಗೆ ಸುಸ್ವಾಗತ; ಹೊಸ ಬ್ರೌಸರ್‌ನಲ್ಲಿ ಹೊಸ ವಿಂಡೋವನ್ನು ತೆರೆಯಲಾಗಿದೆ Chromium ಅಪ್‌ಡೇಟ್ ಆಗಲಿಲ್ಲ, ಏನೋ ಸಮಸ್ಯೆಯಾಗಿದೆ. Chromium ಅಪ್‌ಡೇಟ್ ಸಮಸ್ಯೆಗಳು ಹಾಗೂ ವಿಫಲವಾದ ಅಪ್‌ಡೇಟ್‌ಗಳನ್ನು ಸರಿಪಡಿಸಿ. ಹೊಸ Chromium ಪ್ರೊಫೈಲ್‌ನಲ್ಲಿ ಮುಂದುವರಿಯಬೇಕೆ? ನಂತೆ ಸೈನ್ ಇನ್ ಮಾಡಿರುವಿರಿ. ನೀವು ಇದೀಗ ನಿಮ್ಮ ಎಲ್ಲಾ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ ಮತ್ತು ಇತರ ಸೆಟ್ಟಿಂಗ್‌ಗಳನ್ನು ಪ್ರವೇಶಿಸಬಹುದು. ಈ ಸಾಧನದಲ್ಲಿನ Password Manager ಗೆ Chromium ಅಪ್ಲಿಕೇಶನ್‌ಗಳು ChromiumOS ಆವೃತ್ತಿ ಬಹುಪಾಲು ನವೀಕೃತವಾಗಿದೆ! ಅಪ್‌ಡೇಟ್ ಮಾಡುವುದನ್ನು ಮುಗಿಸಲು Chromium ಅನ್ನು ಮರುಪ್ರಾರಂಭಿಸಿ. ಎಚ್ಚರಿಕೆ: ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ರೆಕಾರ್ಡ್ ಮಾಡದಂತೆ ವಿಸ್ತರಣೆಗಳನ್ನು ತಡೆಯಲು Chromium ಗೆ ಸಾಧ್ಯವಿಲ್ಲ. ಅಜ್ಞಾತ ಮೋಡ್‌ನಲ್ಲಿ ವಿಸ್ತರಣೆಯನ್ನು ನಿಷ್ಕ್ರಿಯಗೊಳಿಸಲು ಈ ಆಯ್ಕೆಯನ್ನು ಆರಿಸಬೇಡಿ. ನೀವು Chromium ಬಳಕೆಯ ವರದಿಗಳನ್ನು ಸಹ ಹಂಚಿಕೊಂಡರೆ, ಆ ವರದಿಗಳು ನೀವು ಭೇಟಿ ನೀಡುವ URL ಗಳನ್ನು ಒಳಗೊಂಡಿರುತ್ತವೆ ಮತ್ತೊಂದು ಕಂಪ್ಯೂಟರ್‌ನಲ್ಲಿ () ಇನ್ನೊಂದು Chromium ಪ್ರಕ್ರಿಯೆಯ () ಮೂಲಕ ಪ್ರೊಫೈಲ್ ಬಳಕೆಯಲ್ಲಿರುವಂತೆ ತೋರುತ್ತಿದೆ. ಪ್ರೊಫೈಲ್ ದೋಷಪೂರಿತಗೊಳ್ಳದಂತೆ ಅದನ್ನು Chromium ಲಾಕ್ ಮಾಡಿದೆ. ಇತರ ಯಾವುದೇ ಪ್ರಕ್ರಿಯೆಗಳು ಈ ಪ್ರೊಫೈಲ್ ಅನ್ನು ಬಳಸುತ್ತಿಲ್ಲವೆಂದು ನಿಮಗೆ ಖಚಿತವಾಗಿದ್ದರೆ, ನೀವು ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಬಹುದು ಮತ್ತು Chromium ಅನ್ನು ಮರುಪ್ರಾರಂಭಿಸಬಹುದು. ಇನ್‌ಸ್ಟಾಲೇಶನ್ ರದ್ದುಮಾಡಿ ಈ ಕಂಪ್ಯೂಟರ್‌ನಲ್ಲಿ ನಂತೆ Chromium ಗೆ ಯಾರೋ ಈ ಹಿಂದೆಯೇ ಸೈನ್ ಇನ್ ಮಾಡಿದ್ದಾರೆ. ನಿಮ್ಮ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ಹೊಸ Chromium ಬಳಕೆದಾರರನ್ನು ರಚಿಸಿ. ಹೇಗಿದ್ದರೂ Chromium ಅನ್ನು ಮುಚ್ಚುವುದೇ? Chromium ಗೆ ವಿಶೇಷ ಸುರಕ್ಷತೆಯ ಅಪ್‌ಡೇಟ್‌‌ ಅನ್ನು ಈಗ ತಾನೇ ಅನ್ವಯಿಸಲಾಗಿದೆ. ಇದೀಗ ಮರುಪ್ರಾರಂಭಿಸಿ ಮತ್ತು ನಿಮ್ಮ ಟ್ಯಾಬ್‌ಗಳನ್ನು ನಾವು ಮರುಸ್ಥಾಪಿಸುತ್ತೇವೆ. ನೀವು Chromium ಸೆಟ್ಟಿಂಗ್‌ಗಳಲ್ಲಿ ಯಾವಾಗ ಬೇಕಾದರೂ ನಿಮ್ಮ ಮನಸ್ಸನ್ನು ಬದಲಾಯಿಸಬಹುದು. ಪ್ರಸ್ತುತ ಜಾಹೀರಾತು ಪ್ರದರ್ಶನದ ವಿಧಾನದ ಜೊತೆಯಲ್ಲೇ ಪ್ರಯೋಗಗಳೂ ರನ್ ಆಗುತ್ತವೆ, ಹಾಗಾಗಿ ನಿಮಗೆ ತಕ್ಷಣವೇ ಬದಲಾವಣೆಗಳು ಕಾಣಿಸುವುದಿಲ್ಲ. Chromium ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. 24 ಗಂಟೆಗಳ ನಂತರ ಪುನಃ ಪ್ರಯತ್ನಿಸಿ ಅಥವಾ ನಿಮ್ಮ Google ಖಾತೆಯಲ್ಲಿರುವ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಿ. ಇದು Google ಹುಡುಕಾಟದಲ್ಲಿ ಬಳಸಲಾದ ಅದೇ ಕಾಗುಣಿತ ಪರೀಕ್ಷೆಯನ್ನು ಬಳಸುತ್ತದೆ. ನೀವು ಬ್ರೌಸರ್‌ನಲ್ಲಿ ಟೈಪ್ ಮಾಡುವ ಪಠ್ಯವನ್ನು Google ಗೆ ಕಳುಹಿಸಲಾಗುತ್ತದೆ. ಸೆಟ್ಟಿಂಗ್‌ಗಳಲ್ಲಿ ನೀವು ಈ ವರ್ತನೆಯನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು. mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Chromium ಗೆ ಒಳಬರುವ ನಿಯಮ. &Chromium ಅಪ್‌ಡೇಟ್ ಮಾಡಲು ಮರುಪ್ರಾರಂಭಿಸಿ Chromium ಹಿನ್ನೆಲೆ ಮೋಡ್‌ನಲ್ಲಿದೆ. ಅತಿಥಿಗಳು ಏನನ್ನೂ ಉಳಿಸದೆಯೇ Chromium ಬಳಸಬಹುದು. ನೀವಾಗಿಯೇ Chromium ಗೆ ಸೇರಿಕೊಳ್ಳಿ ನಿಮ್ಮ ಡೇಟಾವನ್ನು ಕಡಿಮೆ ಬಳಸಿಕೊಂಡು ಅದೇ ರೀತಿಯ ಬ್ರೌಸಿಂಗ್ ಅನುಭವವನ್ನು ನೀಡಲು ಸೈಟ್‌ಗಳಿಗೆ ಅನುಮತಿಸುವ ಹೊಸ ವೈಶಿಷ್ಟ್ಯಗಳನ್ನು Chromium ಎಕ್ಸ್‌ಪ್ಲೋರ್ ಮಾಡುತ್ತಿದೆ ಯಾವುದೇ ಪಾಸ್‌ವರ್ಡ್‌ಗಳನ್ನು ಉಳಿಸಿಲ್ಲ. ನೀವು ಪಾಸ್‌ವರ್ಡ್‌ಗಳನ್ನು ಉಳಿಸಿದಾಗ, Chromium ಅವುಗಳನ್ನು ಪರಿಶೀಲಿಸಬಹುದು. ಈ Chromium ಪ್ರೊಫೈಲ್‌ಗೆ ಈಗಾಗಲೇ ಅವರು ಸೈನ್ ಇನ್ ಮಾಡಿದ್ದಾರೆ. ಇದು ಗಾಗಿ ಹೊಸ Chromium ಪ್ರೊಫೈಲ್ ಅನ್ನು ರಚಿಸುತ್ತದೆ ನಿಮ್ಮ ಬದಲಾವಣೆಗಳನ್ನು ಅನ್ವಯಿಸಲು, Chromium ಅನ್ನು ಮರುಪ್ರಾರಂಭಿಸಿ ಪ್ರಯೋಗಗಳು ನಡೆಯುತ್ತಿರುವಾಗ ಮತ್ತು Chromium ನಿಮ್ಮನ್ನು ರ್‍ಯಾಂಡಮ್ ಆಗಿ ಸಕ್ರಿಯ ಪ್ರಯೋಗದಲ್ಲಿ ಇರಿಸಿದ್ದರೆ, ನಿಮ್ಮ ಬ್ರೌಸಿಂಗ್ ಇತಿಹಾಸ ನಿಮಗೆ ಕಾಣಿಸುವ ಜಾಹೀರಾತುಗಳು ಮತ್ತು ಆಸಕ್ತಿಗಳ ಮೇಲೆ ಕೆಳಗೆ ಅಂದಾಜು ಮಾಡಿರುವಂತೆ ಪ್ರಭಾವ ಬೀರುತ್ತದೆ. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು, Chromium ನಿಮ್ಮ ಆಸಕ್ತಿಗಳನ್ನು ಪ್ರತಿ ತಿಂಗಳು ರೋಲಿಂಗ್ ಆಧಾರದಲ್ಲಿ ಅಳಿಸುತ್ತದೆ. ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. Chromium ಅಪ್‌ಡೇಟ್ ಮಾಡಲಾಗುತ್ತಿದೆ () Chromium ಸೈನ್-ಇನ್ ಅನ್ನು ಅನುಮತಿಸಿ Chromium ನ ಹೊಸ ಆವೃತ್ತಿ ಲಭ್ಯವಿದೆ. Chromium ಅನ್ನು ನಿಮ್ಮ ಡಿಫಾಲ್ಟ್ ಬ್ರೌಸರ್‌ ರೂಪದಲ್ಲಿ ಹೊಂದಿಸಿ - Chromium ಬೀಟಾ ಈ Linux ವಿತರಣೆಯಲ್ಲಿ ಇನ್ನು ಮುಂದೆ Chromium ಬೆಂಬಲಿಸದಿರುವ ಕಾರಣ, ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು ಈ ಸೈಟ್‌ ಜೊತೆಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು Chromium ಗೆ ನಿಮ್ಮ ಸ್ಥಳವನ್ನು ಪ್ರವೇಶಿಸುವ ಅಗತ್ಯವಿದೆ ನಿಮ್ಮ ಗೌಪ್ಯತೆಯನ್ನು ರಕ್ಷಿಸಲು, 4 ವಾರಗಳಿಗಿಂತ ಹಳೆಯ ಆಸಕ್ತಿಗಳನ್ನು ನಾವು ಸ್ವಯಂ-ಅಳಿಸುತ್ತೇವೆ. ನೀವು ಬ್ರೌಸ್ ಮಾಡುತ್ತಿದ್ದಂತೆ, ಆಸಕ್ತಿಯೊಂದು ಮತ್ತೊಮ್ಮೆ ಪಟ್ಟಿಯಲ್ಲಿ ಕಾಣಿಸಿಕೊಳ್ಳಬಹುದು. ಹಾಗೂ Chromium ತಪ್ಪಾಗಿ ಅರ್ಥೈಸಿಕೊಂಡರೆ ಅಥವಾ ನೀವು ಕೆಲವು ಜಾಹೀರಾತುಗಳನ್ನು ನೋಡಲು ಬಯಸದಿದ್ದರೆ, ನೀವು ಆಸಕ್ತಿಯೊಂದನ್ನು ತೆಗೆದುಹಾಕಬಹುದು. ದಯವಿಟ್ಟು ಇತ್ತೀಚಿನ ಸಿಸ್ಟಂ ನವೀಕರಣಗಳನ್ನು Chromium ಸ್ಥಾಪಿಸುವಾಗ ಕಾಯಿರಿ. Chromium, ಪಾಸ್‌ವರ್ಡ್‌ಗಳನ್ನು ಎಡಿಟ್ ಮಾಡಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಅನ್ನು ಟೈಪ್ ಮಾಡಿ. Chromium ನಲ್ಲಿ PDF ಗಳನ್ನು ತೆರೆಯಿರಿ ಇದನ್ನು ಆನ್ ಮಾಡಿದಾಗ, Chromium ನಿಂದಲೂ ನಿಮ್ಮನ್ನು ಸೈನ್ ಔಟ್ ಮಾಡಲಾಗುತ್ತದೆ {0,plural, =0{Chromium ಅಪ್‌ಡೇಟ್ ಲಭ್ಯವಿದೆ}=1{Chromium ಅಪ್‌ಡೇಟ್ ಲಭ್ಯವಿದೆ}one{# ದಿನಗಳ ಮಟ್ಟಿಗೆ Chromium ಅಪ್‌ಡೇಟ್ ಲಭ್ಯವಿದೆ}other{# ದಿನಗಳ ಮಟ್ಟಿಗೆ Chromium ಅಪ್‌ಡೇಟ್ ಲಭ್ಯವಿದೆ}} Chromium ಗೆ Windows 7 ಅಥವಾ ಹೆಚ್ಚಿನ ಆವೃತ್ತಿ ಅಗತ್ಯವಿರುತ್ತದೆ. ಇದೀಗ Chromium ಅನ್ನು ಮರುಪ್ರಾರಂಭಿಸಿ ಈ ಭಾಷೆಯಲ್ಲಿ Chromium ಪ್ರದರ್ಶಿಸು Chromium ಗೆ ಸುಸ್ವಾಗತ ಈ ಐಟಂಗಳಲ್ಲಿ ಮಾಲ್‌ವೇರ್ ಇರುವುದನ್ನು Chromium ಪತ್ತೆಹಚ್ಚಿದೆ: ಮರುಪ್ರಾರಂಭಿಸಿ - ನೆಟ್‌ವರ್ಕ್ ಸೈನ್ ಇನ್ ಇಂಟರ್ನೆಟ್‌ಗೆ ಕನೆಕ್ಟ್ ಮಾಡಲಾಗುತ್ತಿದೆ... ಕುಗ್ಗಿಸಿ Chromium ನಿಮ್ಮನ್ನು ರ್‍ಯಾಂಡಮ್ ಆಗಿ ಸಕ್ರಿಯ ಪ್ರಯೋಗದಲ್ಲಿ ಇರಿಸಿದ್ದರೆ, ನಿಮ್ಮ ಬ್ರೌಸಿಂಗ್ ಇತಿಹಾಸ ನಿಮಗೆ ಕಾಣಿಸುವ ಜಾಹೀರಾತುಗಳು ಮತ್ತು ಆಸಕ್ತಿಗಳ ಮೇಲೆ ಕೆಳಗೆ ಅಂದಾಜು ಮಾಡಿರುವಂತೆ ಪ್ರಭಾವ ಬೀರುತ್ತದೆ. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು, Chromium ನಿಮ್ಮ ಆಸಕ್ತಿಗಳನ್ನು ಪ್ರತಿ ತಿಂಗಳು ರೋಲಿಂಗ್ ಆಧಾರದಲ್ಲಿ ಅಳಿಸುತ್ತದೆ. ನೀವು ಆಸಕ್ತಿಗಳನ್ನು ತೆಗೆದುಹಾಕದ ಹೊರತು ಅವು ರಿಫ್ರೆಶ್ ಆಗುತ್ತವೆ. ಸಿಂಕ್ ಪ್ರಾರಂಭಿಸಲು Chromium ಅಪ್‌ಡೇಟ್ ಮಾಡಿ ನೀವು ಭೇಟಿ ನೀಡುವ ಸೈಟ್‌ಗಳು, ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸುವ ಸಲುವಾಗಿ ನಿಮಗೆ ಆಸಕ್ತಿಯಿರುವ ವಿಚಾರಗಳನ್ನು ನೆನಪಿಟ್ಟುಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಸೈಟ್‌ಗಳು ನಿಮ್ಮ ಆಸಕ್ತಿಗಳ ಕುರಿತಾದ ಮಾಹಿತಿಯನ್ನು Chromium ನಲ್ಲಿ ಸಹ ಸಂಗ್ರಹಿಸಿಡಬಲ್ಲವು. ಡೌನ್‌ಲೋಡ್‌ ಮಾಡಲಾಗುತ್ತಿದೆ… ಗಂಟೆ(ಗಳು) ಬಾಕಿಯಿವೆ. ಮುಚ್ಚಿರಿ Chromium ನ ಹೊಸ ಆವೃತ್ತಿ ಲಭ್ಯವಿದೆ, ಮತ್ತು ಇದು ಎಂದಿಗಿಂತಲೂ ವೇಗವಾಗಿದೆ. &Chromium ನಲ್ಲಿ ತೆರೆಯಿರಿ Chromium ಗೆ ಅನ್ನು ಸೇರಿಸಲಾಗಿದೆ ಈ ಬ್ರೌಸರ್‌ಗೆ ಉದ್ಯೋಗ ಪ್ರೊಫೈಲ್‌ ಸೇರಿಸಿ Chromium ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ. ಅಪ್‌ಡೇಟ್ ಲಭ್ಯವಿದೆ. Chromium, ನಿಮ್ಮ Google ಖಾತೆಯಲ್ಲಿ ಈ ಪಾಸ್‌ವರ್ಡ್ ಅನ್ನು ಉಳಿಸುತ್ತದೆ. ನೀವು ಅದನ್ನು ನೆನಪಿಡುವ ಅಗತ್ಯವಿರುವುದಿಲ್ಲ. ಅಪಾಯಕಾರಿಯಾಗಿದೆ, ಹಾಗಾಗಿ Chromium ಅದನ್ನು ನಿರ್ಬಂಧಿಸಿದೆ. ಸುರಕ್ಷಿತ ಬ್ರೌಸಿಂಗ್‌ ಆಫ್ ಆಗಿದೆ. ಅದನ್ನು ಆನ್ ಮಾಡಲು Chromium ಶಿಫಾರಸು ಮಾಡುತ್ತದೆ. ನೀವು ಇಲ್ಲಿ Chromium ಪ್ರೊಫೈಲ್‌ಗಳನ್ನು ಬದಲಾಯಿಸಬಹುದು ನಿಮ್ಮ ನಲ್ಲಿ ನೀವು Chromium ಗೆ ಸೈನ್ ಇನ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಂತರ ಪುನಃ ಕಳುಹಿಸಲು ಪ್ರಯತ್ನಿಸಿ. ಈ ಕಂಪ್ಯೂಟರ್ Chromium ನ ಇತ್ತೀಚಿನ ಹೆಚ್ಚಿನ ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯನಿರ್ವಹಿಸದಿದ್ದರೆ, ದಯವಿಟ್ಟು Chromium ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು ಪುನಃ ಪ್ರಯತ್ನಿಸಿ. {0,plural, =0{ಇದೀಗ Chromium ಮರುಪ್ರಾರಂಭಗೊಳ್ಳುತ್ತದೆ}=1{1 ಸೆಕೆಂಡಿನಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}one{# ಸೆಕೆಂಡುಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}other{# ಸೆಕೆಂಡುಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}} ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು Chromium ಗೆ ಸಂಗ್ರಹಣೆಯ ಪ್ರವೇಶದ ಅನುಮತಿಯ ಅಗತ್ಯವಿದೆ Chromium ನಲ್ಲಿ ಸಂಗ್ರಹಣೆ ಮಾಡಲಾಗಿರುವ ಅಸುರಕ್ಷಿತ ಸೈಟ್‌ಗಳ ಪಟ್ಟಿಯನ್ನು ಬಳಸಿ, URL ಗಳನ್ನು ಪರಿಶೀಲಿಸುತ್ತದೆ Chromium ಅನ್ನು ಡಿಫಾಲ್ಟ್ ಬ್ರೌಸರ್ ಮಾಡಿ ಅಪ್‌ಡೇಟ್‌ಗಳಿವೆಯೇ ಎಂದು ಪರಿಶೀಲಿಸಲು Chromium ಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ ನೋಡಿ. Chromium ನಿಂದ ಸೈನ್‌ ಔಟ್‌ ಮಾಡುವುದೇ? ತಯಾರಾಗಿರಿ... ನಿಮ್ಮ Chromium ಪ್ರೊಫೈಲ್ ಅನ್ನು ಕಸ್ಟಮೈಸ್ ಮಾಡಿ ನಿಮ್ಮ Chromium ಪ್ರೊಫೈಲ್ ಅನ್ನು ಹೆಸರಿಸಿ ಅಪಾಯಕಾರಿಯಾಗಿರಬಹುದು, ಹಾಗಾಗಿ Chromium ಅದನ್ನು ನಿರ್ಬಂಧಿಸಿದೆ. Chromium ನಿಮ್ಮ ಕ್ಯಾಮರಾ ಬಳಸುತ್ತಿದೆ. Chromium ಈ ಫೈಲ್ ಅನ್ನು ನಿರ್ಬಂಧಿಸಿದೆ ಏಕೆಂದರೆ ಇದು ಅಪಾಯಕಾರಿಯಾಗಿದೆ ಯಾವುದೇ ಅಪ್‌ಡೇಟ್‌‌ ಲಭ್ಯವಿಲ್ಲ. Chromium ನಲ್ಲಿ ಬೇರೆ ಕಾರ್ಯಾಚರಣೆಯು ಪ್ರಗತಿಯಲ್ಲಿದೆ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ. ನಿಮ್ಮ Google ಖಾತೆಯ ಮೂಲಕ ಮತ್ತು ಹಂಚಿದ ಕಂಪ್ಯೂಟರ್‌ಗಳಲ್ಲಿ Chromium ಬಳಕೆಯು ಇದೀಗ ತುಂಬಾ ಸುಲಭವಾಗಿದೆ. Chromium ಅನ್‌ಇನ್‌ಸ್ಟಾಲ್ ಮಾಡಲು ನೀವು ಖಚಿತವಾಗಿ ಬಯಸುವಿರಾ? ನಾವು ಈ ಡೇಟಾವನ್ನು ಹೇಗೆ ಬಳಸುತ್ತೇವೆ: Chromium ನಿಮ್ಮ ಆಸಕ್ತಿಗಳನ್ನು ಅಂದಾಜು ಮಾಡಬಲ್ಲದು. ಆನಂತರ, ನೀವು ಭೇಟಿ ನೀಡುವ ಸೈಟ್ ನಿಮಗೆ ಕಾಣಿಸುವ ಜಾಹೀರಾತುಗಳನ್ನು ವೈಯಕ್ತಿಕಗೊಳಿಸಲು ನಿಮ್ಮ ಆಸಕ್ತಿಗಳನ್ನು ತೋರಿಸುವಂತೆ Chromium ಅನ್ನು ಕೇಳಬಹುದು. Chromium ಒಂದು ವೆಬ್ ಬ್ರೌಸರ್ ಆಗಿದ್ದು ವೆಬ್‌ಪುಟಗಳನ್ನು ಮತ್ತು ಅಪ್ಲಿಕೇಶನ್‌ಗಳನ್ನು ವೇಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವೇಗವಾದ, ಸ್ಥಿರವಾದ, ಮತ್ತು ಬಳಸಲು ಸುಲಭವಾಗಿದೆ. ಮಾಲ್‌ವೇರ್‌ನೊಂದಿಗೆ ಹೆಚ್ಚು ಸುರಕ್ಷಿತವಾಗಿ ಹಾಗೂ Chromium ನಲ್ಲಿ ವಿನ್ಯಾಸಗೊಳಿಸಲಾದ ಫಿಶಿಂಗ್ ಸುರಕ್ಷೆಯೊಂದಿಗೆ ವೆಬ್ ಅನ್ನು ಬ್ರೌಸ್ ಮಾಡಿ. ChromiumOS ಮರುಪ್ರಾರಂಭಿಸಿ Chromium ಪ್ರೊಫೈಲ್‌ಗಳಿಗೆ ಸುಸ್ವಾಗತ {SECONDS,plural, =1{Chromium 1 ಸೆಕೆಂಡ್‌ನಲ್ಲಿ ಮರುಪ್ರಾರಂಭವಾಗುತ್ತದೆ}one{Chromium # ಸೆಕೆಂಡುಗಳಲ್ಲಿ ಮರುಪ್ರಾರಂಭವಾಗುತ್ತದೆ}other{Chromium # ಸೆಕೆಂಡುಗಳಲ್ಲಿ ಮರುಪ್ರಾರಂಭವಾಗುತ್ತದೆ}} ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ. Chromium ಅನ್‌ಇನ್‌ಸ್ಟಾಲ್ ಮಾಡಿ ಪ್ರತಿಯೊಂದು ಪ್ರೊಫೈಲ್ ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಹಾಗೂ ಇನ್ನಷ್ಟವುಗಳಂತಹ ತನ್ನ ಸ್ವಂತ Chromium ಮಾಹಿತಿಯನ್ನು ಒಳಗೊಂಡಿರುತ್ತವೆ ಕಾಗುಣಿತ ದೋಷಗಳನ್ನು ಸರಿಪಡಿಸಲು, ನೀವು ಪಠ್ಯ ಕ್ಷೇತ್ರಗಳಲ್ಲಿ ಟೈಪ್ ಮಾಡುವ ಪಠ್ಯವನ್ನು Chromium, Google ಗೆ ಕಳುಹಿಸುತ್ತದೆ Chromium ಅಧಿಸೂಚನೆ ಸೆಟ್ಟಿಂಗ್‌ಗಳಿಗೆ ಹೋಗಿ ನೀವು ಮುಂದಿನ ಬಾರಿ Chromium ಅನ್ನು ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ. ನಿಮ್ಮ ಸುತ್ತಮುತ್ತಲಿನ ಪ್ರದೇಶದ 3D ನಕ್ಷೆಯನ್ನು ರಚಿಸಲು Chromium ಗೆ ಕ್ಯಾಮರಾ ಅನುಮತಿಯ ಅಗತ್ಯವಿದೆ ಇಂಟರ್ನೆಟ್ ಅನ್ನು ಪ್ರವೇಶಿಸಿ ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ChromiumOS ಗೆ ಸಾಧ್ಯವಾಗುತ್ತಿಲ್ಲ. ಈ ಸೈಟ್‌ಗೆ ಸಂಬಂಧಿಸಿದಂತೆ Chromium ಗೆ ಮೈಕ್ರೊಫೋನ್ ಅನುಮತಿಯ ಅಗತ್ಯವಿದೆ Chromium ನ ಹೊಸ ಆವೃತ್ತಿಯಾಗಿರುವುದರಿಂದ ನಿಮ್ಮ ಪ್ರೊಫೈಲ್ ಅನ್ನು ಬಳಸಲಾಗುವುದಿಲ್ಲ. ಕೆಲವೊಂದು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು. ದಯವಿಟ್ಟು ಬೇರೆ ಒಂದು ಪೊಫೈಲ್ ಡೈರೆಕ್ಟರಿ ಅನ್ನು ನಿರ್ದಿಷ್ಟಪಡಿಸಿ ಅಥವಾ Chromium ನ ಹೊಸ ಆವೃತ್ತಿಯನ್ನು ಬಳಸಿ. ನಿಮ್ಮ ಕಂಪ್ಯೂಟರ್‌ನಲ್ಲಿನ ಎಲ್ಲ ಬಳಕೆದಾರರಿಗೆ ಈಗಾಗಲೇ Chromium ಸ್ಥಾಪಿತವಾಗಿದೆ. ನಿಮ್ಮ Chromium ವಿಷಯಗಳನ್ನು ಎಲ್ಲಾ ಸಾಧನಗಳಾದ್ಯಂತ ಪ್ರವೇಶಿಸಲು, ಸೈನ್ ಇನ್ ಮಾಡಿ, ನಂತರ ಸಿಂಕ್ ಅನ್ನು ಆನ್ ಮಾಡಿ. ನಿಮ್ಮ ಪೋಷಕರು Chromium ನಲ್ಲಿ "ಸೈಟ್‌ಗಳು, ಆ್ಯಪ್‌ಗಳು ಮತ್ತು ವಿಸ್ತರಣೆಗಳಿಗಾಗಿ ಅನುಮತಿಗಳನ್ನು" ಆಫ್ ಮಾಡಿದ್ದಾರೆ. ಈ ಅನ್ನು ಸಕ್ರಿಯಗೊಳಿಸಲು ಅನುಮತಿಯಿಲ್ಲ. ಹೆಚ್ಚುವರಿ ಓಪನ್ ಸೋರ್ಸ್ ಸಾಫ್ಟ್‌ವೇರ್ ನಿಂದ ChromiumOS ಮಾಡಲು ಸಾಧ್ಯ. ನಿಮ್ಮ ಪಾಸ್‌ವರ್ಡ್‌ಗಳು ಎಂದಾದರೂ ಹ್ಯಾಕ್‌ ಆಗಿವೆಯೇ ಎಂಬುದನ್ನು Chromium ನಿಮಗೆ ತಿಳಿಸುತ್ತದೆ Chromium ಈ ಫೈಲ್ ಅನ್ನು ನಿರ್ಬಂಧಿಸಿದೆ, ಏಕೆಂದರೆ ಇದು ಮಾಲ್‌ವೇರ್ ಅನ್ನು ಹೊಂದಿದೆ Chromium - Google Pay (Chromium ಗೆ ನಕಲಿಸಲಾಗಿದೆ) "" ನಲ್ಲಿ ಮಾಲ್‌ವೇರ್ ಇರುವುದನ್ನು Chromium ಪತ್ತೆಹಚ್ಚಿದೆ Chromium ಅಪ್‌ಡೇಟ್‌ ಮಾಡಲಾಗಿದೆ, ಆದರೆ ನೀವು ಕನಿಷ್ಠ 30 ದಿನಗಳವರೆಗಾದರೂ ಇದನ್ನು ಬಳಸಿರಲಿಕ್ಕಿಲ್ಲ. ಜೋಡಣೆಯನ್ನು ಮುಂದುವರಿಸಲು Chromium ಗೆ ಬ್ಲೂಟೂತ್ ಪ್ರವೇಶದ ಅಗತ್ಯವಿದೆ. ಪ್ರಯೋಗಗಳು ನಡೆಯುತ್ತಿರುವಾಗ, ತಮ್ಮ ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಮಾಪನ ಮಾಡಲು ನೆರವಾಗುವಂತಹ ಮಾಹಿತಿಯನ್ನು Chromium ನಿಂದ ವಿನಂತಿಸಿಕೊಳ್ಳಲು ಜಾಹೀರಾತು ಮಾಪನವು ಸೈಟ್‌ಗಳಿಗೆ ಅನುಮತಿಸುತ್ತದೆ. ಸೈಟ್‌ಗಳ ನಡುವೆ ಸಾಧ್ಯವಾದಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುವ ಮೂಲಕ ಕ್ರಾಸ್-ಸೈಟ್ ಟ್ರ್ಯಾಕಿಂಗ್ ಅನ್ನು ಜಾಹೀರಾತು ಮಾಪನ ನಿರ್ಬಂಧಿಸುತ್ತದೆ. ಆನಂತರ, ನೀವು ಭೇಟಿ ನೀಡುವ ಸೈಟ್ ನಿಮಗೆ ಕಾಣಿಸುವ ಜಾಹೀರಾತುಗಳನ್ನು ವೈಯಕ್ತಿಕಗೊಳಿಸಲು ನಿಮ್ಮ ಆಸಕ್ತಿಗಳನ್ನು ತೋರಿಸುವಂತೆ Chromium ಅನ್ನು ಕೇಳಬಹುದು. Chromium ಗರಿಷ್ಠ 3 ಆಸಕ್ತಿಗಳನ್ನು ಹಂಚಿಕೊಳ್ಳಬಹುದು. Chromium ಅ&ದೃಶ್ಯ ವಿಂಡೋದಲ್ಲಿ ಲಿಂಕ್ ತೆರೆಯಿರಿ ದುರ್ಬಲ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಊಹಿಸಬಹುದು. Chromium ನಿಮಗಾಗಿ ಸದೃಢ ಪಾಸ್‌ವರ್ಡ್‌ಗಳನ್ನು ರಚಿಸಲು ಮತ್ತು ನೆನಪಿಟ್ಟುಕೊಳ್ಳಲು ಅವಕಾಶ ಮಾಡಿಕೊಡಿ. ChromiumOS ನಿಯಮಗಳು ಈ ಸೈಟ್‌ಗಾಗಿ ನಿಮ್ಮ ಮೈಕ್ರೊಫೋನ್‌ಗೆ ಪ್ರವೇಶಿಸಲು Chromium ಗೆ ಅನುಮತಿಯ ಅಗತ್ಯವಿದೆ ಇನ್‌ಸ್ಟಾಲೇಶನ್ ಅನ್ನು ನಿಲ್ಲಿಸಲಾಗಿದೆ. Chromium ಅಪ್‌ಡೇಟ್‌ ಮಾಡಿ ಚಿತ್ರದಲ್ಲಿ ಉಪಯುಕ್ತ ವಿವರಣೆಯು ಇಲ್ಲದಿದ್ದರೆ, Chromium ನಿಮಗಾಗಿ ಒಂದು ವಿವರಣೆಯನ್ನು ಒದಗಿಸಲು ಪ್ರಯತ್ನಿಸುತ್ತದೆ. ವಿವರಣೆಗಳನ್ನು ರಚಿಸಲು, ಚಿತ್ರಗಳನ್ನು Google ಗೆ ಕಳುಹಿಸಲಾಗುತ್ತದೆ. ಈ ಸೈಟ್‌ಗೆ ಸಂಬಂಧಿಸಿದಂತೆ Chromium ಗೆ ಕ್ಯಾಮರಾ ಅನುಮತಿಯ ಅಗತ್ಯವಿದೆ Chromium ಅನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಪುನಃ ಪ್ರಯತ್ನಿಸಿ. Chromium ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. 24 ಗಂಟೆಗಳ ನಂತರ ಪುನಃ ಪ್ರಯತ್ನಿಸಿ. ನೀವು ನೀಡುವ ಎಲ್ಲಾ ಸೈಟ್‌ಗಳು ನೀವು Chromium ಅನ್ನು ಮುಚ್ಚುವವರೆಗೆ ನಿಮ್ಮ ಮಾಹಿತಿಯನ್ನು ನೆನಪಿಟ್ಟುಕೊಳ್ಳುತ್ತವೆ ಕಾರ್ಯನಿರ್ವಾಹಕ - Chromium Chromium ಅಂದಾಜು ಮಾಡಿರುವ ಪ್ರಕಾರ ನಿಮ್ಮ ಆಸಕ್ತಿಗಳು ತಮ್ಮ ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಮಾಪನ ಮಾಡಲು ನೆರವಾಗುವಂತಹ ಮಾಹಿತಿಯನ್ನು Chromium ನಿಂದ ವಿನಂತಿಸಿಕೊಳ್ಳಲು ಜಾಹೀರಾತು ಮಾಪನವು ಸೈಟ್‌ಗಳಿಗೆ ಅನುಮತಿಸುತ್ತದೆ. ಸೈಟ್‌ಗಳ ನಡುವೆ ಸಾಧ್ಯವಾದಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುವ ಮೂಲಕ ಕ್ರಾಸ್-ಸೈಟ್ ಟ್ರ್ಯಾಕಿಂಗ್ ಅನ್ನು ಜಾಹೀರಾತು ಮಾಪನ ನಿರ್ಬಂಧಿಸುತ್ತದೆ. Chromium ಅನ್ನು ಅಪ್‌ಡೇಟ್ ಮಾಡಲಾಗುತ್ತಿದೆ ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Chromium ವಿಫಲಗೊಂಡಿದೆ. Chromium ಹೊಸ ವಿಂಡೊ ನಿಮ್ಮ ವೆಬ್, ಬುಕ್‌ಮಾರ್ಕ್‌ಗಳು ಮತ್ತು ಇತರ Chromium ಸಂಗತಿಗಳು ಇಲ್ಲಿ ಲೈವ್ ಆಗುತ್ತವೆ. ಗೆ ಪ್ರವೇಶ ಪಡೆಯುವುದಕ್ಕಾಗಿ ಅನ್ನು ತೆರೆಯಲು, ನಿಮ್ಮ ಸಿಸ್ಟಂ ನಿರ್ವಾಹಕರು Chromium ಅನ್ನು ಕಾನ್ಫಿಗರ್ ಮಾಡಿದ್ದಾರೆ. Chromium ಪ್ರೊಫೈಲ್‌ಗಳನ್ನು ಬಳಸಿಕೊಂಡು Chromium ಗೆ ಸಂಬಂಧಿಸಿದ ನಿಮ್ಮ ಎಲ್ಲಾ ಸಂಗತಿಗಳನ್ನು ನೀವು ಪ್ರತ್ಯೇಕವಾಗಿಸಬಹುದು. ಇದು ಕೆಲಸ ಮತ್ತು ಮೋಜಿನ ನಡುವೆ ವಿಭಜನೆಯನ್ನು ಸುಲಭಗೊಳಿಸುತ್ತದೆ. - Chromium Dev ಈ ಸೈಟ್‌ಗಾಗಿ ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲು Chromium ಗೆ ಅನುಮತಿಯ ಅಗತ್ಯವಿದೆ Chromium ಮರುಪ್ರಾರಂಭಿಸಬೇಕೆ? ಪ್ರಸ್ತುತ ಚಾಲನೆಯಲ್ಲಿರುವ Chromium ನ ಅದೇ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ. ದಯವಿಟ್ಟು Chromium ಅನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ. {0,plural, =1{1 ನಿಮಿಷದಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}one{# ನಿಮಿಷಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}other{# ನಿಮಿಷಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}} Chromium ನಿಂದಲೂ ಡೇಟಾವನ್ನು ತೆರವುಗೊಳಿಸಿ () Chromium ನಿಮ್ಮ ಆಸಕ್ತಿಗಳನ್ನು ಅಂದಾಜು ಮಾಡಬಲ್ಲದು. ಆನಂತರ, ನೀವು ಭೇಟಿ ನೀಡುವ ಸೈಟ್ ನಿಮಗೆ ಕಾಣಿಸುವ ಜಾಹೀರಾತುಗಳನ್ನು ವೈಯಕ್ತಿಕಗೊಳಿಸಲು ನಿಮ್ಮ ಆಸಕ್ತಿಗಳನ್ನು ತೋರಿಸುವಂತೆ Chromium ಅನ್ನು ಕೇಳಬಹುದು. ಇನ್‌ಸ್ಟಾಲರ್‌‌ ನಿಮ್ಮ ಖಾತೆಯಲ್ಲಿ ನೀವು ವರ್ಧಿತ ಸುರಕ್ಷಿತ ಬ್ರೌಸಿಂಗ್ ಅನ್ನು ಆನ್ ಮಾಡಿದ್ದೀರಿ. ಇದನ್ನು ಈಗ Chromium ನಲ್ಲಿ ಪಡೆಯಿರಿ. Chromium ನಿಮ್ಮ ಕ್ಯಾಮರಾ ಮತ್ತು ಮೈಕ್ರೋಫೋನ್ ಬಳಸುತ್ತಿದೆ. Chromium ಇದೀಗ ಉತ್ತಮಗೊಂಡಿದೆ ಸಹಾಯ ನೀವು Chromium ಸೆಟ್ಟಿಂಗ್‌ಗಳಲ್ಲಿ ಈ ವೈಶಿಷ್ಟ್ಯಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು. Chromium ನಿಮ್ಮ ಕಡಿಮೆ ಡೇಟಾವನ್ನು ಬಳಸಿಕೊಂಡು ಒಂದೇ ರೀತಿಯ ಬ್ರೌಸಿಂಗ್ ಅನುಭವವನ್ನು ನೀಡಲು ಸೈಟ್‌ಗಳಿಗೆ ಅನುಮತಿಸುವ ಹೊಸ ಫೀಚರ್‌ಗಳನ್ನು ಎಕ್ಸ್‌ಪ್ಲೋರ್ ಮಾಡುತ್ತಿದೆ Chromium ನಿಮ್ಮ ಡೀಫಾಲ್ಟ್ ಬ್ರೌಸರ್ ಅಲ್ಲ ನಿಮ್ಮ ಎಲ್ಲಾ ಸಾಧನಗಳಲ್ಲಿ Chromium ಅನ್ನು ಸಿಂಕ್ ಮಾಡಿ ಮತ್ತು ವೈಯಕ್ತೀಕರಿಸಿ ಈ ಸಾಧನದಿಂದ ನಿಮ್ಮ ಬ್ರೌಸಿಂಗ್ ಡೇಟಾವನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, ನಂತೆ Chromium ಗೆ ಸೈನ್‌ ಇನ್ ಮಾಡಿ. ಇನ್‌ಸ್ಟಾಲರ್‌‌‌ಗೆ ತಾತ್ಕಾಲಿಕ ಡೈರೆಕ್ಟರಿಯನ್ನು ರಚಿಸಲಾಗಲಿಲ್ಲ. ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಲು ಮುಕ್ತ ಡಿಸ್ಕ್ ಜಾಗ ಮತ್ತು ಅನುಮತಿಗಾಗಿ ದಯವಿಟ್ಟು ಪರಿಶೀಲಿಸಿ. - Chromium Canary ಈ ಸಾಧನದಲ್ಲಿ ಈ ಖಾತೆಯೊಂದಿಗಿನ Chromium ಪ್ರೊಫೈಲ್ ಈಗಾಗಲೇ ಅಸ್ತಿತ್ವದಲ್ಲಿದೆ ಇನ್‌ಸ್ಟಾಲ್ ಮಾಡಿದಕ್ಕಾಗಿ ಧನ್ಯವಾದಗಳು. ಅನ್ನು ಬಳಸುವ ಮೊದಲು ನೀವು ನಿಮ್ಮ ಕಂಪ್ಯೂಟರ್ ಅನ್ನು ಮರುಪ್ರಾರಂಭಿಸಬೇಕು. Chromium ಗೆ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಲು ಸಾಧ್ಯವಾಗಲಿಲ್ಲ, ಈ ಮೂಲಕ ನೀವು ಹೊಸ ವೈಶಿಷ್ಟ್ಯಗಳು ಮತ್ತು ಭದ್ರತೆ ಸರಿಪಡಿಸುವಿಕೆಗಳನ್ನು ಕಳೆದುಕೊಳ್ಳುತ್ತಿರಬಹುದು. ಡೌನ್‌ಲೋಡ್‌ ಮಾಡಲಾಗುತ್ತಿದೆ… ಸೆಕೆಂಡ್(ಗಳು) ಬಾಕಿ ಉಳಿದಿವೆ. ನಿಮ್ಮ ಡೇಟಾವನ್ನು ನೀವು ಹೇಗೆ ನಿರ್ವಹಿಸಬಹುದು: ನಿಮ್ಮ ಗೌಪ್ಯತೆಯನ್ನು ರಕ್ಷಿಸಲು, 4 ವಾರಗಳಿಗಿಂತ ಹಳೆಯ ಆಸಕ್ತಿಗಳನ್ನು ನಾವು ಸ್ವಯಂ-ಅಳಿಸುತ್ತೇವೆ. ನೀವು ಬ್ರೌಸ್ ಮಾಡುತ್ತಿದ್ದಂತೆ, ಆಸಕ್ತಿಯೊಂದು ಮತ್ತೊಮ್ಮೆ ಪಟ್ಟಿಯಲ್ಲಿ ಕಾಣಿಸಿಕೊಳ್ಳಬಹುದು. ಅಥವಾ Chromium ಪರಿಗಣಿಸಬಾರದೆಂದು ನೀವು ಬಯಸುವ ಆಸಕ್ತಿಗಳನ್ನು ನೀವು ತೆಗೆದುಹಾಕಬಹುದು. ನಂತೆ Chromium ಅನ್ನು ನೀವು ಸೈನ್ ಇನ್ ಮಾಡಿರುವಿರಿ. ದಯವಿಟ್ಟು ಮತ್ತೆ ಸೈನ್ ಇನ್ ಮಾಡಲು ಅದೇ ಖಾತೆಯನ್ನು ಬಳಸಿ. ಇದು Chromium ನ ದ್ವಿತೀಯ ಸ್ಥಾಪನೆಯಾಗಿದೆ ಮತ್ತು ಅದನ್ನು ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿ ಮಾಡಲಾಗುವುದಿಲ್ಲ. ಅಜ್ಞಾತ ಮೂಲಗಳಿಂದ ವಿಸ್ತರಣೆಗಳು, ಆ್ಯಪ್‌ಗಳು ಮತ್ತು ಥೀಮ್‌ಗಳು ನಿಮ್ಮ ಸಾಧನಕ್ಕೆ ಹಾನಿಯುಂಟು ಮಾಡಬಹುದು. ನಿಂದ ಮಾತ್ರ ಅವುಗಳನ್ನು ಇನ್‌ಸ್ಟಾಲ್ ಮಾಡಲು Chromium ಶಿಫಾರಸು ಮಾಡುತ್ತದೆ Chromium ಒಮ್ಮೆ ಪ್ರವೇಶವನ್ನು ಪಡೆದ ಬಳಿಕ, ಪ್ರವೇಶಕ್ಕಾಗಿ ನಿಮ್ಮನ್ನು ಕೇಳಲು ವೆಬ್‍ಸೈಟ್‍ಗಳಿಗೆ ಸಾಧ್ಯವಾಗುತ್ತದೆ. ಇನ್‌ಸ್ಟಾಲ್ ಮಾಡಿದಕ್ಕಾಗಿ ಧನ್ಯವಾದಗಳು. ಅನ್ನು ಬಳಸುವ ಮೊದಲು ನಿಮ್ಮ ಎಲ್ಲಾ ಬ್ರೌಸರ್ ಅನ್ನು ಮರು ಪ್ರಾರಂಭಿಸಬೇಕು. ಈ ಸೈಟ್‌ಗೆ ಸಂಬಂಧಿಸಿದಂತೆ Chromium ಗೆ ಸ್ಥಳ ಅನುಮತಿಯ ಅಗತ್ಯವಿದೆ ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಮಾಡುವ ಸೌಲಭ್ಯವಿಲ್ಲದ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ChromiumOS ಗೆ ಸಾಧ್ಯವಾಗುತ್ತಿಲ್ಲ. ಪ್ರಾರಂಭಿಸಲಾಗುತ್ತಿದೆ... ಈ ಫೈಲ್ ಅಪಾಯಕಾರಿಯಾಗಿದೆ, ಹೀಗಾಗಿ Chromium ಇದನ್ನು ನಿರ್ಬಂಧಿಸಿದೆ. ಈ ರೀತಿಯ ಫೈಲ್ ಅಪಾಯಕಾರಿಯಾದ ಕಾರಣ Chromium ಈ ಫೈಲ್ ಅನ್ನು ನಿರ್ಬಂಧಿಸಿದೆ ಚಿತ್ರದಲ್ಲಿ ಉಪಯುಕ್ತ ವಿವರಣೆಯು ಇಲ್ಲದಿದ್ದರೆ, Chromium ನಿಮಗಾಗಿ ಒಂದು ವಿವರಣೆಯನ್ನು ಒದಗಿಸಲು ಪ್ರಯತ್ನಿಸುತ್ತದೆ. ವಿವರಣೆಗಳನ್ನು ರಚಿಸಲು, ಚಿತ್ರಗಳನ್ನು Google ಗೆ ಕಳುಹಿಸಲಾಗುತ್ತದೆ. ಇದನ್ನು ನೀವು ಸೆಟ್ಟಿಂಗ್‌ಗಳಲ್ಲಿ ಯಾವಾಗ ಬೇಕಾದರೂ ಆಫ್ ಮಾಡಬಹುದು. ನೀವು ಸೈನ್ ಇನ್ ಮಾಡಿರದ ಕಾರಣ, Chromium ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ Chromium, ಪಾಸ್‌ವರ್ಡ್‌ಗಳನ್ನು ನಕಲಿಸಲು ಪ್ರಯತ್ನಿಸುತ್ತಿದೆ. ಈ ಫೈಲ್ ಅಪಾಯಕಾರಿಯಾಗಿರಬಹುದು, ಹೀಗಾಗಿ Chromium ಇದನ್ನು ನಿರ್ಬಂಧಿಸಿದೆ. ನಿಮ್ಮ ಸಾಧನಗಳಲ್ಲಿ Chromium ಅನ್ನು ಸಿಂಕ್ ಮಾಡಲು ಮತ್ತು ವೈಯಕ್ತೀಕರಿಸಲು ಸೈನ್ ಇನ್ ಮಾಡಿ ಅವರು ಮೊದಲಿನಿಂದಲೆ Chromium ಬಳಸುತ್ತಿದ್ದರು ನಿಮ್ಮ Chromium ಬ್ರೌಸರ್‌ನ ವಿಷಯಗಳನ್ನು ಎಲ್ಲಾ ಸಾಧನಗಳಾದ್ಯಂತ ಪ್ರವೇಶಿಸಲು, ಸೈನ್ ಇನ್ ಮಾಡಿ, ನಂತರ ಸಿಂಕ್ ಅನ್ನು ಆನ್ ಮಾಡಿ {0,plural, =1{ಒಂದು ದಿನದ ಒಳಗೆ Chromium ಮರುಪ್ರಾರಂಭಿಸಿ}one{# ದಿನಗಳ ಒಳಗೆ Chromium ಮರುಪ್ರಾರಂಭಿಸಿ}other{# ದಿನಗಳ ಒಳಗೆ Chromium ಮರುಪ್ರಾರಂಭಿಸಿ}} ಸ್ಥಾಪಕ ಆರ್ಕೈವ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ. ಐಚ್ಛಿಕ: ಡಯಗ್ನೊಸ್ಟಿಕ್ ಮತ್ತು ಬಳಕೆಯ ಡೇಟಾವನ್ನು Google ಗೆ ಸ್ವಯಂಚಾಲಿತವಾಗಿ ಕಳುಹಿಸುವ ಮೂಲಕ ChromiumOS ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡಿ. Chromium ನ ಅವಧಿ ಮುಗಿದಿದೆ ಈ ಉದ್ಯೋಗ ಪ್ರೊಫೈಲ್‌ ನಿಮ್ಮ ವೈಯಕ್ತಿಕ ಪ್ರೊಫೈಲ್‌ನಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿದೆ. ನಿಮ್ಮ ಪೋಷಕರು Chromium ನಲ್ಲಿ "ಸೈಟ್‌ಗಳು, ಆ್ಯಪ್‌ಗಳು ಮತ್ತು ವಿಸ್ತರಣೆಗಳಿಗಾಗಿ ಅನುಮತಿಗಳನ್ನು" ಆಫ್ ಮಾಡಿದ್ದಾರೆ. ಈ ಅನ್ನು ಸೇರಿಸಲು ಅನುಮತಿಯಿಲ್ಲ. ಭವಿಷ್ಯದ Chromium ಅಪ್‌ಡೇಟ್‌ಗಳನ್ನು ಪಡೆಯಲು, ನಿಮಗೆ macOS 10.13 ಅಥವಾ ಅದರ ನಂತರದ ಆವೃತ್ತಿಗಳ ಅಗತ್ಯವಿದೆ. ಈ ಕಂಪ್ಯೂಟರ್ macOS 10.12 ಅನ್ನು ಬಳಸುತ್ತಿದೆ. ನೀವು Google ಖಾತೆಯ ಮೂಲಕ ಸೈನ್ ಇನ್ ಮಾಡಿದಾಗ, Chromium ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಬಲ್ಲದು ಹಕ್ಕುಸ್ವಾಮ್ಯ Chromium ಲೇಖಕರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ನಾವು ಈ ಡೇಟಾವನ್ನು ಹೇಗೆ ಬಳಸುತ್ತೇವೆ: ಸೈಟ್‌ಗಳು ನಿಮ್ಮ ಆಸಕ್ತಿಗಳ ಕುರಿತಾದ ಮಾಹಿತಿಯನ್ನು Chromium ನಲ್ಲಿ ಸಂಗ್ರಹಿಸಿಡಬಲ್ಲವು. ಉದಾಹರಣೆಗೆ, ನೀವು ಮ್ಯಾರಥಾನ್‌ಗಾಗಿ ಶೂ ಖರೀದಿಸಲು ಸೈಟ್ ಒಂದಕ್ಕೆ ಭೇಟಿ ನೀಡಿದರೆ, ಮ್ಯಾರಥಾನ್‌ಗಳಲ್ಲಿ ಓಡುವುದನ್ನು ನಿಮ್ಮ ಆಸಕ್ತಿಯೆಂದು ಆ ಸೈಟ್ ವ್ಯಾಖ್ಯಾನಿಸುತ್ತದೆ. ತದನಂತರ, ನೀವು ರೇಸ್ ಒಂದಕ್ಕೆ ನೋಂದಾಯಿಸಲು ಬೇರೊಂದು ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ಆ ಸೈಟ್ ನಿಮ್ಮ ಆಸಕ್ತಿಗಳನ್ನು ಆಧರಿಸಿ ನಿಮಗೆ ರನ್ನಿಂಗ್ ಶೂಗಳ ಜಾಹೀರಾತನ್ನು ತೋರಿಸಬಹುದು. Chromium ಅನ್ನು ಪ್ರಾರಂಭಿಸಲಾಗುತ್ತಿದೆ... ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Chromium ಅನ್ನು ಡೌನ್‌ಲೋಡ್ ಮಾಡಿ. ನೀವು Chromium ಪ್ರಾರಂಭಿಸಿದಾಗ ಅಥವಾ ಓಮ್ನಿಬಾಕ್ಸ್‌ನಿಂದ ಹುಡುಕಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ. ಇದು ನಿಮ್ಮ Chromium ನೀವು ಎಲ್ಲಾ Chromium ವಿಂಡೋಗಳನ್ನು ಮುಚ್ಚಿದ ನಂತರ, ಕುಕೀಗಳು ಮತ್ತು ಸೈಟ್ ಡೇಟಾವನ್ನು ಸ್ವಯಂಚಾಲಿತವಾಗಿ ತೆರವುಗೊಳಿಸಲಾಗುತ್ತದೆ ನೀವು Chromium ಅನ್ನು ಮುಚ್ಚಿದ ನಂತರ, ನಿಮ್ಮನ್ನು ಎಲ್ಲಾ ಸೈಟ್‌ಗಳಿಂದ ಸೈನ್ ಔಟ್ ಮಾಡಲಾಗುತ್ತದೆ. ಸಿಂಕ್ ಆಫ್ ಆಗಿದ್ದರೆ, ನೀವು ಸಹ Google ಸೇವೆಗಳು ಮತ್ತು Chromium ನಿಂದ ಸೈನ್ ಔಟ್ ಆಗುತ್ತೀರಿ. ಈ ಸೈಟ್‌ಗಾಗಿ ನಿಮ್ಮ ಕ್ಯಾಮರಾ ಮತ್ತು ಮೈಕ್ರೊಫೋನ್‌ಗೆ ಪ್ರವೇಶಿಸಲು Chromium ಗೆ ಅನುಮತಿಯ ಅಗತ್ಯವಿದೆ ChromiumOS ಸಿಸ್ಟಂ ಯಾವ ಡೇಟಾವನ್ನು ಬಳಸಲಾಗುತ್ತದೆ: ನಿಮ್ಮ ಬ್ರೌಸಿಂಗ್ ಇತಿಹಾಸ, ಎಂದರೆ, ಈ ಸಾಧನದಲ್ಲಿ Chromium ಬಳಸುವಾಗ ನೀವು ಭೇಟಿ ನೀಡಿದ ಸೈಟ್‌ಗಳ ದಾಖಲೆ. ಸಿಸ್ಟಂ ಮಟ್ಟದ ಇನ್‌ಸ್ಟಾಲ್ ಮಾಡಲು ನೀವು ಸರಿಯಾದ ಹಕ್ಕುಗಳನ್ನು ಹೊಂದಿಲ್ಲ. ನಿರ್ವಾಹಕರಂತೆ ಮತ್ತೆ ಇನ್‌ಸ್ಟಾಲರ್ ಅನ್ನು ರನ್ ಮಾಡಲು ಪ್ರಯತ್ನಿಸಿ. ಹಾಗಿದ್ದರೆ, Chromium ನಲ್ಲಿ ನಿಮ್ಮ ಉಳಿಸಿದ ಪಾಸ್‌ವರ್ಡ್ ಅನ್ನು ಎಡಿಟ್ ಮಾಡಿ, ಇದರಿಂದಾಗಿ ಅದು ನಿಮ್ಮ ಹೊಸ ಪಾಸ್‌ವರ್ಡ್‌ಗೆ ಹೊಂದಾಣಿಕೆಯಾಗುತ್ತದೆ. ನೀವು Chromium ಪ್ರಾರಂಭಿಸಿದಾಗ ಅಥವಾ ಹೋಮ್ ಬಟನ್ ಕ್ಲಿಕ್ ಮಾಡಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ. Chromium ಪಾಸ್‌ವರ್ಡ್‌ಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ. ಕಳೆದ ಕೆಲವು ವಾರಗಳ ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ಆಧರಿಸಿ Chromium ನಿಮ್ಮ ಆಸಕ್ತಿಗಳನ್ನು ಅಂದಾಜು ಮಾಡಬಲ್ಲದು. ಈ ಮಾಹಿತಿ ನಿಮ್ಮ ಸಾಧನದಲ್ಲೇ ಉಳಿಯುತ್ತದೆ. Chromium ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ Chromium Enterprise ಲೋಗೋ ನೀವು ಈ ಬ್ರೌಸರ್‌ಗೆ ಉದ್ಯೋಗ ಪ್ರೊಫೈಲ್‌ ಅನ್ನು ಸೇರಿಸುತ್ತಿರುವಿರಿ ಮತ್ತು ನಿಮ್ಮ ನಿರ್ವಾಹಕರಿಗೆ ಕೇವಲ ಉದ್ಯೋಗ ಪ್ರೊಫೈಲ್‌ನ ಮೇಲೆ ನಿಯಂತ್ರಣವನ್ನು ನೀಡುತ್ತಿರುವಿರಿ. Chromium ಅನ್ನು ಸುರಕ್ಷಿತವಾಗಿರಿಸಲು, ನಲ್ಲಿ ಪಟ್ಟಿ ಮಾಡದಿರುವ ಕೆಳಗಿನ ವಿಸ್ತರಣೆಯನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ನಿಮ್ಮ ಗಮನಕ್ಕೆ ಬಾರದೇ ಸೇರಿಸಲಾಗಿರಬಹುದು. Chromium ಗೆ ಸೈನ್ ಇನ್ ಆಗಿ Chromium ನ ಅವಧಿ ಮುಗಿದಿದೆ {0,plural, =1{ಒಂದು ಗಂಟೆಯಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}one{# ಗಂಟೆಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}other{# ಗಂಟೆಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}} ಹೊಸ Chromium &ಟ್ಯಾಬ್‌ನಲ್ಲಿ ಲಿಂಕ್ ತೆರೆಯಿರಿ ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ? ಪ್ರಯೋಗಗಳ ಸಮಯದಲ್ಲಿ, ನಿಮಗೆ ಜಾಹೀರಾತುಗಳನ್ನು ತೋರಿಸಲು ಸೈಟ್‌ಗಳು ಬಳಸುವಂತಹ ಆಸಕ್ತಿಯ ವಿಷಯಗಳನ್ನು ನೀವು ನೋಡಬಹುದು ಮತ್ತು ತೆಗೆದುಹಾಕಬಹುದು. ನಿಮ್ಮ ಇತ್ತೀಚಿನ ಬ್ರೌಸಿಂಗ್ ಇತಿಹಾಸವನ್ನು ಆಧರಿಸಿ Chromium ನಿಮ್ಮ ಆಸಕ್ತಿಗಳನ್ನು ಅಂದಾಜು ಮಾಡುತ್ತದೆ. ಗೆ ಪ್ರವೇಶಿಸಲು ಒಂದು ಪರ್ಯಾಯ ಬ್ರೌಸರ್ ತೆರೆಯುವಂತೆ ನಿಮ್ಮ ಸಿಸ್ಟಂ ನಿರ್ವಾಹಕರು Chromium ಅನ್ನು ಕಾನ್ಫಿಗರ್ ಮಾಡಿದ್ದಾರೆ. &Chromium ಅಪ್‌ಡೇಟ್ ಮಾಡಲು ಮರುಪ್ರಾರಂಭಿಸಿ Chromium (mDNS-In) Windows XP ಅಥವಾ Windows Vista ದಲ್ಲಿ Chromium ಗೆ ಈಗ ಬೆಂಬಲವಿಲ್ಲದೇ ಇರುವುದರಿಂದ ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು Chromium ನಿರ್ವಹಿತ ಮಾಣೀಕರಣಗಳು ಭವಿಷ್ಯದ Chromium ಅಪ್‌ಡೇಟ್‌ಗಳನ್ನು ಪಡೆಯಲು, ನಿಮಗೆ macOS 10.13 ಅಥವಾ ಅದರ ನಂತರದ ಆವೃತ್ತಿಗಳ ಅಗತ್ಯವಿದೆ. ಈ ಕಂಪ್ಯೂಟರ್ OS X 10.11. ಅನ್ನು ಬಳಸುತ್ತಿದೆ. Chromium ಅನ್ನು ಯಾರು ಬಳಸುತ್ತಿದ್ದಾರೆ? Chromium ನ ಪ್ರಬಲ ಭದ್ರತೆಯನ್ನು ಪಡೆಯಿರಿ Chromium ಲೇಖಕರು