# translation of gnome-keyring.master.kn.po to Kannada # Copyright (C) YEAR THE PACKAGE'S COPYRIGHT HOLDER # This file is distributed under the same license as the PACKAGE package. # # Shankar Prasad , 2008, 2009, 2012, 2013. msgid "" msgstr "" "Project-Id-Version: gnome-keyring.master.kn\n" "Report-Msgid-Bugs-To: http://bugzilla.gnome.org/enter_bug.cgi?product=gnome-" "keyring&keywords=I18N+L10N&component=general\n" "POT-Creation-Date: 2013-03-17 00:28+0000\n" "PO-Revision-Date: 2013-03-18 05:08-0400\n" "Last-Translator: Shankar Prasad \n" "Language-Team: Kannada \n" "MIME-Version: 1.0\n" "Content-Type: text/plain; charset=UTF-8\n" "Content-Transfer-Encoding: 8bit\n" "Language: kn\n" "Plural-Forms: nplurals=2; plural=(n != 1);\n" "X-Generator: Zanata 3.2.3\n" #. TRANSLATORS: This is the label for an keyring created without a label #: ../daemon/dbus/gkd-secret-change.c:86 #: ../daemon/dbus/gkd-secret-change.c:122 #: ../daemon/dbus/gkd-secret-create.c:79 #: ../pkcs11/secret-store/gkm-secret-collection.c:325 #: ../pkcs11/wrap-layer/gkm-wrap-login.c:346 #: ../pkcs11/wrap-layer/gkm-wrap-prompt.c:754 msgid "Unnamed" msgstr "ಹೆಸರಿಡದ" #: ../daemon/dbus/gkd-secret-change.c:91 #, c-format msgid "Enter the old password for the '%s' keyring" msgstr "'%s' ಕೀಲಿಗೊಂಚಲಿಗಾಗಿ ಒಂದು ಹಳೆಯ ಗುಪ್ತಪದವನ್ನು ಆಯ್ಕೆ ಮಾಡಿ." #: ../daemon/dbus/gkd-secret-change.c:95 #, c-format msgid "" "An application wants to change the password for the '%s' keyring. Enter the " "old password for it." msgstr "" "ಒಂದು ಅಜ್ಞಾತ ಅನ್ವಯವು '%s' ಕೀಲಿಗೊಂಚಲಿನ ಗುಪ್ತಪದವನ್ನು ಬದಲಾಯಿಸಲು ಬಯಸಿದೆ. ಅದರ ಹಳೆಯ " " ಗುಪ್ತಪದವನ್ನು ನಮೂದಿಸಿ." #: ../daemon/dbus/gkd-secret-change.c:101 #: ../daemon/dbus/gkd-secret-change.c:137 #: ../daemon/dbus/gkd-secret-change.c:148 #: ../pkcs11/wrap-layer/gkm-wrap-prompt.c:1144 #: ../pkcs11/wrap-layer/gkm-wrap-prompt.c:1256 #: ../pkcs11/wrap-layer/gkm-wrap-prompt.c:1291 msgid "Continue" msgstr "ಮುಂದುವರೆ" #: ../daemon/dbus/gkd-secret-change.c:127 #, c-format msgid "Choose a new password for the '%s' keyring" msgstr "'%s' ಕೀಲಿಗೊಂಚಲಿಗಾಗಿ ಒಂದು ಹೊಸ ಗುಪ್ತಪದವನ್ನು ಆಯ್ಕೆ ಮಾಡಿ." #: ../daemon/dbus/gkd-secret-change.c:131 #, c-format msgid "" "An application wants to change the password for the '%s' keyring. Choose the " "new password you want to use for it." msgstr "" "ಒಂದು ಅಜ್ಞಾತ ಅನ್ವಯವು '%s' ಕೀಲಿಗೊಂಚಲಿನ ಗುಪ್ತಪದವನ್ನು ಬದಲಾಯಿಸಲು ಬಯಸಿದೆ. ಅದಕ್ಕಾಗಿ " "ನೀವು ಬಳಸಲು ಬಯಸುವ ಹೊಸ ಗುಪ್ತಪದವನ್ನು ಆರಿಸಿ." #: ../daemon/dbus/gkd-secret-change.c:144 #: ../daemon/dbus/gkd-secret-create.c:95 msgid "Store passwords unencrypted?" msgstr "ಗುಪ್ತಪದಗಳನ್ನು ಗೂಢಲಿಪೀಕರಿಸದೆ ಶೇಖರಿಸಿಡಬೇಕೆ?" #: ../daemon/dbus/gkd-secret-change.c:146 #: ../daemon/dbus/gkd-secret-create.c:97 msgid "" "By choosing to use a blank password, your stored passwords will not be " "safely encrypted. They will be accessible by anyone with access to your " "files." msgstr "" "ಒಂದು ಖಾಲಿ ಇರುವ ಗುಪ್ತಪದವನ್ನು ಬಳಸುವುದರಿಂದ, ಶೇಖರಿಸಲಾದ ನಿಮ್ಮ ಗುಪ್ತಪದಗಳು " "ಸುರಕ್ಷಿತವಾಗಿ ಗೂಢಲಿಪೀಕರಿಸಲ್ಪಡುವುದಿಲ್ಲ. ನಿಮ್ಮ ಕಡತಗಳನ್ನು ನಿಲುಕಿಸಿಕೊಳ್ಳುವ ಯಾರೆ " "ಆದರೂ ಆ ಗುಪ್ತಪದಗಳನ್ನು ನೋಡಬಹುದಾಗಿದೆ." #: ../daemon/dbus/gkd-secret-change.c:154 msgid "The original password was incorrect" msgstr "ಮೂಲ ಗುಪ್ತಪದವು ತಪ್ಪಾಗಿದೆ" #: ../daemon/dbus/gkd-secret-change.c:355 msgid "Change Keyring Password" msgstr "ಕೀಲಿ ಗೊಂಚಲಿನ ಗುಪ್ತಪದವನ್ನು ಬದಲಾಯಿಸಿ" #: ../daemon/dbus/gkd-secret-create.c:81 #, c-format msgid "" "An application wants to create a new keyring called '%s'. Choose the " "password you want to use for it." msgstr "" "ಒಂದು ಅಜ್ಞಾತ ಅನ್ವಯವು '%s' ಎಂಬ ಹೆಸರಿನ ಒಂದು ಹೊಸ ಕೀಲಿ ಗೊಂಚಲನ್ನು ನಿರ್ಮಿಸಲು ಬಯಸಿದೆ." " ಅದಕ್ಕೆ ಬಳಸಲು ನೀವು ಒಂದು ಗುಪ್ತಪದವನ್ನು ಆರಿಸಬೇಕಾಗುತ್ತದೆ." #: ../daemon/dbus/gkd-secret-create.c:85 msgid "Choose password for new keyring" msgstr "ಹೊಸ ಕೀಲಿಗೊಂಚಲಿಗಾಗಿ ಗುಪ್ತಪದವನ್ನು ಆಯ್ಕೆ ಮಾಡಿ" #: ../daemon/dbus/gkd-secret-create.c:312 msgid "New Keyring Password" msgstr "ಹೊಸ ಕೀಲಿಗೊಂಚಲಿನ ಗುಪ್ತಪದ" #: ../daemon/gnome-keyring-gpg.desktop.in.in.h:1 msgid "GPG Password Agent" msgstr "GPG ಗುಪ್ತಪದ ಮಧ್ಯವರ್ತಿ" #: ../daemon/gnome-keyring-gpg.desktop.in.in.h:2 msgid "GNOME Keyring: GPG Agent" msgstr "GNOME ಕೀಲಿಗೊಂಚಲು: GPG ಮಧ್ಯವರ್ತಿ" #: ../daemon/gnome-keyring-pkcs11.desktop.in.in.h:1 msgid "Certificate and Key Storage" msgstr "ಪ್ರಮಾಣಪತ್ರ ಮತ್ತು ಕೀಲಿಯ ಶೇಖರಣೆ" #: ../daemon/gnome-keyring-pkcs11.desktop.in.in.h:2 msgid "GNOME Keyring: PKCS#11 Component" msgstr "GNOME ಕೀಲಿಗೊಂಚಲು: PKCS#11 ಘಟಕ" #: ../daemon/gnome-keyring-secrets.desktop.in.in.h:1 msgid "Secret Storage Service" msgstr "ಸೀಕ್ರೆಟ್ ಶೇಖರಣಾ ಸೇವೆ" #: ../daemon/gnome-keyring-secrets.desktop.in.in.h:2 msgid "GNOME Keyring: Secret Service" msgstr "GNOME ಕೀಲಿಗೊಂಚಲು: ಸೀಕ್ರೆಟ್ ಸೇವೆ" #: ../daemon/gnome-keyring-ssh.desktop.in.in.h:1 msgid "SSH Key Agent" msgstr "SSH ಕೀಲಿ ಮಧ್ಯವರ್ತಿ" #: ../daemon/gnome-keyring-ssh.desktop.in.in.h:2 msgid "GNOME Keyring: SSH Agent" msgstr "GNOME ಕೀಲಿಗೊಂಚಲು: SSH ಮಧ್ಯವರ್ತಿ" #: ../daemon/gpg-agent/gkd-gpg-agent-ops.c:106 msgid "Unknown" msgstr "ಗೊತ್ತಿರದ" #: ../daemon/gpg-agent/gkd-gpg-agent-ops.c:203 #, c-format msgid "PGP Key: %s" msgstr "PGP ಕೀಲಿ: %s" #: ../daemon/gpg-agent/gkd-gpg-agent-ops.c:350 #: ../daemon/gpg-agent/gkd-gpg-agent-ops.c:351 msgid "Enter Passphrase" msgstr "ಗುಪ್ತವಾಕ್ಯಾಂಶವನ್ನು ನಮೂದಿಸಿ" #: ../daemon/gpg-agent/gkd-gpg-agent-ops.c:355 #: ../pkcs11/wrap-layer/gkm-wrap-prompt.c:603 #: ../pkcs11/wrap-layer/gkm-wrap-prompt.c:631 #: ../pkcs11/wrap-layer/gkm-wrap-prompt.c:646 #: ../pkcs11/wrap-layer/gkm-wrap-prompt.c:722 #: ../pkcs11/wrap-layer/gkm-wrap-prompt.c:768 #: ../pkcs11/wrap-layer/gkm-wrap-prompt.c:800 msgid "Unlock" msgstr "ಅನ್‌ಲಾಕ್ ಮಾಡು" #: ../daemon/gpg-agent/gkd-gpg-agent-ops.c:384 msgid "Automatically unlock this key, whenever I'm logged in" msgstr "ನಾನು ಪ್ರವೇಶಿಸಿದಾಗ ಸ್ವಯಂಚಾಲಿತವಾಗಿ ಈ ಕೀಲಿಯನ್ನು ಅನ್‌ಲಾಕ್ ಮಾಡು" #. TRANSLATORS: This is the display label for the login keyring #: ../daemon/login/gkd-login.c:145 msgid "Login" msgstr "ಪ್ರವೇಶ" #: ../egg/dotlock.c:668 #, c-format msgid "failed to create temporary file `%s': %s\n" msgstr "ತಾತ್ಕಾಲಿಕ ಕಡತ `%s' ಅನ್ನು ರಚಿಸಲು ವಿಫಲಗೊಂಡಿದೆ: %s\n" #: ../egg/dotlock.c:718 #, c-format msgid "error writing to `%s': %s\n" msgstr "`%s' ಗೆ ಬರೆಯುವಲ್ಲಿ ವಿಫಲಗೊಂಡಿದೆ: %s\n" #: ../egg/dotlock.c:782 #, c-format msgid "can't create `%s': %s\n" msgstr "`%s' ಅನ್ನು ರಚಿಸಲಾಗಿಲ್ಲ: %s\n" #. Note: It is unlikley that we get a race here unless a pid is #. reused too fast or a new process with the same pid as the one #. of the stale file tries to lock right at the same time as we. #: ../egg/dotlock.c:1048 #, c-format msgid "removing stale lockfile (created by %d)\n" msgstr "ಹಳತಾದ ಲಾಕ್‌ಕಡತವನ್ನು ತೆಗೆದುಹಾಕಲಾಗುತ್ತಿದೆ (%d ಇಂದ ರಚಿಸಲಾಗಿದ್ದು)\n" #: ../egg/dotlock.c:1084 #, c-format msgid "waiting for lock (held by %d%s) %s...\n" msgstr "ಲಾಕ್‌ಗಾಗಿ ಕಾಯಲಾಗುತ್ತಿದೆ (%d%s ಇಂದ ಹಿಡಿದಿಡಲಾಗಿದೆ) %s...\n" #: ../egg/dotlock.c:1085 msgid "(deadlock?) " msgstr "(ಕಗ್ಗಂಟು?) " #: ../egg/dotlock.c:1124 #, c-format msgid "lock `%s' not made: %s\n" msgstr "ಲಾಕ್ `%s' ಅನ್ನು ಮಾಡಲಾಗಿಲ್ಲ: %s\n" #: ../egg/dotlock.c:1150 #, c-format msgid "waiting for lock %s...\n" msgstr "%s ಲಾಕ್‌ಗಾಗಿ ಕಾಯಲಾಗುತ್ತಿದೆ...\n" #: ../egg/egg-oid.c:41 msgid "Domain Component" msgstr "ಡೊಮೈನಿನ ಘಟಕ" #: ../egg/egg-oid.c:43 msgid "User ID" msgstr "ಬಳಕೆದಾರ ID" #: ../egg/egg-oid.c:46 msgid "Email Address" msgstr "ವಿಅಂಚೆ ವಿಳಾಸ" #: ../egg/egg-oid.c:54 msgid "Date of Birth" msgstr "ಹುಟ್ಟಿದ ದಿನಾಂಕ" #: ../egg/egg-oid.c:56 msgid "Place of Birth" msgstr "ಹುಟ್ಟಿದ ಸ್ಥಳ" #: ../egg/egg-oid.c:58 msgid "Gender" msgstr "ಲಿಂಗ" #: ../egg/egg-oid.c:60 msgid "Country of Citizenship" msgstr "ನಾಗರೀಕತ್ವವನ್ನು ಹೊಂದಿದ ದೇಶ" #: ../egg/egg-oid.c:62 msgid "Country of Residence" msgstr "ವಾಸವಾಗಿರುವ ದೇಶ" #: ../egg/egg-oid.c:65 msgid "Common Name" msgstr "ಸಾಮಾನ್ಯ ಹೆಸರು" #: ../egg/egg-oid.c:67 msgid "Surname" msgstr "ಉಪನಾಮ" #: ../egg/egg-oid.c:69 msgid "Serial Number" msgstr "ಅನುಕ್ರಮ ಸಂಖ್ಯೆ" #: ../egg/egg-oid.c:71 msgid "Country" msgstr "ದೇಶ" #: ../egg/egg-oid.c:73 msgid "Locality" msgstr "ಪ್ರದೇಶ" #: ../egg/egg-oid.c:75 msgid "State" msgstr "ರಾಜ್ಯ" #: ../egg/egg-oid.c:77 msgid "Street" msgstr "ಬೀದಿ" #: ../egg/egg-oid.c:79 msgid "Organization" msgstr "ಸಂಸ್ಥೆ" #: ../egg/egg-oid.c:81 msgid "Organizational Unit" msgstr "ಸಂಸ್ಥೆಯ ಘಟಕ" #: ../egg/egg-oid.c:83 msgid "Title" msgstr "ಶೀರ್ಷಿಕೆ" #: ../egg/egg-oid.c:85 msgid "Telephone Number" msgstr "ದೂರವಾಣಿ ಸಂಖ್ಯೆ" #: ../egg/egg-oid.c:87 msgid "Given Name" msgstr "ಒದಗಿಸಲಾದ ಹೆಸರು" #: ../egg/egg-oid.c:89 msgid "Initials" msgstr "ಇನಿಶಿಯಲ್‌ಗಳು" #: ../egg/egg-oid.c:91 msgid "Generation Qualifier" msgstr "ಕ್ವಾಲಿಫಯರ್ ಅನ್ನು ಉತ್ಪಾದಿಸಲಾಗುತ್ತಿದೆ" #: ../egg/egg-oid.c:93 msgid "DN Qualifier" msgstr "DN ಕ್ವಾಲಿಫಯರ್" #: ../egg/egg-oid.c:95 msgid "Pseudonym" msgstr "ಗುಪ್ತನಾಮ" #: ../egg/egg-oid.c:98 msgid "RSA" msgstr "RSA" #: ../egg/egg-oid.c:99 msgid "MD2 with RSA" msgstr "RSA ಯೊಂದಿಗಿನ MD2" #: ../egg/egg-oid.c:100 msgid "MD5 with RSA" msgstr "RSA ಯೊಂದಿಗಿನ MD5" #: ../egg/egg-oid.c:101 msgid "SHA1 with RSA" msgstr "RSA ಯೊಂದಿಗಿನ SHA1" #: ../egg/egg-oid.c:103 msgid "DSA" msgstr "DSA" #: ../egg/egg-oid.c:104 msgid "SHA1 with DSA" msgstr "DSA ಯೊಂದಿಗಿನ SHA1" #. Extended Key Usages #: ../egg/egg-oid.c:107 msgid "Server Authentication" msgstr "ಪೂರೈಕೆಗಣಕದ ದೃಢೀಕರಣ" #: ../egg/egg-oid.c:108 msgid "Client Authentication" msgstr "ಕ್ಲೈಂಟ್ ದೃಢೀಕರಣ" #: ../egg/egg-oid.c:109 msgid "Code Signing" msgstr "ಕೋಡ್ ಸೈನಿಂಗ್" #: ../egg/egg-oid.c:110 msgid "Email Protection" msgstr "ವಿಅಂಚೆ ಸಂರಕ್ಷಣೆ" #: ../egg/egg-oid.c:111 msgid "Time Stamping" msgstr "ಸಮಯಮುದ್ರೆ ನೀಡಿಕೆ" #: ../egg/egg-spawn.c:273 #, c-format msgid "Unexpected error in select() reading data from a child process (%s)" msgstr "" "ಉಪ ಪ್ರಕ್ರಿಯೆಯಿಂದ (%s) ದತ್ತಾಂಶವನ್ನು ಓದುವಾಗ select() ನಲ್ಲಿ ಅನಪೇಕ್ಷಿತ ದೋಷ" #: ../egg/egg-spawn.c:320 #, c-format msgid "Unexpected error in waitpid() (%s)" msgstr "waitpid() ನಲ್ಲಿ ಅನಪೇಕ್ಷಿತ ದೋಷ (%s)" #: ../pkcs11/gkm/gkm-certificate.c:581 msgid "Unnamed Certificate" msgstr "ಹೆಸರಿಲ್ಲದ ಪ್ರಮಾಣಪತ್ರ" #: ../pkcs11/ssh-store/gkm-ssh-private-key.c:342 msgid "Couldn't parse public SSH key" msgstr "ಸಾರ್ವಜನಿಕ SSH ಕೀಲಿಯನ್ನು ಪಾರ್ಸ್ ಮಾಡಲಾಗಿಲ್ಲ" #. Get the label ready #: ../pkcs11/wrap-layer/gkm-wrap-login.c:346 #, c-format msgid "Unlock password for: %s" msgstr "ಇದಕ್ಕಾಗಿ ಗುಪ್ತಪದವನ್ನು ಅನ್‌ಲಾಕ್ ಮಾಡು: %s" #: ../pkcs11/wrap-layer/gkm-wrap-prompt.c:591 msgid "Unlock Login Keyring" msgstr "ಪ್ರವೇಶ ಕೀಲಿಗೊಂಚಲನ್ನು ಅನ್‌ಲಾಕ್ ಮಾಡು" #: ../pkcs11/wrap-layer/gkm-wrap-prompt.c:593 msgid "Enter password to unlock your login keyring" msgstr "ನಿಮ್ಮ ಪ್ರವೇಶ ಕೀಲಿಗೊಂಚಲನ್ನು ಅನ್‌ಲಾಕ್ ಮಾಡಲು ಗುಪ್ತಪದವನ್ನು ನಮೂದಿಸಿ" #: ../pkcs11/wrap-layer/gkm-wrap-prompt.c:597 msgid "" "The password you use to log in to your computer no longer matches that of " "your login keyring." msgstr "" "ನಿಮ್ಮ ಗಣಕಕ್ಕೆ ಪ್ರವೇಶಿಸಲು ನೀವು ಬಳಸಲು ಗುಪ್ತಪದವು ನಿಮ್ಮ ಪ್ರವೇಶ ಕೀಲಿಗೊಂಚಲಿನದಕ್ಕೆ " "ಹೊಂದಿಕೆಯಾಗುತ್ತಿಲ್ಲ." #: ../pkcs11/wrap-layer/gkm-wrap-prompt.c:599 msgid "" "The login keyring did not get unlocked when you logged into your computer." msgstr "" "ನೀವು ನಿಮ್ಮ ಗಣಕಕ್ಕೆ ಪ್ರವೇಶಿಸಿದಾಗ ಪ್ರವೇಶ ಕೀಲಿಗೊಂಚಲು ತಾನಾಗಿಯೆ ಅನ್‌ಲಾಕ್ ಆಗಲಿಲ್ಲ." #: ../pkcs11/wrap-layer/gkm-wrap-prompt.c:617 msgid "Unlock Keyring" msgstr "ಕೀಲಿಗೊಂಚಲನ್ನು ಅನ್‌ಲಾಕ್ ಮಾಡು" #: ../pkcs11/wrap-layer/gkm-wrap-prompt.c:619 #, c-format msgid "Enter password for keyring '%s' to unlock" msgstr "'%s' ಕೀಲಿಗೊಂಚಲಿಗಾಗಿನ ಗುಪ್ತಪದವನ್ನು ನಮೂದಿಸಿ" #: ../pkcs11/wrap-layer/gkm-wrap-prompt.c:623 #, c-format msgid "An application wants access to the keyring '%s', but it is locked" msgstr "" "ಒಂದು ಅನ್ವಯವು '%s' ಕೀಲಿಗೊಂಚಲನ್ನು ನಿಲುಕಿಸಿಕೊಳ್ಳಲು ಬಯಸಿದೆ, ಆದರೆ ಅದನ್ನು ಲಾಕ್‌ " "ಮಾಡಲಾಗಿದೆ" #: ../pkcs11/wrap-layer/gkm-wrap-prompt.c:629 msgid "Automatically unlock this keyring whenever I'm logged in" msgstr "ನಾನು ಪ್ರವೇಶಿಸಿದಾಗ ಸ್ವಯಂಚಾಲಿತವಾಗಿ ಈ ಕೀಲಿಗೊಂಚಲನ್ನು ಅನ್‌ಲಾಕ್ ಮಾಡು" #: ../pkcs11/wrap-layer/gkm-wrap-prompt.c:640 msgid "Unlock private key" msgstr "ಖಾಸಗಿ ಕೀಲಿಯನ್ನು ಅನ್‌ಲಾಕ್ ಮಾಡು" #: ../pkcs11/wrap-layer/gkm-wrap-prompt.c:642 msgid "Unlock certificate" msgstr "ಪ್ರಮಾಣಪತ್ರವನ್ನು ಅನ್‌ಲಾಕ್ ಮಾಡು" #: ../pkcs11/wrap-layer/gkm-wrap-prompt.c:644 msgid "Unlock public key" msgstr "ಸಾರ್ವಜನಿಕ ಕೀಲಿಯನ್ನು ಅನ್‌ಲಾಕ್ ಮಾಡು" #: ../pkcs11/wrap-layer/gkm-wrap-prompt.c:655 msgid "Enter password to unlock the private key" msgstr "ಖಾಸಗಿ ಕೀಲಿಯನ್ನು ಅನ್‌ಲಾಕ್ ಮಾಡಲು ಗುಪ್ತಪದವನ್ನು ನಮೂದಿಸಿ" #: ../pkcs11/wrap-layer/gkm-wrap-prompt.c:657 msgid "Enter password to unlock the certificate" msgstr "ಪ್ರಮಾಣಪತ್ರವನ್ನು ಅನ್‌ಲಾಕ್ ಮಾಡಲು ಗುಪ್ತಪದವನ್ನು ನಮೂದಿಸಿ" #: ../pkcs11/wrap-layer/gkm-wrap-prompt.c:659 msgid "Enter password to unlock the public key" msgstr "ಸಾರ್ವಜನಿಕ ಕೀಲಿಯನ್ನು ಅನ್‌ಲಾಕ್ ಮಾಡಲು ಗುಪ್ತಪದವನ್ನು ನಮೂದಿಸಿ" #: ../pkcs11/wrap-layer/gkm-wrap-prompt.c:661 msgid "Enter password to unlock" msgstr "ಅನ್‌ಲಾಕ್ ಮಾಡಲು ಗುಪ್ತಪದವನ್ನು ನಮೂದಿಸಿ" #: ../pkcs11/wrap-layer/gkm-wrap-prompt.c:671 msgid "Automatically unlock this key whenever I'm logged in" msgstr "ನಾನು ಪ್ರವೇಶಿಸಿದಾಗ ಸ್ವಯಂಚಾಲಿತವಾಗಿ ಈ ಕೀಲಿಯನ್ನು ಅನ್‌ಲಾಕ್ ಮಾಡು" #: ../pkcs11/wrap-layer/gkm-wrap-prompt.c:673 msgid "Automatically unlock this certificate whenever I'm logged in" msgstr "ನಾನು ಪ್ರವೇಶಿಸಿದಾಗ ಸ್ವಯಂಚಾಲಿತವಾಗಿ ಈ ಪ್ರಮಾಣಪತ್ರವನ್ನು ಅನ್‌ಲಾಕ್ ಮಾಡು" #: ../pkcs11/wrap-layer/gkm-wrap-prompt.c:675 #: ../pkcs11/wrap-layer/gkm-wrap-prompt.c:797 #: ../pkcs11/wrap-layer/gkm-wrap-prompt.c:1141 #: ../pkcs11/wrap-layer/gkm-wrap-prompt.c:1289 msgid "Automatically unlock whenever I'm logged in" msgstr "ನಾನು ಪ್ರವೇಶಿಸಿದಾಗ ಸ್ವಯಂಚಾಲಿತವಾಗಿ ಅನ್‌ಲಾಕ್ ಮಾಡು" #. TRANSLATORS: The private key is locked #: ../pkcs11/wrap-layer/gkm-wrap-prompt.c:686 #, c-format msgid "An application wants access to the private key '%s', but it is locked" msgstr "" "ಒಂದು ಅನ್ವಯವು ಖಾಸಗಿ ಕೀಲಿ '%s' ಅನ್ನು ನಿಲುಕಿಸಿಕೊಳ್ಳಲು ಬಯಸಿದೆ, ಆದರೆ ಅದನ್ನು ಲಾಕ್‌ " "ಮಾಡಲಾಗಿದೆ" #. TRANSLATORS: The certificate is locked #: ../pkcs11/wrap-layer/gkm-wrap-prompt.c:689 #, c-format msgid "An application wants access to the certificate '%s', but it is locked" msgstr "" "ಒಂದು ಪ್ರಮಾಣಪತ್ರ '%s' ಅನ್ನು ನಿಲುಕಿಸಿಕೊಳ್ಳಲು ಬಯಸಿದೆ, ಆದರೆ ಅದನ್ನು ಲಾಕ್‌ " "ಮಾಡಲಾಗಿದೆ" #. TRANSLATORS: The public key is locked #: ../pkcs11/wrap-layer/gkm-wrap-prompt.c:692 #, c-format msgid "An application wants access to the public key '%s', but it is locked" msgstr "" "ಒಂದು ಅನ್ವಯವು ಸಾರ್ವಜನಿಕ ಕೀಲಿ '%s' ಅನ್ನು ನಿಲುಕಿಸಿಕೊಳ್ಳಲು ಬಯಸಿದೆ, ಆದರೆ ಅದನ್ನು " "ಲಾಕ್‌ ಮಾಡಲಾಗಿದೆ" #. TRANSLATORS: The object '%s' is locked #: ../pkcs11/wrap-layer/gkm-wrap-prompt.c:695 #, c-format msgid "An application wants access to '%s', but it is locked" msgstr "" "ಒಂದು ಅನ್ವಯವು '%s' ಅನ್ನು ನಿಲುಕಿಸಿಕೊಳ್ಳಲು ಬಯಸಿದೆ, ಆದರೆ ಅದನ್ನು ಲಾಕ್‌ ಮಾಡಲಾಗಿದೆ" #: ../pkcs11/wrap-layer/gkm-wrap-prompt.c:766 msgid "The unlock password was incorrect" msgstr "ಅನ್‌ಲಾಕ್ ಮಾಡುವ ಗುಪ್ತಪದವು ತಪ್ಪಾಗಿದೆ" #. Build up the prompt #: ../pkcs11/wrap-layer/gkm-wrap-prompt.c:787 msgid "Unlock certificate/key storage" msgstr "ಪ್ರಮಾಣಪತ್ರವನ್ನು/ಕೀಲಿಯನ್ನು ಅನ್‌ಲಾಕ್ ಮಾಡು" #: ../pkcs11/wrap-layer/gkm-wrap-prompt.c:788 msgid "Enter password to unlock the certificate/key storage" msgstr "ಪ್ರಮಾಣಪತ್ರ/ಕೀಲಿ ಶೇಖರಣೆಯನ್ನು ಅನ್‌ಲಾಕ್ ಮಾಡಲು ಗುಪ್ತಪದವನ್ನು ನಮೂದಿಸಿ" #. TRANSLATORS: The storage is locked, and needs unlocking before the application can use it. #: ../pkcs11/wrap-layer/gkm-wrap-prompt.c:791 #, c-format msgid "" "An application wants access to the certificate/key storage '%s', but it is " "locked" msgstr "" "ಒಂದು ಅನ್ವಯವು ಪ್ರಮಾಣಪತ್ರ/ಕೀಲಿ ಶೇಖರಣೆ '%s' ಅನ್ನು ನಿಲುಕಿಸಿಕೊಳ್ಳಲು ಬಯಸಿದೆ, ಆದರೆ " "ಅದನ್ನು ಲಾಕ್‌ ಮಾಡಲಾಗಿದೆ" #: ../pkcs11/wrap-layer/gkm-wrap-prompt.c:1132 msgid "New Password Required" msgstr "ಹೊಸ ಗುಪ್ತಪದದ ಅಗತ್ಯವಿದೆ" #: ../pkcs11/wrap-layer/gkm-wrap-prompt.c:1133 msgid "New password required for secure storage" msgstr "ಸುರಕ್ಷಿತ ಶೇಖರಣೆಗಾಗಿ ಒಂದು ಗುಪ್ತಪದದ ಅಗತ್ಯವಿದೆ" #: ../pkcs11/wrap-layer/gkm-wrap-prompt.c:1135 #, c-format msgid "" "In order to prepare '%s' for storage of certificates or keys, a password is " "required" msgstr "" "'%s' ಅನ್ನು ಪ್ರಮಾಣಪತ್ರಗಳನ್ನು ಅಥವ ಕೀಲಿಗಳನ್ನು ಶೇಖರಿಸಿಡಲು ಸಿದ್ಧಗೊಳಿಸಲು, ಒಂದು " "ಗುಪ್ತಪದದ ಅಗತ್ಯವಿರುತ್ತದೆ" #: ../pkcs11/wrap-layer/gkm-wrap-prompt.c:1249 #: ../pkcs11/wrap-layer/gkm-wrap-prompt.c:1280 msgid "Change Password" msgstr "ಗುಪ್ತಪದವನ್ನು ಬದಲಾಯಿಸು" #: ../pkcs11/wrap-layer/gkm-wrap-prompt.c:1250 msgid "Original password for secure storage" msgstr "ಸುರಕ್ಷಿತ ಶೇಖರಣೆಗಾಗಿನ ಮೂಲ ಗುಪ್ತಪದ" #: ../pkcs11/wrap-layer/gkm-wrap-prompt.c:1252 #, c-format msgid "To change the password for '%s', the original password is required" msgstr "'%s' ಎಂಬುದಕ್ಕಾಗಿನ ಗುಪ್ತಪದವನ್ನು ಬದಲಾಯಿಸಲು, ಮೂಲ ಗುಪ್ತಪದದ ಅಗತ್ಯವಿದೆ" #: ../pkcs11/wrap-layer/gkm-wrap-prompt.c:1281 msgid "Change password for secure storage" msgstr "ಸುರಕ್ಷಿತ ಶೇಖರಣೆಗಾಗಿನ ಮೂಲ ಗುಪ್ತಪದವನ್ನು ಬದಲಾಯಿಸಿ" #: ../pkcs11/wrap-layer/gkm-wrap-prompt.c:1283 #, c-format msgid "Type a new password for '%s'" msgstr "'%s' ಗಾಗಿ ಒಂದು ಹೊಸ ಗುಪ್ತಪದವನ್ನು ನಮೂದಿಸಿ" #: ../tool/gkr-tool.c:102 #, c-format msgid "usage: gnome-keyring command [options]\n" msgstr "ಬಳಕೆ: gnome-keyring command [ಆಯ್ಕೆಗಳು]\n" #: ../tool/gkr-tool.c:104 msgid "commands: " msgstr "ಆದೇಶಗಳು: " #. Translators: keep same length as translated message "commands: " #: ../tool/gkr-tool.c:108 msgid " " msgstr " "